Akshata Deshpande: ಡೀಪ್ ನೆಕ್ ಬ್ಲೌಸ್ ತೊಟ್ಟು 'ಕಥೆಯೊಂದು ಶುರುವಾಗಿದೆ' ಎಂದ ನಟಿ ಅಕ್ಷತಾ ದೇಶಪಾಂಡೆ

By Poorva

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ನಾಯಕಿ ನಟಿ ಅಕ್ಷತಾ ದೇಶಪಾಂಡೆ ಇದೀಗ ಅದ್ಭುತ ಲುಕ್ ನೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಇದೀಗ ಸೀರೆಯುಟ್ಟು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇವರನ್ನು ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ .

ಹೌದು ನಟಿ ಅಕ್ಷತಾ ದೇಶಪಾಂಡೆ ಅವರು ಡೀಪ್ ನೆಕ್ ಬ್ಲೌಸ್ ಜೊತೆ ಕೆಂಪು ಸೀರೆಯುಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಕ್ಷತಾ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.. ಅಕ್ಷತಾ ದೇಶಪಾಂಡೆ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದ್ದು ಬಹಳ ಸದ್ದು ಮಾಡುತ್ತಿದೆ.

Kannada actress Akshata Deshpande Red Saree deep neck Photoshoot

'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಕೃತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ. ಅಷ್ಟರ ಮಟ್ಟಿಗೆ ನಟನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ . ಮೊದಲು ಇವರು ಮಾಡೆಗ್ ಆಗಿ ತನ್ನ ಕೆರಿಯರ್ ಶುರು ಮಾಡುತ್ತಾ.ರೆ ಆ ಬಳಿಕ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. 'ಮತ್ತೆ ವಸಂತ' ಸೀರಿಯಲ್ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು, ನಂತರ ಕಾವ್ಯಾಂಜಲಿ ಸೀರಿಯಲ್ ನಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕೆಂಪು ಸೀರೆಯಲ್ಲಿ ಮಿಂಚಿದ ನಟಿ

ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ ಅಕ್ಷತಾ ದೇಶಪಾಂಡೆ ಇದೀಗ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣದ ಸೀರೆಯನ್ನು ಉಟ್ಟು ಕೆಂಪು ಬಣ್ಣದ ಬ್ಲೌಸ್ ತೊಟ್ಟು ಬಹಳ ಅಂದವಾಗಿ ಕಾಣಿಸುತ್ತ ಇದ್ದಾರೆ. ಸೀರೆಯಲ್ಲಿ ಅಕ್ಷತಾ ನೋಟವನ್ನು ನೋಡಿದ ಜನರು ಫಿದಾ ಆಗಿದ್ದಾರೆ. ಮೊದಲ ಬಾರಿ ಡೀಪ್ ನೆಕ್ ಬ್ಲೌಸ್ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ನಟನೆ ಮಾಡಿರುವ ಧಾರಾವಾಹಿಗಳಲ್ಲಿ ಬಹಳ ಸಿಂಪಲ್ ಆಗಿ ಇರುವ ಸೀರೆಯನ್ನ ತೊಟ್ಟು ಅದ್ಭುತವಾಗಿ ಕಾಣಿಸಿಕೊಳ್ಳುತ್ತ ಇರುತ್ತಾರೆ.

Kannada actress Akshata Deshpande Red Saree deep neck Photoshoot

ಸಿಂಪಲ್ ಆಗಿ ಸೀರೆ ಉಡುತ್ತಿದ್ದ ನಟಿ

ಅಕ್ಷತಾ ನೋಟಕ್ಕೆ ಫಿದಾ ಆಗದವರೆ ಇಲ್ಲ. ಇನ್ನು ಕೆಲವರಂತೂ ಅಕ್ಷತಾ ಸೀರೆ ಉಟ್ಟಿರುವ ಫೋಟೋ ನೋಡಿ ಕಾಮೆಂಟ್ ಮಾಡುತ್ತಾ ಇರುತ್ತಾರೆ. ಇದುವರೆಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಇದ್ದೀರಿ ಅಲ್ವಾ ಈಗ ಯಾಕೆ ಈ ಥರದ ಬಟ್ಟೆ ತೋಡುತ್ತ ಇದ್ದೀರಿ ಎಂದು ಹಲವರು ಕಾಮೆಂಟ್ ಮಾಡುತ್ತಾ ಇರುತ್ತಾರೆ. ಇನ್ನು ಅನೇಕ ಜನರಿಗೆ ಅಕ್ಷತಾ ತೊಟ್ಟಿರುವ ಸೀರೆ ಬಹಳ ಇಷ್ಟ ಆಗಿದೆ. ಇನ್ನು ಅನೇಕರಿಗೆ ಸ್ವಲ್ಪವೂ ಇಷ್ಟ ಆಗಿಲ್ಲ. ಹಲವರು ನೆಗೆಟಿವ್ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.

ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ

ಸೋ ಬ್ಯೂಟಿಫುಲ್ ಬಹಳ ಅಂದವಾಗಿ ಕಾಣಿಸುತ್ತ ಇದ್ದೀರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಖುಷಿ ಪಡುತ್ತಾ ಇದ್ದಾರೆ. ಇನ್ನು ಅಕ್ಷತಾ ಸೀರೆಯಲ್ಲಿ ಬಹಳ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಹಾಗೆಯೇ ಡೀಪ್ ನೆಕ್ ಬ್ಲೌಸ್ ಧರಿಸುವ ಮೂಲಕ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಅಕ್ಷತಾ ಮಾಡರ್ನ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಈ ಫೋಟೋಗೆ ಸಾಕಷ್ಟು ಲೈಕ್ಸ್ ಬರುತ್ತಿದೆ.

More from Filmibeat

English summary
Kannada actress Akshata Deshpande photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X