ನನ್ನ ಕಣ್ಣಿನ ನೋಟ ಚೆನಾಗಿದ್ಯಾ ಎಂದು ಕೇಳಿದ ಸೋನು ಗೌಡ, ಸೀರೇಲಿ ಹುಡುಗೀರ ನೋಡಲೇಬಾರದು ಎಂದ ಸಿನಿ ರಸಿಕರು..!
ರೀಲ್ಸ್ ಮಾಡುವ ಮೂಲಕ ಎಲ್ಲರ ಮನಗೆದ್ದವರು ಸೋನು ಗೌಡ. ರೀಲ್ ಮಾಡುತ್ತಾ ಸಾಕಷ್ಟು ಅಭಿಮಾನಿಗಳು ಸಂಪಾದಿದ ಸೋನು ಗೌಡ ಬಿಗ್ ಬಾಸ್ ನಲ್ಲಿ ಕೂಡ ತನ್ನದೇ ಆದ ಸೋನು ಬಿಗ್ ಬಾಸ್‌ನಲ್ಲಿ ಕೂಡ ಗಮನ ಸೆಳೆದರು.ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತನ್ನದೇ ಆದ ಸದ್ದು ಮಾಡುವ ಈ ಸುಂದರಿಯ ನೋಟಕ್ಕೆ ಫಿದಾ ಆಗದವರ ಇಲ್ಲ. ಅಷ್ಟರ ಮಟ್ಟಿಗೆ ಸೋನು ಗೌಡ ಎಂದರೆ ಎಲ್ಲರಿಗೆ ಕೂಡ ಅಚ್ಚುಮೆಚ್ಚು. ಏನೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ವ್ಲಾಗ್ ಗಳನ್ನು ಮಾಡಿಕೊಂಡು ಅಭಿಮಾನಿಗಳ ಮನಸೊರಗೊಂಡಿದ್ದರು.
ಇನ್ನು ಸೋನು ಗೌಡ ಆಗಾಗ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಲೆ ಇರುತ್ತಾರೆ. ಇವರ ಫೋಟೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗುತ್ತಾರೆ. ಇತ್ತೀಚಿಗೆ ಸೋನು ಗೌಡ ಅವರು ಮೈಸೂರಿನ ದೇವಸ್ಥಾನಕ್ಕೆ ತೆರಳಿ ಚಾಮುಂಡೇಶ್ವರಿ ದೇವರ ದರ್ಶನ ಮಾಡಿ ಪುನೀತರಾಗಿದ್ದರು. ಹಾಗೆಯೇ ಅದಾದ ಬಳಿಕ ಸ್ಲೀವ್ ರವಕೆ ತೊಟ್ಟು ಅದಕ್ಕೆ ಸಾರಿಯುಟ್ಟು ಡ್ಯಾನ್ಸ್ ಕೂಡ ಮಾಡಿದ್ದರು ಇದೆಲ್ಲವನ್ನೂ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದರು. ಇದೀಗ ಮತ್ತೊಮ್ಮೆ ಸೋನು ಗೌಡ ಅವರು ಸುದ್ದಿಯಲ್ಲಿದ್ದಾರೆ. ಇನ್ನೊಮ್ಮೆ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಬಹಳ ಖುಷಿ ಆಗಿದೆ ಕೂಡ.

ಈ ಬಾರಿ ಸೋನು ಗೌಡ ಫುಲ್ ಕೈ ಬ್ಲೌಸ್ ಇರುವ ಬ್ಲೌಸ್ ಧರಿಸಿ ಹಳದಿ ಬಣ್ಣದ ಡ್ರೆಸ್ ತೊಟ್ಟು ಸಖತ್ ಆಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಇನ್ನು ಈ ಫೋಟೋ ಪೋಸ್ಟ್ ಮಾಡಿ ಅದರ ಕೆಳಗೆ ನನ್ನ ಕಣ್ಣಿನ ನೋಟ ಚೆನ್ನಾಗಿದ್ಯಾ ಎಂದು ಟ್ಯಾಗ್ ಲೈನ್ ಹಾಕಿದ್ದಾರೆ. ಇದೆಲ್ಲವನ್ನೂ ನೋಡಿದ ಸೋನು ಅಭಿಮಾನಿಗಳು ಮಾತ್ರ ನೀನು ತುಂಬಾ ಚೆನ್ನಾಗಿದ್ದಿಯಮ್ಮ. ಸೋ ಕ್ಯೂಟ್ , ಸಖತ್ ಆಗಿ ಕಾಣಿಸುತ್ತಿದ್ದಿಯಾ ಎಂದು ಸೋನು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ ಹಾಗೆಯೇ ಈ ಫೋಟೋ ಗೆ ಸುಮಾರು 19 ಸಾವಿರಕ್ಕಿಂತ ಹೆಚ್ಚಿನ ಲೈಕ್ ಬಂದಿದ್ದು ಸುಮಾರು 348 ಕಾಮೆಂಟ್ ಕೂಡ ಬಂದಿದೆ ಇದರಿಂದ ಆಕೆಯ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಬ್ಯೂಟಿ
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಈ ಚೆಂದುಳ್ಳಿ ಚೆಲುವೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹರಿ ಬಿಡುತ್ತಿರುತ್ತಾರೆ. ತಮ್ಮ ರೀಲ್ಸ್‌ಗಳ ಮೂಲಕವೇ ಅಭಿಮಾನಿಗಳಿಗೆ ಬಹಳಷ್ಟು ಹತ್ತಿರ ಆಗಿದ್ದ ಸೋನು ಅನೇಕ ಕಷ್ಟಗಳನ್ನು , ಹಾಗೆಯೇ ತನ್ನನ್ನು ವಿರೋಧಿಸುವ ವಿರೋಧಿಗಳ ಜೊತೆ ಸೆಣಸಾಡುತ್ತಾ ಒಂದು ಹಂತಕ್ಕೆ ಬಂದು ತಲುಪಿದ್ದಾರೆ. ಸೋನು ಮಾಡರ್ನ್ ಆಗಿ ಡ್ರೆಸ್ ತೊಟ್ಟರೆ ಮಾತ್ರ ಅಭಿಮಾನಿಗಳಿಗೆ ಬಹಳಷ್ಟು ಸಿಟ್ಟು ಬರುತ್ತದೆ. ಆದರೆ ಸೀರೆಯಲ್ಲಿ ಸೋನು ಗೌಡರನ್ನು ನೋಡಿದಾಗ , ಅಭಿಮಾನಿಗಳು ಕೂಡ ಸೋನು ಗೆ ಗೌರವವನ್ನು ನೀಡುವುದು ಮಾತ್ರ ಖಚಿತ ಎಂದು ಹೇಳಿದರೆ ತಪ್ಪಾಗದು.
ರೀಲ್ಸ್ ಮಾಡುತ್ತಾ ಎಲ್ಲರ ಮನಗೆದ್ದ ಸೋನು
ಸೋನು ಶ್ರೀನಿವಾಸ್ ಗೌಡ ಮೂಲತಃ ಮಂಡ್ಯದವರು. ಸೋಷಿಯಲ್ ಮೀಡಿಯಾದ ಸೆಲೆಬ್ರಿಟಿ ಇವರು ಎಂದು ಹೇಳಿದರು ಕೂಡ ತಪ್ಪಾಗದು. ಆಗಾಗ ಈ ತರ ಫೋಟೋ ತೆಗೆದು ಇನ್ಸ್ಟಾಗ್ರಾಂ ಅಪ್ಲೋಡ್ ಮಾಡುತ್ತಿರುತ್ತಾರೆ. ಸೋನು ಅವರು ಯಾವುದೇ ಟೀಕೆ ಗೆ ಅವರು ತಲೆಯೇ ಕೆಡಿಸಿಕೊಂಡತೆ ಕಾಣುತ್ತಿಲ್ಲ. ಏನೇ ಬಂದರೂ ಅದನ್ನು ಬಹಳ ಅದ್ಭುತವಾಗಿ ಸ್ವೀಕಾರ ಮಾಡುವ ಈ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ. ಇನ್ಸ್ಟ್ರಾ ಗ್ರಾಂ ನಲ್ಲಿ ಸೋನು ಗೆ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಜನ ಫಾಲೋವರ್ಸ್ ಕೂಡ ಇದ್ದಾರೆ. ಹೀಗೆ ಎಲ್ಲರ ಪ್ರೀತಿಯ ಮುದ್ದು ಮೊಗದ ಬೆಡಗಿಯ ನೋಟಕ್ಕೆ ಅಂದಕ್ಕೆ ಮತ್ತೊಮ್ಮೆ ಅಭಿಮಾನಿಗಳು ಮನ ಸೋತಿದ್ದಾರೆ.


Click it and Unblock the Notifications











