'ಮಗಳು ಜಾನಕಿ' ಧಾರಾವಾಹಿಯ ಪಯಣ ಮುಗಿಸಿದ ಹರಿ ಕುಮಾರ್

ಮಗಳು ಜಾನಕಿ ಧಾರವಾಹಿಗಳಲ್ಲಿ ಎಲ್ಲಾ ಪಾತ್ರಗಳು ಸಹ ಪ್ರೇಕ್ಷಕರ ನೆಚ್ಚಿನ ಪಾತ್ರಗಳಾಗಿವೆ. ಅದರಲ್ಲೂ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ಪ್ರೇಕ್ಷಕರನ್ನು ಕಾಡುವಂತ ಪಾತ್ರಗಳಾಗಿತ್ತು. ತೀರ ಮುಗ್ಧ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಎಲ್ಲಾ ಗಂಭೀರ ಪಾತ್ರಗಳ ನಡುವೆ ಸುಂದರ್ ಮೂರ್ತಿ ಮತ್ತು ಹರಿಕುಮಾರ್ ಪಾತ್ರಗಳು ನೋಡುಗರಲ್ಲಿ ನಗುವನ್ನು ತರಿಸುತ್ತಿತ್ತು.

ಆದ್ರೀಗ ಈ ಪಾತ್ರದಲ್ಲಿ ಒಂದು ಪಾತ್ರ ಕೊನೆಗೊಳ್ಳುತ್ತಿದೆ. ಹೌದು, ಸಿ ಎಸ್ ಪಿ ಅವರಿಗೆ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಹರಿಕುಮಾರ್ ಧಾರಾವಾಹಿಯಲ್ಲಿ ಬೇರೆ ಊರಿಗೆ ಹೋಗುವುದಾಗಿ ಹೇಳಿ ಕೆಲಸ ಬಿಟ್ಟು ಹೋಗಿದ್ದಾರೆ. ಆದ್ರೆ ಹರಿಕುಮಾರ್ ಸಿ ಎಸ್ ಪಿ ಬಳಿ ಕೆಲಸಬಿಟ್ಟಿರುವುದು ಮಾತ್ರವಲ್ಲದೆ, ನಿಜವಾಗಿಯು ಧಾರವಾಹಿಯಿಂದ ಹೊರ ಬಂದಿದ್ದಾರೆ. ಅವರ ಪಾತ್ರ ಇಲ್ಲಿಗೆ ಕೊನೆಕೊಂಡಿದೆ.

ಧಾರಾವಾಹಿ ಮೂಲಕ ಹರಿಕುಮಾರ್ ಅಂತಾನೆ ಖ್ಯಾತಿಗಳಿಸಿರುವ ಇವರ ನಿಜವಾದ ಹೆಸರು ಶ್ರೀಹರಿ ಕಶ್ಯಪ್. ಹರಿಕುಮಾರ್ ಪಾತ್ರದ ಮೂಲಕ ಎಲ್ಲರನ್ನು ತಿಳಿಹಾಸ್ಯದ ಮೂಲಕ ರಂಜಿಸುತ್ತಿದ್ದ ಶ್ರೀಹರಿ ಕಶ್ಯಪ್ ವಿದಾಯ ನೋಡುಗರಿಗೆ ಬೇಸರ ಮೂಡಿಸಿದೆ. ಸುಮಾರು ಒಂದು ವರ್ಷಗಳಿಂದ ಧಾರಾವಾಹಿಯ ಭಾಗವಾಗಿದ್ದ ಶ್ರೀಹರಿಕಶ್ಯಪ್ ಅದ್ಭುತ ನಟನೆಯ ಮೂಲಕ ಕುರುತೆರೆ ಪ್ರೇಕ್ಷಕರನ ಮನಗೆದ್ದಿದ್ದರು.

Hari Kumar role has ended in Magalu Janaki serial

ಕೇವಲ ತೆರೆ ಮೇಲೆ ಮಾತ್ರವಲ್ಲದೆ ಈ ಧಾರಾವಾಹಿಗಾಗಿ ತೆರೆ ಹಿಂದಿಯು ದುಡಿದ್ದಾರೆ ಶ್ರೀಹರಿ ಕಶ್ಯಪ್. ಈ ಧಾರವಾಹಿಯಲ್ಲಿ ತನ್ನ ಪಯಣವನ್ನು ಮುಗಿಸಿರುವ ಹರಿಕುಮಾರ್ ಅವರ ಭಾವುಕರಾಗಿ ವಿದಾಯಕ್ಕೆ ಮಗಳು ಜಾನಕಿ ಧಾರಾವಾಹಿಯ ಅಪ್ಪಟ ಅಭಿಮಾನಿ ವೃಂದ 'ಮಗಳು ಜಾನಕಿ ಸೀರಿಯಲ್ ಕಲರ್ಸ್ ಸೂಪರ್' ಫೇಸ್ ಬುಕ್ ಗ್ರೂಪ್ ಬೇಸರ ವ್ಯಕ್ತಪಡಿಸುತ್ತ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.

More from Filmibeat

English summary
Hari Kumar role has ended in Magalu Janaki serial. Hari Kumar emotional speak about leaving CSP house and his job.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X