ಚಂದನ್ ಶೆಟ್ಟಿ ಲವ್-ಡವ್ ಮಾಡಿದ್ರೂ, ಮದುವೆ ಮಾತ್ರ 'ಇವರು' ಹೇಳಿದ ಪ್ರಕಾರವೇ ಆಗೋದು.!

By Harshitha

Recommended Video

ಚಂದನ್ ಶೆಟ್ಟಿ ಮದುವೆ ಮಾತ್ರ 'ಇವರು' ಹೇಳಿದ ಪ್ರಕಾರವೇ ಆಗೋದು | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಹಾಡುಗಳು ಮಾತ್ರ ಅಲ್ಲ, ಅವರ ಲವ್ ಕಮ್ ಡವ್ ಸ್ಟೋರಿ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡ್ತು.

''ಗಾಯಕಿ ಮತ್ತು ನಟಿ ಶ್ರುತಿ ಪ್ರಕಾಶ್ ಮೇಲೆ ನನಗೆ ಕ್ರಷ್ ಆಗಿದೆ'' ಅಂತ 'ಬಿಗ್ ಬಾಸ್' ಮನೆಯೊಳಗೆ ಹೊಸ ಲವ್ ಸ್ಟೋರಿಗೆ ನಾಂದಿ ಹಾಡಿದ್ದೇ ಚಂದನ್ ಶೆಟ್ಟಿ. ಆದ್ರೆ, ಶ್ರುತಿ ಪ್ರಕಾಶ್ ಹಾಗೂ ಜಯರಾಂ ಕಾರ್ತಿಕ್ ನಡುವಿನ ಒಡನಾಟ ತುಸು ಹೆಚ್ಚಾಗಿದ್ರಿಂದ, ಈ ಬಾರಿಯ 'ಬಿಗ್ ಬಾಸ್' ಲವ್ ಟ್ರೈಯಾಂಗಲ್ ಗೆ ಸಾಕ್ಷಿ ಆಯ್ತು.

ಇನ್ನೂ 'ಬಿಗ್ ಬಾಸ್' ಮುಗಿಯುವ ಹಂತಕ್ಕೆ ಬಂದಾಗ ''ಶ್ರುತಿ ಜೊತೆ ನಾನು ಮಾಡ್ತಿರೋದೆಲ್ಲ ಬರೀ ಡವ್'' ಎಂದು ಹೇಳಿಬಿಟ್ಟರು ಚಂದನ್ ಶೆಟ್ಟಿ. ಹಾಗೇ, ಇದೇ 'ಬಿಗ್ ಬಾಸ್' ಮನೆಯೊಳಗೆ ಅನುಪಮಾ ಹಾಗೂ ಚಂದನ್ ಶೆಟ್ಟಿಗೆ ಸಮೀರಾಚಾರ್ಯ ಕೂತಲ್ಲೇ ಮದುವೆ ಮಾಡಿಸಿಬಿಟ್ಟರು.

ಇದನ್ನೆಲ್ಲ ಗಮನಿಸಿರುವ ಚಂದನ್ ಶೆಟ್ಟಿ ಕುಟುಂಬದವರು ಆದಷ್ಟು ಬೇಗ ಚಂದನ್ ಶೆಟ್ಟಿಗೆ ಮದುವೆ ಮಾಡಲು ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ....

ಕುಟುಂಬ ಹುಡುಕಿದ ಹುಡುಗಿಯೊಂದಿಗೆ ಮದುವೆ

ಕುಟುಂಬ ಹುಡುಕಿದ ಹುಡುಗಿಯೊಂದಿಗೆ ಮದುವೆ

ತಮ್ಮ ಕುಟುಂಬಕ್ಕೆ ಹೊಂದುವ ಹುಡುಗಿಯನ್ನ ತಾವೇ ಹುಡುಕಲು ಚಂದನ್ ಶೆಟ್ಟಿ ಕುಟುಂಬ ಮನಸ್ಸು ಮಾಡಿದೆ.

ಲವ್ ಮಾಡಿದ್ರೆ.?

ಲವ್ ಮಾಡಿದ್ರೆ.?

'ಬಿಗ್ ಬಾಸ್' ಮನೆಯೊಳಗೆ ಡವ್ ಮಾಡ್ತಿದ್ದ ಚಂದನ್ ಶೆಟ್ಟಿ, ಒಂದ್ವೇಳೆ ಲವ್ ಮಾಡಿದರೂ, ''ಜಾತಕ ಕೂಡಿ ಬಂದರೆ ಮದುವೆ ಮಾಡ್ತೀವಿ'' ಅಂತಾರೆ ಚಂದನ್ ಶೆಟ್ಟಿ ತಂದೆ-ತಾಯಿ. ಅಲ್ಲಿಗೆ, ಚಂದನ್ ಶೆಟ್ಟಿ ಲವ್ ಮಾಡಿದರೂ, ಮದುವೆ ಮಾತ್ರ ಕುಟುಂಬದವರು ಹೇಳಿದ ಪ್ರಕಾರ ಜಾತಕ ಕೂಡ ಬಂದ ಮೇಲೆಯೇ.!

ಚಂದನ್ ಶೆಟ್ಟಿಗೆ ಎಂಥಾ ಹುಡುಗಿ ಬೇಕು.?

ಚಂದನ್ ಶೆಟ್ಟಿಗೆ ಎಂಥಾ ಹುಡುಗಿ ಬೇಕು.?

ಚಂದನ್ ಶೆಟ್ಟಿಗೆ ಹೋಮ್ ಮೇಕರ್ ಬೇಕು. ಅವರ ಊರು ಅಂದ್ರೆ ಹಾಸನ, ಸಕಲೇಶಪುರದ ಕಡೆ ಇರುವ ಹುಡುಗಿ ಬೇಕಂತೆ.

ಮದುವೆ ಯಾವಾಗ.?

ಮದುವೆ ಯಾವಾಗ.?

'ಬಿಗ್ ಬಾಸ್' ಮನೆಯೊಳಗೆ ಮದುವೆ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದ ಚಂದನ್ ಶೆಟ್ಟಿ ಯಾವಾಗ ಮದುವೆ ಆಗ್ತಾರೋ, ಗೊತ್ತಿಲ್ಲ. ಇದಕ್ಕೆ ಅವರೇ ಉತ್ತರ ಕೊಡ್ಬೇಕು.

More from Filmibeat

English summary
It will be arrange marriage for Bigg Boss Kannada 5 winner Chandan Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X