ಕನ್ನಡದ 'ಈ' ನಟಿ ಕಂಡ್ರೆ ರವಿಶಂಕರ್ ಗೆ ಸಿಕ್ಕಾಪಟ್ಟೆ ಇಷ್ಟ.!

By Harshitha

ರವಿಶಂಕರ್ ಗೊತ್ತಲ್ವಾ.? ಅದೇ, 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಡಾಕ್ಟರ್ ವಿಠಲ್ ರಾವ್ ಆಗಿ ನಿಮ್ಮೆಲ್ಲರ ಮನ ಗೆದ್ದು, ಚಿತ್ರರಂಗದ 'ಪಯಣ' ಶುರು ಮಾಡಿ, 'ನಂಜನಗೂಡು ನಂಜುಂಡ', 'ದೇವ್ರಾಣೆ', 'ಜೈಲಲಿತಾ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ರವಿಶಂಕರ್ ಗೌಡಗೆ ಕನ್ನಡದ 'ಈ' ನಟಿ ಕಂಡ್ರೆ ಸಿಕ್ಕಾಪಟ್ಟೆ ಇಷ್ಟವಂತೆ.!

ಯಾರಪ್ಪಾ ಅದು ಅಂತೀರಾ.? ಅದು ಬೇರೆ ಯಾರೂ ಅಲ್ಲ 'ಚಿರು', 'ಪ್ರೇಮ್ ಅಡ್ಡ', 'ಗೂಗ್ಲಿ', 'ಮಾಸ್ತಿ ಗುಡಿ' ಮುಂತಾದ ಚಿತ್ರಗಳಲ್ಲಿ ಮಿಂಚಿರುವ ನಟಿ ಕೃತಿ ಖರಬಂಧ.

ಹೌದು, ನಟಿ ಕೃತಿ ಖರಬಂಧ ಮೇಲೆ ನಟ ರವಿಶಂಕರ್ ಗೌಡ ಅವರಿಗೆ ಕ್ರಶ್ ಆಗಿದ್ಯಂತೆ. ಹಾಗಂತ ಸ್ವತಃ ರವಿಶಂಕರ್ ಗೌಡ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Kannada Actor Prem revealed his celebrity crush

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಪ್ರೇಮ್ ಹಾಗೂ ರವಿಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲ ಸೆಗ್ಮೆಂಟ್ (ಸತ್ಯನಾ.. ಧೈರ್ಯನಾ..) ನಲ್ಲಿ 'ಸತ್ಯ'ವನ್ನ ಹೇಳಲು ರವಿಶಂಕರ್ ಆಯ್ಕೆ ಮಾಡಿಕೊಂಡರು.

ಆಗ ''ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?'' ಅಂತ ಶಿವಣ್ಣ ಕೇಳಿದ್ದಕ್ಕೆ ''ಕೃತಿ ಖರಬಂಧ'' ಎಂದರು ನಟ ರವಿಶಂಕರ್ ಗೌಡ.

More from Filmibeat

English summary
Kannada Actor Ravishankar Gowda revealed his celebrity crush in Star Suvarna Channel's popular show No.1 Yari with Shivanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X