ಹಾಟ್ ಫೋಟೋದಲ್ಲಿ ಮಿಂಚಿದ ಜಯಶ್ರೀ ಆರಾಧ್ಯ; ಥೈಲ್ಯಾಂಡ್‌ನಲ್ಲಿ ಜಾಲಿ ಮೂಡ್‌ನಲ್ಲಿರುವ ನಟಿ

By Poorva

ಬಿಗ್ ಬಾಸ್ ಕನ್ನಡ ಓಟಿಟಿ 1' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯ ಶ್ರೀ ಆರಾಧ್ಯ ಇದೀಗ ಸಖತ್ ಎಂಜಾಯ್ ಮೂಡ್‌ನಲ್ಲಿ ಇದ್ದಾರೆ. ಬಿಗ್ ಬಾಸ್ ನಲ್ಲಿ ಸಖತ್ ಆಗಿ ಆಟವನ್ನು ಆಡುತ್ತಿದ್ದ ಜಯ ಶ್ರೀ ಹೆಣ್ಣು ಮಕ್ಕಳ ಫೇವರೆಟ್ ಹುಡುಗಿ. ಜಯ ಶ್ರೀ ಬಹಳ ಕಷ್ಟ ಪಟ್ಟು ಉನ್ನತ ಸ್ಥಾನಕ್ಕೆ ಏರಿರುತ್ತಾರೆ.

ಇದನ್ನೇ ಹಲವಾರು ಜನ ನೋಡಿ ಜಯ ಶ್ರೀ ಥರ ಆಗಬೇಕು ಎಂದುಕೊಂಡಿದ್ದಾರೆ. ಬಹಳ ಕಷ್ಟ ಪಟ್ಟು ಕೆಲಸ ಮಾಡಿ ಉತ್ತಮ ಹೆಸರು ಮಾಡಿದ್ದಾರೆ ಜಯ ಶ್ರೀ. ಅಸಲಿಗೆ ಜಯ ಶ್ರೀ ಆರಾಧ್ಯ ಉಪೇಂದ್ರ ಸಿನಿಮಾದಲ್ಲಿ 'ಮಾರಿಮುತ್ತು ಪಾತ್ರ ನಿರ್ವಹಿಸಿದ್ದ ಪೋಷಕ ನಟಿ ಸರೋಜಮ್ಮ ಅವರ ಮೊಮ್ಮಗಳು .

Jaya Shree Aradhya new photoshoot goes viral

ಇದೀಗ ಜಯ ಶ್ರೀ ಕಾಸ್ಮೆಟಿಕ್ ಉದ್ಯಮವನ್ನು ಮಾಡುತ್ತಾ ಇದ್ದಾರೆ. ಇವರು ಅನೇಕ ಸಲ ಬಹಳ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡು ಇದ್ದರು. ಇನ್ನೂ ಜಯ ಶ್ರೀ ಆರಾಧ್ಯ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಪುಟ್ಟರಾಜು ಲವ್ವರ್ ಆಪ್ ಆಶಿಕಾ , ಧರಣಿ ಮಂಡಲ, ಎಂಬ ಚಿತ್ರದಲ್ಲಿ ಜಯಶ್ರೀ ಆರಾಧ್ಯ ಅಭಿನಯಿಸಿದ್ದಾರೆ.

ಜಯ ಶ್ರೀ ಆರಾಧ್ಯ ಸೋಷಿಯಲ್ ಮೀಡಿಯದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ. ಇದೀಗ ಜಯ ಶ್ರೀ ವಿದೇಶಿ ಪ್ರವಾಸದಲ್ಲಿ ಇದ್ದಾರೆ. ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ದೂರದ ಥೈಲ್ಯಾಂಡ್‌ ನಲ್ಲಿ ಕಾಲ ಕಳೆಯುತ್ತ ಇದ್ದಾರೆ. ಇನ್ನೂ ಬಿಗ್ ಬಾಸ್ ನಲ್ಲಿ ಮಾತ್ರ ಒಂದಲ್ಲ ಒಂದು ಕಿರಿಕ್ ಮಾಡಿಕೊಂಡು ಬಹಳ ಫೇಮಸ್ ಆಗಿದ್ದರು ಈ ನಟಿ.

ಬಿಗ್ ಬಾಸ್ ಗೆ ಬಂದ ಬಳಿಕ ತನ್ನದೇ ಮನೆಯ ವಿಚಾರಕ್ಕೆ ಕೊಂಚ ಕೋಪ ಮಾಡಿಕೊಂಡು ಇದ್ದ ಜಯ ಶ್ರೀ ಆ ಬಳಿಕ ತನ್ನ ಕೆಲಸದತ್ತ ಮುಖ ಮಾಡಿದ್ದಾರೆ ಆದರೆ ಇದೀಗ ಮಾತ್ರ ಜಯ ಶ್ರೀ ಜಾಲಿ ಮೂಡ್ ನಲ್ಲಿ ಇದ್ದಾರೆ.

ಈ ವರ್ಷವೇ ಜಯ ಶ್ರೀ ಹೊಸ ಮನೆಯನ್ನು ಕೊಂಡು ಕೊಂಡಿದ್ದಾರೆ. ಹಾಗೆಯೇ ತನ್ನ ಬಾಳ ಪಯಣದ ಜೊತೆಗಾರರೊಂದಿಗೆ ತನ್ನದೇ ಸಣ್ಣ ಗೂಡನ್ನು ಕಟ್ಟಿಕೊಂಡಿದ್ದಾರೆ . ಜಯ ಶ್ರೀ ಆರಾಧ್ಯ ಮಾಡುವ ಕೆಲಸಕ್ಕೆ ಸದಾ ಬೆಂಗಾವಲಾಗಿ ಜಯ ಶ್ರೀ ಮದುವೆ ಆಗುವ ಹುಡುಗ ಸ್ಟೀವನ್ ನಿಂತು ಇ ರುತ್ತಾರೆ.

ಇನ್ನೂ ಥೈಲ್ಯಾಂಡ್ ನಲ್ಲಿ ಬಿಕಿನಿ ತೊಟ್ಟು ಫೋಟೋ ಗೆ ಫೋಸ್ ನೀಡಿದ್ದಾರೆ . ಇನ್ನೂ ಜಯ ಶ್ರೀ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿ ಪಟ್ಟಿದ್ದಾರೆ. ಇನ್ನೂ ಜಯ ಶ್ರೀ ಈ ಫೋಟೋದಲ್ಲಿ ಬಹಳ ಹೊಟ್ ಆಗಿ ಕಾಣಿಸಿಕೊಂಡು ಇದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಇನ್ನೂ ಹೊಸ ಹೊಸ ಜಾಗಗಳಿಗೆ ಹೋಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ .. ಹಾಗೆಯೇ ಸುಂದರ ತಾಣಗಳನ್ನು ನೋಡಿ ಮೈ ಮರೆತು ಎಂಜಾಯ್ ಮಾಡುತ್ತಾ ಇದ್ದಾರೆ. ಇನ್ನೂ ಜಯ ಶ್ರೀ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ತುಂಬಾ ಸುಂದರವಾಗಿ ಕಾಣುತ್ತಾರೆ ಇದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ ಹಾಗೆಯೇ ಹಲವಾರು ಜನ ಈ ಫೋಟೋ ಗೆ ಲೈಕ್ ಮಾಡಿದ್ದಾರೆ.

More from Filmibeat

English summary
Jaya Sri aradya photo shoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X