»   » 'ಮಜಾ ಟಾಕೀಸ್'ನಲ್ಲಿ ಸೃಜನ್ ಜೊತೆ ನವರಸ ನಾಯಕ ಜಗ್ಗೇಶ್

'ಮಜಾ ಟಾಕೀಸ್'ನಲ್ಲಿ ಸೃಜನ್ ಜೊತೆ ನವರಸ ನಾಯಕ ಜಗ್ಗೇಶ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ನಂತರ ನಟ ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್'ಗೆ ನವರಸ ನಾಯಕ ಜಗ್ಗೇಶ್ ಕಾಲಿಟ್ಟಿದ್ದಾರೆ.

ಎಲ್ಲೆಲ್ಲೂ 'ಮೇಲುಕೋಟೆ ಮಂಜ' ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ, 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಜಗ್ಗೇಶ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ]

Kannada Actor Jaggesh in Maja Talkies

ಹೇಳಿ ಕೇಳಿ ಜಗ್ಗೇಶ್ 'ಕಾಮಿಡಿ ಕಿಲಾಡಿ'. ಅಂದ್ಮೇಲೆ, 'ಮಜಾ ಸ್ಟಾರ್' ಸೃಜನ್ ಜೊತೆ ಜಗ್ಗೇಶ್ ಸೇರಿಕೊಂಡರಂತೂ ಮನರಂಜನೆ ನಾನ್ ಸ್ಟಾಪ್.!

'ಮಜಾ ಟಾಕೀಸ್'ನಲ್ಲಿ ಜಗ್ಗೇಶ್ ಭಾಗವಹಿಸಿರುವ ಸಣ್ಣ ಝಲಕ್ ಬಿಡುಗಡೆ ಆಗಿದೆ. ಸದ್ಯಕ್ಕೆ ಪ್ರೋಮೋ ನೋಡಿ... ಪೂರ್ತಿ ಸಂಚಿಕೆ ನೋಡಲು ವಾರಾಂತ್ಯದವರೆಗೂ ಕಾಯಿರಿ....

English summary
Kannada Actor Jaggesh has taken part in 'Maja Talkies'. Don't miss to Watch 'Maja Talkies' this Saturday and Sunday 8PM in Colors Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada