For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ 16: ಸುಲಭವಿರಲ್ಲ ಟಾಸ್ಕ್‌ಗಳು, ಸ್ಪರ್ಧಿಗಳು ಯಾರ್ಯಾರು?

  |

  ಕನ್ನಡ ಹಾಗೂ ತೆಲುಗು ಬಿಗ್‌ಬಾಸ್‌ಗಳು ಚಾಲ್ತಿಯಲ್ಲಿರುವಾಗಲೇ ಹಿಂದಿ ಬಿಗ್‌ಬಾಸ್ ಪ್ರಾರಂಭವಾಗಿದೆ. ಅಕ್ಟೋಬರ್ 1 ರಂದು ಶೋ ಪ್ರಾರಂಭವಾಗಿದ್ದು, ಈ ಹಿಂದಿನ ಹಿಂದಿ ಬಿಗ್‌ ಬಾಸ್‌ಗಿಂತಲೂ ತುಸು ಭಿನ್ನವಾಗಿದೆ ಈ ಶೋ.

  ಸಲ್ಮಾನ್ ಖಾನ್‌ ನಿರೂಪಣೆ ಮಾಡುತ್ತಿರುವ ಬಿಗ್‌ಬಾಸ್ ನಲ್ಲಿ ಹದಿನಾರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕೆಲವು ವಿವಾದಾತ್ಮಕ ಹಾಗೂ ಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆ ಸೇರಿದ್ದಾರೆ.

  ಸಲ್ಮಾನ್ ಖಾನ್ ಬದಲು ಕಷ್ಟದ ಸ್ಟಂಟ್ ಮಾಡ್ತಿದ್ದ ಸಲ್ಲು ಡೂಪ್ಲಿಕೇಟ್ ಸಾಗರ್ ಪಾಂಡೆ ನಿಧನಸಲ್ಮಾನ್ ಖಾನ್ ಬದಲು ಕಷ್ಟದ ಸ್ಟಂಟ್ ಮಾಡ್ತಿದ್ದ ಸಲ್ಲು ಡೂಪ್ಲಿಕೇಟ್ ಸಾಗರ್ ಪಾಂಡೆ ನಿಧನ

  ಈ ಹಿಂದಿನ ಬಿಗ್‌ಬಾಸ್‌ಗೆ ಹೋಲಿಸಿದರೆ ಈ ಬಾರಿಯ ಬಿಗ್‌ಬಾಸ್ ಭಿನ್ನವಾಗಿಯೂ, ಕಠಿಣವಾಗಿಯೂ ಇರಲಿದೆ ಎಂದು ಮೊದಲೇ ಸಲ್ಮಾನ್ ಖಾನ್ ತಿಳಿಸಿದ್ದರು. ಅಂತೆಯೇ ಮನೆಯಲ್ಲಿ ಮೊದಲ ದಿನವೇ ಬಿಗ್‌ಬಾಸ್ ನಿಯಮವೊಂದನ್ನು ಪ್ರಾರಂಭಿಸಿದ್ದು, ಇನ್ನು ಮುಂದೆ ವೇಕ್‌ಅಪ್ ಸಾಂಗ್ ಎಂದು ಹಾಕಲಾಗುತ್ತಿದ್ದ ಹಾಡಿನ ಬದಲಿಗೆ 'ಬಿಗ್‌ಬಾಸ್ ಆಂಥಮ್' ಪ್ಲೇ ಆಗಲಿದೆಯಂತೆ. ಜೊತೆಗೆ ಮನೆಯ ಕ್ಯಾಪ್ಟನ್ ಹೇಗೆ ವ್ಯವಹರಿಸುತ್ತಾರೆ ಎಂದು ಸಹ ಬಿಗ್‌ಬಾಸ್ ಗಮನಿಸುತ್ತಿದ್ದು, ಯಾವಾಗ ಬೇಕಾದರೂ ಕ್ಯಾಪ್ಟನ್ಸಿ ಕಿತ್ತುಕೊಳ್ಳಬಹುದು. ಇನ್ನೊಂದು ವಿಶೇಷವೆಂದರೆ ಈ ಬಾರಿ ಸ್ಪರ್ಧಿಗಳ ಜೊತೆಗೆ ಟಾಸ್ಕ್‌ ಅನ್ನು ಬಿಗ್‌ಬಾಸ್ ಸಹ ಆಡಲಿದ್ದಾರೆ!

  ಹಿಂದಿ ಬಿಗ್‌ಬಾಸ್ 16 ಸೇರಿರುವ ಸ್ಪರ್ಧಿಗಳ ಕಿರು ಪರಿಚಯ ಇಲ್ಲಿದೆ...

  1) ಎಂಸಿ ಸ್ಟಾನ್

  2) ನಿಮ್ರಿತಾ ಕೌರ್

  3) ಟೀನಾ ದತ್ತ

  4) ಅಂಕಿತ್ ಗುಪ್ತಾ

  5) ಸುಂಬಲ್ ಟಕ್ವೇರ್

  6) ಅಬ್ದು ರೂಜಿಕ್

  7) ಮಾನ್ಯಾ ಸಿಂಗ್

  8) ಅರ್ಚನಾ ಗೌತಮ್

  9) ಸೌಂದರ್ಯಾ ಶರ್ಮಾ

  10) ಶಾಲಿನ್ ಬಾನೋಟ್

  11) ಶ್ರೀಜೀತಾ ಡೇ

  12) ಶಿವ್ ಠಾಕ್ರೆ

  13) ಪ್ರಿಯಾಂಕಾ ಚಾಹರ್ ಚೌಧರಿ

  14) ಸಾಜಿದ್ ಖಾನ್

  15) ಗೌತಮ್ ವಿಗ್

  16) ಪ್ರಿಯಾಂಕಾ

  English summary
  Hindi Bigg Boss Season 16: Here is the contestant list. Total 16 members were in the house.
  Tuesday, October 4, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X