Gattimela Serial: ಮನೆ ಮಾತಾದ 'ಗಟ್ಟಿ ಮೇಳ' ಆದ್ಯಾ ಲೈಫ್ ಸ್ಟೋರಿ ನಿಮಗೆಷ್ಟು ಗೊತ್ತು?
'ಗಟ್ಟಿ ಮೇಳ' ಧಾರಾವಾಹಿಯ ಆದ್ಯ ಅಂದರೆ ಯಾರಿಗೆ ಗೊತಿಲ್ಲ ಹೇಳಿ. ಧಾರಾವಾಹಿಯಲ್ಲಿ ಆದ್ಯ, ಮೂರು ಜನ ಅಣ್ಣಂದಿರ ಮುದ್ದಿನ ತಂಗಿ. ಆದ್ಯ ಅವರ ನಿಜವಾದ ಹೆಸರು ಅನ್ವಿತಾ. ಇವರು ಮೂಲತಃ ಸಾಗರದವರು. ಗಟ್ಟಿ ಮೇಳ ಧಾರಾಹಿಯಲ್ಲಿ ದೊಡ್ಡ ತಾರಾ ಬಳಗವಿದೆ. ಅನೇಕ ಯುವ ಕಲಾವಿದರ ದಂಡೇ ಇದರಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್ ಪೇಜ್‌ಗಳು ಈ ಧಾರಾವಾಹಿ ಪಾತ್ರಧಾರಿಗಳ ಫೋಟೋ ವಿಡೀಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಧಾರಾವಾಹಿಯಲ್ಲಿ ಆದ್ಯಾ ಪಾತ್ರ ಮಾಡಿರುವ ನಟಿ ಅನ್ವಿತಾ ಸಾಗರ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗೆಯೇ ಇವರು ಇನ್‌ಸ್ಟ್ರಾ ಗ್ರಾಂ ನಲ್ಲಿ ಸಾಕಷ್ಟು ಫಾಲೋವರ್‌ಗಳನ್ನು ಹೊಂದಿದ್ದಾರೆ.
ಆದ್ಯಾ ಪಾತ್ರವನ್ನು ಹಲವರು ಇಷ್ಟಪಟ್ಟಿದ್ದು ನಮ್ಮ ಮನೆಯಲ್ಲೂ ಇಂಥಹ ಸೊಸೆ ಇರಬೇಕು ತಂಗಿಯಿರಬೇಕು ಮಗಳು ಇರಬೇಕು ಎಂದು ಹಲವರು ಅಂದುಕೊಂದಿದ್ದಾರಂತೆ. ನಟಿ ಅನ್ವಿತಾ ಕೆಲ ತುಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರು ಮೂಲತಃ ಸಾಗರದವರು. ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದ ಅನ್ವಿತಾ ಈಗ ಪಾಲಕರ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ತಂದೆ ಉದ್ಯಮಿ, ತಾಯಿ ಪಿಜಿ ನಡೆಸುತ್ತಾರೆ. ಅಣ್ಣ ತುಳು ಸಿನಿಮಾ ನಟ. ಎಂಬಿಎ ಮುಗಿಸಿದ ನಂತರದಲ್ಲಿ ಅನ್ವಿತಾ ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟರು.
ಆದ್ಯಾ ಕಾಲೇಜಿನಲ್ಲಿದ್ದಾಗ ಹೆಚ್ಚಾಗಿ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮಂಗಳೂರಿನಲ್ಲಿದ್ದಾಗ ಕೆಲವೊಂದು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು. ತುಳು ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದರು. ತುಳು ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದ ವೇಳೆ ಅನ್ವಿತಾಗೆ ಧಾರಾವಾಹಿಗಳಿಂದ ಆಫರ್ ಬರುತ್ತಿದ್ದವು. ಟಿಕ್ ಟಾಕ್ ವಿಡಿಯೋ ನೋಡಿದ ಮಾಸ್ಟರ್ ಆನಂದ್ ಅವರ ಸಹೋದರ ಅರುಣ್ ಕಾಲ್ ಮಾಡಿ ಬೆಂಗಳೂರಿನಲ್ಲಿ ಆಡಿಶನ್ ನೀಡುವಂತೆ ಹೇಳಿದರು. ಹೀಗಾಗಿ ಆಡಿಶನ್ ನೀಡಿದೆ. ಆಮೇಲೆ ವಾಹಿನಿಯವರು ನನಗೆ ಆದ್ಯಾ ಪಾತ್ರ ಮಾಡುವಂತೆ ಹೇಳಿದ್ದರು ಎಂದು ಸಂದರ್ಶನ ಒಂದರಲ್ಲಿ ನಟಿ ಅನ್ವಿತಾ ಹೇಳಿದ್ದಾರೆ.

ಅನ್ವಿತಾಗೆ ಐತಿಹಾಸಿಕ ಪಾತ್ರಗಳು ಎಂದರೆ ತುಂಬ ಇಷ್ಟ. ನೆಗೆಟಿವ್ ಶೇಡ್ ಮಾಡಬೇಕು ಎಂದುಕೊಂಡಿದ್ದಾರಂತೆ. ಸಿನಿಮಾ, ವೆಬ್ ಸಿರೀಸ್ ಕಡೆಗೆ ಗಮನ ಕೊಡುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚಿದ ಆದ್ಯಾರನ್ನು ಮೆಚ್ಚಿಕೊಳ್ಳದವರೇ ಇಲ್ಲ. ಇವರು ಕರ್ನಾಟಕದ ಮನೆ ಮಾತಾಗಿದ್ದಾರೆ. ಅನ್ವಿತಾ ಅವರಿಗೆ ಮೊದ ಮೊದಲು ನಟನೆಯಲ್ಲಿ ಆಸಕ್ತಿ ಇರಲಿಲ್ಲವಂತೆ, ಅನ್ವಿತಾಗೆ ರಿಯಲ್ ಲೈಫಲ್ಲೂ ಅಣ್ಣನ ಕಂಡರೆ ಪಂಚ್ ಪ್ರಾಣವಂತೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಣ್ಣ ಅನೂಪ್ ಸಾಗರ್ ಅನೇಕ ಬಾರಿ ನಟನಾ ಟಿಪ್ಸ್ ನೀಡುತ್ತಾರಂತೆ. ದಂಡ್' ಎಂದು ತುಳು ಚಿತ್ರದ ಮೂಲಕ ಮೊದಲ ಬಾರಿ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು. ಮಂಗಳೂರಿನಲ್ಲಿರುವ ಕೆಫೆವೊಂದರ ಓನಮನೆ ಮಾತಾದ ಗಟ್ಟಿ ಮೇಳ ಆದ್ಯಾ
ಗಟ್ಟಿ ಮೇಳ ಆದ್ಯ ಅಂದರೆ ಯಾರಿಗೆ ಗೊತಿಲ್ಲ ಹೇಳಿ. ಎಲ್ಲರಿಗೂ ಗೊತ್ತು ಆದ್ಯ ಮೂರು ಜನ ಅಣ್ಣಂದಿರ ಮುದ್ದಿನ ತಂಗಿ. ಆದ್ಯ ಅವರ ನಿಜವಾದ ಹೆಸರು ಅನ್ವಿತಾ. ಇವರು ಮೂಲತಃ ಸಾಗರದವರು. ಗಟ್ಟಿ ಮೇಳ ಧಾರಾಹಿಯಲ್ಲಿ ದೊಡ್ಡ ತಾರಾ ಬಳಗವಿದೆ. ಅನೇಕ ಯುವ ಕಲಾವಿದರ ದಂಡೇ ಇದರಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್ ಪೇಜ್‌ಗಳು ಈ ಧಾರಾವಾಹಿ ಪಾತ್ರಧಾರಿಗಳ ಫೋಟೋ ವಿಡೀಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಧಾರಾವಾಹಿಯಲ್ಲಿ ಆದ್ಯಾ ಪಾತ್ರ ಮಾಡಿರುವ ನಟಿ ಅನ್ವಿತಾ ಸಾಗರ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗೆಯೇ ಇವರು ಇನ್‌ಸ್ಟ್ರಾ ಗ್ರಾಂ ನಲ್ಲಿ ಸಾಕಷ್ಟು ಫಾಲೋವರ್‌ಗಳನ್ನು ಹೊಂದಿದ್ದಾರೆ.

ಆದ್ಯಾ ಪಾತ್ರವನ್ನು ಹಲವರು ಇಷ್ಟಪಟ್ಟಿದ್ದು ನಮ್ಮ ಮನೆಯಲ್ಲೂ ಇಂಥಹ ಸೊಸೆ ಇರಬೇಕು ತಂಗಿಯಿರಬೇಕು ಮಗಳು ಇರಬೇಕು ಎಂದು ಹಲವರು ಅಂದುಕೊಂದಿದ್ದಾರಂತೆ. ನಟಿ ಅನ್ವಿತಾ ಕೆಲ ತುಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರು ಮೂಲತಃ ಸಾಗರದವರು. ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದ ಅನ್ವಿತಾ ಈಗ ಪಾಲಕರ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ತಂದೆ ಉದ್ಯಮಿ, ತಾಯಿ ಪಿಜಿ ನಡೆಸುತ್ತಾರೆ. ಅಣ್ಣ ತುಳು ಸಿನಿಮಾ ನಟ. ಎಂಬಿಎ ಮುಗಿಸಿದ ನಂತರದಲ್ಲಿ ಅನ್ವಿತಾ ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟರು.

ಆದ್ಯಾ ಕಾಲೇಜಿನಲ್ಲಿದ್ದಾಗ ಹೆಚ್ಚಾಗಿ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುತ್ತಿದ್ದರು. ಮಂಗಳೂರಿನಲ್ಲಿದ್ದಾಗ ಕೆಲವೊಂದು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು. ತುಳು ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದರು. ತುಳು ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದ ವೇಳೆ ಅನ್ವಿತಾಗೆ ಧಾರಾವಾಹಿಗಳಿಂದ ಆಫರ್ ಬರುತ್ತಿದ್ದವು. ಟಿಕ್ ಟಾಕ್ ವಿಡಿಯೋ ನೋಡಿದ ಮಾಸ್ಟರ್ ಆನಂದ್ ಅವರ ಸಹೋದರ ಅರುಣ್ ಕಾಲ್ ಮಾಡಿ ಬೆಂಗಳೂರಿನಲ್ಲಿ ಆಡಿಶನ್ ನೀಡುವಂತೆ ಹೇಳಿದರು. ಹೀಗಾಗಿ ಆಡಿಶನ್ ನೀಡಿದೆ. ಆಮೇಲೆ ವಾಹಿನಿಯವರು ನನಗೆ ಆದ್ಯಾ ಪಾತ್ರ ಮಾಡುವಂತೆ ಹೇಳಿದ್ದರು ಎಂದು ಸಂದರ್ಶನ ಒಂದರಲ್ಲಿ ನಟಿ ಅನ್ವಿತಾ ಹೇಳಿದ್ದಾರೆ.

ಅನ್ವಿತಾಗೆ ಐತಿಹಾಸಿಕ ಪಾತ್ರಗಳು ಎಂದರೆ ತುಂಬ ಇಷ್ಟ. ನೆಗೆಟಿವ್ ಶೇಡ್ ಮಾಡಬೇಕು ಎಂದುಕೊಂಡಿದ್ದಾರಂತೆ. ಸಿನಿಮಾ, ವೆಬ್ ಸಿರೀಸ್ ಕಡೆಗೆ ಗಮನ ಕೊಡುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚಿದ ಆದ್ಯಾರನ್ನು ಮೆಚ್ಚಿಕೊಳ್ಳದವರೇ ಇಲ್ಲ. ಇವರು ಕರ್ನಾಟಕದ ಮನೆ ಮಾತಾಗಿದ್ದಾರೆ. ಅನ್ವಿತಾ ಅವರಿಗೆ ಮೊದ ಮೊದಲು ನಟನೆಯಲ್ಲಿ ಆಸಕ್ತಿ ಇರಲಿಲ್ಲವಂತೆ, ಅನ್ವಿತಾಗೆ ರಿಯಲ್ ಲೈಫಲ್ಲೂ ಅಣ್ಣನ ಕಂಡರೆ ಪಂಚ್ ಪ್ರಾಣವಂತೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಣ್ಣ ಅನೂಪ್ ಸಾಗರ್ ಅನೇಕ ಬಾರಿ ನಟನಾ ಟಿಪ್ಸ್ ನೀಡುತ್ತಾರಂತೆ. ದಂಡ್' ಎಂದು ತುಳು ಚಿತ್ರದ ಮೂಲಕ ಮೊದಲ ಬಾರಿ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು.


Click it and Unblock the Notifications











