twitter
    For Quick Alerts
    ALLOW NOTIFICATIONS  
    For Daily Alerts

    'ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ

    By Suneetha
    |

    ಕನ್ನಡ ಕಿರುತೆರೆಯಲ್ಲಿ ಭಾರಿ ಕುತೂಹಲ ಮೂಡಿಸುತ್ತಿರುವ ಹಾಗೂ ಇನ್ನೇನು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಹರ ಹರ ಮಹಾದೇವ' ಧಾರಾವಾಹಿ ಪ್ರತಿ ಹಂತದಲ್ಲಿಯೂ ವೀಕ್ಷಕರಿಗೆ ಒಂದಲ್ಲಾ ಒಂದು ವಿಶೇಷತೆಯನ್ನು ನೀಡುತ್ತಿದೆ.

    ಬಿಗ್ ಬಜೆಟ್ ನಲ್ಲಿ ಪ್ರಾರಂಭವಾಗುತ್ತಿರುವ ಈ ವಿಶೇಷ ಧಾರಾವಾಹಿ ತಂಡ ಪ್ರತೀ ವಾರದಲ್ಲಿಯೂ ಹೊಸ-ಹೊಸ ರೀತಿಯಲ್ಲಿ ಬಿತ್ತರಿಸುತ್ತಿರುವ ಪ್ರೋಮೋಗಳು ವಿಜೃಂಭಣೆಯಿಂದ ಕೂಡಿದ್ದು, ಸೀರಿಯಲ್ ಪ್ರಿಯರು ಧಾರಾವಾಹಿಯ ಯಾವಾಗ ಆರಂಭವಾಗುತ್ತದೆ ಅಂತ ಕಾತರದಿಂದ ಕಾಯುವಂತಾಗಿದೆ.[ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ]

    In pics: New fiction show 'Hara Hara Mahadeva' Artists

    'ಟ್ರಯಂಗಲ್ ಫಿಲಂಸ್'ನ ನಿಖಿಲ್ ಸಿನ್ಹಾ ಈ ಧಾರಾವಾಹಿಯ ನಿರ್ಮಾಪಕರಾಗಿದ್ದು, ದೀಪಕ್ ಗಾರ್ಗ್ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡದವರೇ ಆದ ನಿತಿನ್ ಗೋಪಿ ಮತ್ತು ಶ್ರೀನಿವಾಸ್ ಪ್ರಸಾದ್ ಎಪಿಸೋಡ್ ಡೈರಕ್ಟರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.[ಸುವರ್ಣದಲ್ಲಿ 60 ಕೋಟಿ ಬಜೆಟ್ ನ ಹೊಚ್ಚ ಹೊಸ ಧಾರಾವಾಹಿ]

    ಈ ಧಾರಾವಾಹಿಯಲ್ಲಿ ಶಿವ-ಪಾರ್ವತಿಯ ಪಾತ್ರ ವಹಿಸುತ್ತಿರುವವರ ಬಗ್ಗೆ ತಿಳಿಯಲು ಹಾಗೂ ಭಕ್ತಿ ಪ್ರಧಾನ ಧಾರಾವಾಹಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ ಕೆಳಗಿನ ಸ್ಲೈಡುಗಳಲ್ಲಿ.....

    -

    -

    -
    -ಶಿವನಾಗಿ ನಿಖಿಲ್ ಗೌಡ, ಪಾರ್ವತಿಯಾಗಿ ಸಂಗೀತ

    -ಶಿವನಾಗಿ ನಿಖಿಲ್ ಗೌಡ, ಪಾರ್ವತಿಯಾಗಿ ಸಂಗೀತ

    -
    -ದಕ್ಷ ಪ್ರಜಾಪತಿಯಾಗಿ ಕೀರ್ತಿಭಾನು

    -ದಕ್ಷ ಪ್ರಜಾಪತಿಯಾಗಿ ಕೀರ್ತಿಭಾನು

    -
    -ಶಿವನಾಗಿ ನಿಖಿಲ್ ಗೌಡ, ಪಾರ್ವತಿಯಾಗಿ ಸಂಗೀತ

    -ಶಿವನಾಗಿ ನಿಖಿಲ್ ಗೌಡ, ಪಾರ್ವತಿಯಾಗಿ ಸಂಗೀತ

    -
    -ಶಿವನಾಗಿ ನಿಖಿಲ್ ಗೌಡ

    -ಶಿವನಾಗಿ ನಿಖಿಲ್ ಗೌಡ

    -
    ಶಿವನಾಗಿ ನಿಖಿಲ್ ಗೌಡ

    ಶಿವನಾಗಿ ನಿಖಿಲ್ ಗೌಡ

    -
    ಬಜೆಟ್ ಎಷ್ಟು?

    ಬಜೆಟ್ ಎಷ್ಟು?

    ದೀಪಕ್ ಗಾರ್ಗ್ ಅವರ ನಿರ್ದೇಶನದ ಭಕ್ತಿ ಪ್ರಧಾನ ಧಾರಾವಾಹಿ 'ಹರ ಹರ ಮಹಾದೇವ' ಭರ್ಜರಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಅದ್ದೂರಿ ಗ್ರಾಫಿಕ್ಸ್ ಇರೋ ಈ ಧಾರಾವಾಹಿಗೆ ಅಂತರಾಷ್ಟ್ರೀಯ ಮಟ್ಟದ ಗ್ರಾಫಿಕ್ ಡಿಸೈನರ್ಸ್ ಗಳನ್ನು ಕರೆತರಲಾಗಿದೆ.

    ಪ್ರೋಮೋ ಖರ್ಚೆಷ್ಟು?

    ಪ್ರೋಮೋ ಖರ್ಚೆಷ್ಟು?

    ಪ್ರತೀ ಸಾರಿ ಬಿಡುಗಡೆ ಆಗುವ ಹೊಸ-ಹೊಸ ಪ್ರೋಮೋಗಳು ಬರೋಬ್ಬರಿ 50 ಲಕ್ಷ ರೂಪಾಯಿ ಮೊತ್ತದಲ್ಲಿ ತಯಾರಾಗಿದ್ದು, ಇಷ್ಟು ದೊಡ್ಡ ಮೊತ್ತದಲ್ಲಿ ತಯಾರಾಗಿರುವ ಮೊಟ್ಟ ಮೊದಲ ಪ್ರೋಮೋ ಎಂಬ ಹೆಗ್ಗಳಿಕೆಗೆ ಕುಡ 'ಹರ ಹರ ಮಹಾದೇವ' ಧಾರಾವಾಹಿ ಪಾತ್ರವಾಗಿದೆ.

    ಧಾರಾವಾಹಿ ತಾರಾಗಣ

    ಧಾರಾವಾಹಿ ತಾರಾಗಣ

    'ಹರ ಹರ ಮಹಾದೇವ' ಧಾರಾವಾಹಿಯ ಮುಖ್ಯ ಪಾತ್ರವಾದ ಶಿವನ ಪಾತ್ರವನ್ನು ವಿನಯ್ ಗೌಡ ನಿಭಾಯಿಸಿದರೆ, ಶಿವನ ಸತಿ ಪಾರ್ವತಿಯಾಗಿ ಸಂಗೀತ ಅವರು ಮಿಂಚಿದ್ದಾರೆ. ದಕ್ಷ ಪ್ರಜಾಪತಿಯಾಗಿ ಕೀರ್ತಿಭಾನು ಮತ್ತು ಪ್ರಸೂತಿ ಪಾತ್ರಧಾರಿಯಾಗಿ ವೀಣಾ ಹೊನ್ನಪ್ಪ ನಟಿಸುತ್ತಿದ್ದಾರೆ.

    ಯಾವಾಗ ಪ್ರಸಾರ ?

    ಯಾವಾಗ ಪ್ರಸಾರ ?

    ಕರ್ನಾಟಕದ ವೀಕ್ಷಕರು ಕುತೂಹಲದಿಂದ ವೀಕ್ಷಿಸಲು ಕಾಯುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಹರ ಹರ ಮಹಾದೇವ' ಇದೇ ಜುಲೈ 25ರಿಂದ ಸಂಜೆ 7.30ಕ್ಕೆ ನಿಮ್ಮೆಲ್ಲರ ಮೆಚ್ಚಿನ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

    English summary
    The Star Networks Kannada General Entertainment Channel Suvarna announces the launch of its new fiction show 'Hara Hara Mahadeva'. Here is details of serial Artists.
    Tuesday, July 19, 2016, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X