ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ವಿಡಿಯೋ ವೈರಲ್, ಜ್ಯೂನಿಯರ್ ಶಿಲ್ಪಾ ಶೆಟ್ಟಿ ಎಂದ ಫ್ಯಾನ್ಸ್..!

By ಪೂರ್ವ

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡವರಲ್ಲಿ ಯಶಸ್ವಿನಿ ಮಾಸ್ಟರ್ ಆನಂದ್ ಕೂಡ ಒಬ್ಬರು. ಇವರ ಮಗಳು ವಂಶಿಕಾ ಕೂಡ ಕಿರುತೆರೆಯಲ್ಲಿ ಸಖತ್ ಆಕ್ಟಿವ್ ಆಗಿರುವ ಬಾಲ ಪ್ರತಿಭೆ. ಮಾಸ್ಟರ್ ಆನಂದ್ ಅವರು ಕೂಡ ಚಿಕ್ಕ ವಯಸ್ಸಿನಿಂದಲೂ ತಮ್ಮದೇ ಆದ ನಟನೆಯ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದರು. ಇದೀಗ ಚಿತ್ರರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹಾಗೆಯೇ ನಿರೂಪಣೆಯಲ್ಲಿ ಎಲ್ಲರನ್ನೂ ಮೋಡಿ ಮಾಡುವ ಕಲಾವಿದ ಮಾಸ್ಟರ್ ಆನಂದ್ ಅವರ ಹೆಂಡತಿ ಯಶಸ್ವಿನಿ ಅವರ ರೀಲ್ಸ್ ಮಾಡುವ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದರು.

ಮದುವೆ ಆದ ಅದೆಷ್ಟೋ ಹೆಣ್ಣು ಮಕ್ಕಳು ಹಗಲಿರುಳು ದುಡಿಯುತ್ತಾರೆ. ಹಾಗೆಯೇ ಸಾಕಷ್ಟು ಜನ ರಾಜಿ ಮಾಡಿಕೊಂಡು ಬಿಡುತ್ತಾರೆ. ಹೆಣ್ಣು ಮನೆಯಲ್ಲಿ ಗೃಹಿಣಿ ಆಗಿಯೇ ನನ್ನ ಜೀವನ ಇಷ್ಟೇ ಅಂದುಕೊಂಡು ಬಿಡುತ್ತಾರೆ ಅಂಥವರಿಗೆ ಯಶಸ್ವಿನಿ ಆನಂದ್ ಅವರೇ ಮಾದರಿ. ಯಶಸ್ವಿನಿ ಅವರು ತಮ್ಮ ಜೀವನದಲ್ಲಿ ಬಹಳಷ್ಟು ತ್ಯಾಗ ಮಾಡಿದ್ದಾರೆ. 19 ವರುಷದಲ್ಲಿ ಮಾಸ್ಟರ್ ಆನಂದ್ ಕೈ ಹಿಡಿದ ಯಶಸ್ವಿನಿ 20 ನೆ ವಯಸ್ಸಿನಲ್ಲಿ ಮಗನಿಗೆ ಜನ್ಮ ನೀಡುತ್ತಾರೆ. ಹಾಗೆಯೇ 26 ವಯಸ್ಸಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹಲವು ಜನರು ಫ್ಯಾಮಿಲಿ ಪ್ಲಾನಿಂಗ್ ಎಂದೆಲ್ಲ ಇರುತ್ತಾರೆ. ಇದೀಗ ಯಶಸ್ವಿನಿ ಅವರು ಫಿಟ್ ಆಂಡ್ ಪೈನ್ ಆಗಿದ್ದಾರೆ. ಮಕ್ಕಳು ದೊಡ್ಡವರು ಆಗಿದ್ದಾರೆ. ಅಷ್ಟೊಂದು ಕಷ್ಟದ ಕೆಲಸಗಳು ಇಲ್ಲ. ಇದೀಗ ಯಶಸ್ವಿನಿಗೆ ರೀಲ್ಸ್ ಮಾಡುವುದು ಎಂದರೆ ಬಹಳ ಇಷ್ಟ. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಆಗಿರುವ ಮುದ್ದು ಮೊಗದ ಚೆಲುವೆ ಎಂದು ಹೇಳಿದರೆ ತಪ್ಪಾಗದು

kannada actres Master Anand Wife yashaswini reels viral

ಇತ್ತೀಚಿನ ದಿನಗಳಲ್ಲಿ ಯಶಸ್ವಿನಿ ಹಾಗೂ ಮಾಸ್ಟರ್ ಆನಂದ್ ವಿಚ್ಛೇದನದ ಬಗ್ಗೆ ಎಲ್ಲೆಡೆ ವೈರಲ್ ಆಗಿತ್ತು ಆದರೆ ಅದಕ್ಕೆ ಯಶಸ್ವಿನಿ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಮಕ್ಕಳಿಗಿಂತ ಗಂಡನನ್ನೇ ಹೆಚ್ಚು ಪ್ರೀತಿ ಮಾಡುವ ನಾನು ವಿಚ್ಛೇದನ ನೀಡುತ್ತೇನೆ ಎಂದು ಯಾರು ಹೇಳಿದರು ಎಂದು ಯಶಸ್ವಿನಿ ಗರಂ ಆಗಿದ್ದರು. ಈ ಮಾತು ಕೇಳಿದ ಸಾಕಷ್ಟು ಜನರು ಯಶಸ್ವಿನಿ ಗೆ ಸಮಾಧಾನದ ಮಾತುಗಳನ್ನು ಹೇಳುತ್ತಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಯಶಸ್ವಿನಿ ರೀಲ್ಸ್ ವಿಡಿಯೋ ಹೆಚ್ಚಾಗಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಯಶಸ್ವಿನಿ ಡ್ಯಾನ್ಸ್ ನೋಡಿ ಬಹಳಷ್ಟು ಖುಷಿ ಪಟ್ಟಿದ್ದಾರೆ.

ಯಶಸ್ವಿನಿ ಮಸ್ತ್ ಡ್ಯಾನ್ಸ್ ಗೆ ಅವಕ್ಕಾದ ಜನರು

ಯಶಸ್ವಿನಿ ಅವರ ಮಸ್ತ್ ಡ್ಯಾನ್ಸ್ ಪಡ್ಡೆ ಹೈಕಳ ಮನಗೆದ್ದಿರುವುದಂತೂ ಸತ್ಯ. ಯಶಸ್ವಿನಿ ಅವರು ಆಗಾಗ ಟ್ರಿಪ್ ಹೋಗುತ್ತಾಲೆ ಇರುತ್ತಾರೆ. ಮೊದಲೆಲ್ಲ ಯಶಸ್ವಿನಿ ಕೊಂಚ ಮಟ್ಟಿಗೆ ದಪ್ಪ ಇದ್ದರೂ ಆದರೆ ಇದೀಗ ಸಖತ್ ಸ್ಲಿಮ್ ಆಗಿ ಫಿಟ್ ಆಗಿದ್ದಾರೆ. ಯಶಸ್ವಿನಿ ನೋಡಿದ ಅನೇಕ ಜನರು ಬಹಳಷ್ಟು ಖುಷಿ ಪಟ್ಟಿದ್ದಾರೆ. ಅನೇಕ ಜನರು ಕಾಮೆಂಟ್ ಕೂಡ ಮಾಡಿದ್ದಾರೆ. ಮೊದಲೆಲ್ಲ ಡುಮ್ಮಿ ಆಗಿ ಇದ್ದ ಮೇಡಂ ಇದೀಗ ಶಿಲ್ಪ ಶೆಟ್ಟಿಯ ಹಾಗೆ ಆಗಿದ್ದಾರೆ ಎಂದು ಅನೇಕ ಜನರು ಕಾಮೆಂಟ್ ಮಾಡುತ್ತಿದ್ದಾರೆ.

ವಿಚ್ಛೇದನದ ಬಗ್ಗೆ ಯಶಸ್ವಿನಿ ಸ್ಪಷ್ಟನೆ

ಹಾಗೆಯೇ ಹೆಚ್ಚಾಗಿ ಯಶಸ್ವಿನಿ ಅವರ ಬಳಿ ವಿಚ್ಛೇದನದ ಬಗ್ಗೆ ಕಾಮೆಂಟ್ ನಲ್ಲಿ ಕೇಳುತ್ತಿದ್ದಾರೆ. ಕೆಲವು ಅಭಿಮಾನಿಗಳು ಮಾತ್ರ ನೆಗೆಟಿವ್ ಕಾಮೆಂಟ್ ಬಗ್ಗೆ ನೀವು ಹೆಚ್ಚಾಗಿ ಎನು ಅಂದುಕೊಳ್ಳಬೇಡಿ ಎಂದು ಯಶಸ್ವಿನಿ ಅವರಿಗೆ ಸಮಾಧಾನ ಹೇಳುತ್ತಿದ್ದಾರೆ . ಹಾಗೆಯೇ ಇನ್ನೂ ಅನೇಕರು ಸಂತೂರ್ ಮಮ್ಮಿ ಎಂದು ಯಶಸ್ವಿನಿ ಅವರನ್ನು ಕರೆಯುತ್ತಿದ್ದಾರೆ. ಮಾಸ್ಟರ್ ಆನಂದ್ ಅವರ ಮುದ್ದಿನ ಮಡದಿ ಇದೀಗ ಬಹಳ ಖುಷಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗದು .

ಯಶಸ್ವಿನಿ ಡ್ಯಾನ್ಸ್ ಗೆ ಫಿದಾ ಆದ ಅಭಿಮಾನಿಗಳು

ಸ್ಕೈ ಬ್ಲೂ ಡ್ರೆಸ್ ತೊಟ್ಟು ಅದಕ್ಕೆ ಕಪ್ಪುಬಣ್ಣದ ಸ್ಕರ್ಟ್ ತೊಟ್ಟು ಬಹಳ ಅದ್ಭೂತವಾಗಿಯೇ ಕಾಣಿಸುತ್ತಿದ್ದಾರೆ. ಅದಕ್ಕೆ ತಕ್ಕ ಬಣ್ಣದ ಶೋ ಧರಿಸಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಾರೆ. ರೆಸಾರ್ಟ್ ನಲ್ಲಿ ರೀಲ್ಸ್ ಮಾಡಿದ ಯಶಸ್ವಿನಿ ನೋಟಕ್ಕೆ ಫಿದಾ ಆಗದವರೆ ಇಲ್ಲ. ಯಶಸ್ವಿನಿ ಡ್ಯಾನ್ಸ್ ಗೆ ಮರುಳಾಗದವರೆ ಇಲ್ಲ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ಅಭಿಮಾನಿಗಳು ಸಾಕಷ್ಟು ಲೈಕ್ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X