twitter
    For Quick Alerts
    ALLOW NOTIFICATIONS  
    For Daily Alerts

    ಕಿರುತೆರೆಯಲ್ಲಿ 'ಚಮಕ್' ಕೊಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್

    By Bharath Kumar
    |

    Recommended Video

    100 ದಿನ ಮುಗಿಸಿ ಈಗ ಕಿರುತೆರೆಗೆ ಕಾಲಿಡ್ತು ಚಮಕ್ ಸಿನಿಮಾ..!! | Filmibeat Kannada

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಚಮಕ್' ಮತ್ತೆ ಬರ್ತಿದೆ. ಮತ್ತೆ ಬರ್ತಿದೆ ಅಂದ್ರೆ ಬೆಳ್ಳಿತೆರೆಯಲ್ಲಲ್ಲ. ನಿಮ್ಮ ಮನೆಯ ಟಿವಿಯಲ್ಲಿ.

    ಹೌದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ಚಮಕ್' ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗ್ತಿದೆ.

    ವಿಮರ್ಶೆ: ಗಣೇಶ್ ಒಂಥರಾ ಕಿಕ್ಕು ಪ್ರೇಕ್ಷಕರಿಗೆ ಚಮಕ್ಕು ವಿಮರ್ಶೆ: ಗಣೇಶ್ ಒಂಥರಾ ಕಿಕ್ಕು ಪ್ರೇಕ್ಷಕರಿಗೆ ಚಮಕ್ಕು

    Get ready to watch Chamak in star suvarna

    ಸದ್ಯ ಪ್ರೋಮೋ ಮಾತ್ರ ಪ್ರಸಾರವಾಗ್ತಿದ್ದು, ಸದ್ಯದಲ್ಲೇ ಸಿನಿಮಾ ಮೂಡಿಬರಲಿದೆ. ಆದ್ರೆ, ದಿನಾಂಕ ಹಾಗೂ ಸಮಯ ಇನ್ನು ನಿಗದಿಯಾಗಿಲ್ಲ. ಡಿಸೆಂಬರ್ 29 ರಂದು ಬಿಡುಗಡೆಯಾಗಿದ್ದ 'ಚಮಕ್' ಶತದಿನೋತ್ಸವ ಆಚರಿಸಿಕೊಂಡಿತ್ತು.

    'ಚಮಕ್' ಸೆಂಚುರಿ ಸಂಭ್ರಮ: ಸುನಿ, ಗಣಿ, ಸಾನ್ವಿ ಫುಲ್ ಹ್ಯಾಪಿ'ಚಮಕ್' ಸೆಂಚುರಿ ಸಂಭ್ರಮ: ಸುನಿ, ಗಣಿ, ಸಾನ್ವಿ ಫುಲ್ ಹ್ಯಾಪಿ

    ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಪತಿ-ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ಜುಡಾ ಸ್ಯಾಂಡಿ ಸಂಗೀತ ನೀಡಿದ್ದು, ಸಾಧು ಕೋಕಿಲಾ, ಗೌರೀಶ್ ಶಿವಣ್ಣ, ಸಮಿತ್ರ, ರಘುರಾಮ್ ಸೇರಿದಂಮತೆ ಹಲವರು ಅಭಿನಯಿಸಿದ್ದರು.

    English summary
    Get ready to watch blockbuster hit Chamak starring Golden Star Ganesh & the gorgeous Rashmika Mandanna. Coming up very soon only on Star Suvarna.
    Thursday, June 14, 2018, 20:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X