'ಬಿಗ್ ಬಾಸ್ ಕನ್ನಡ-5': ಹಿತಾ ಚಂದ್ರಶೇಖರ್ ಕೊಟ್ಟ ಸ್ಪಷ್ಟನೆ ಏನು.?

By Harshitha

ಅಕ್ಟೋಬರ್ 15 ರಿಂದ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ಬಾರಿ ದೊಡ್ಮನೆ ಒಳಗೆ ಹೋಗುವ ಸೆಲೆಬ್ರಿಟಿಗಳ ಪೈಕಿ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಹೆಸರೂ ಕೇಳಿ ಬಂದಿದೆ.

ಹಾಗಾದ್ರೆ, 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ನಟಿ ಹಿತಾ ಚಂದ್ರಶೇಖರ್ ಪಾಲ್ಗೊಳ್ಳುತ್ತಾರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Hita Chandrashekar will not be part of Bigg Boss Kannada 5

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ನನಗೆ ಆಫರ್ ಬಂದಿಲ್ಲ. ಕಲರ್ಸ್ ವಾಹಿನಿಯವರು ನನ್ನನ್ನು ಅಪ್ರೋಚ್ ಮಾಡಿಲ್ಲ'' ಎನ್ನುವ ಮೂಲಕ ಎಲ್ಲಾ ಊಹಾಪೋಹಗಳಿಗೆ ನಟಿ ಹಿತಾ ಚಂದ್ರಶೇಖರ್ ತೆರೆ ಎಳೆದಿದ್ದಾರೆ.

ಜೊತೆಗೆ, ''ಸದ್ಯ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಚಿತ್ರೀಕರಣದಲ್ಲಿ ಬಿಜಿಯಾಗಿದ್ದೇನೆ. ಅವಕಾಶ ಸಿಕ್ಕರೂ ಹೋಗುವ ಸಾಧ್ಯತೆ ಕಡಿಮೆ'' ಎಂದಿದ್ದಾರೆ ನಟಿ ಹಿತಾ ಚಂದ್ರಶೇಖರ್.

ಅಲ್ಲಿಗೆ, 'ಬಿಗ್ ಬಾಸ್' ಮನೆಯೊಳಗೆ ಹಿತಾ ಚಂದ್ರಶೇಖರ್ ಹೋಗುವುದು ಡೌಟು.

More from Filmibeat

English summary
Kannada Actress Hita Chandrashekar has clarified that she will not be part of Bigg Boss Kannada 5, which will be aired in Colors Kannada Channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X