»   » ಬಿಗ್ ಬಾಸ್ ಕನ್ನಡ 4: ನಟಿ ಸುಧಾರಾಣಿ ಕೊಟ್ಟ ಕ್ಲಾರಿಫಿಕೇಷನ್ ಏನು?

ಬಿಗ್ ಬಾಸ್ ಕನ್ನಡ 4: ನಟಿ ಸುಧಾರಾಣಿ ಕೊಟ್ಟ ಕ್ಲಾರಿಫಿಕೇಷನ್ ಏನು?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಶುರು ಆಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಈ ಬಾರಿ ದೊಡ್ಮನೆ ಒಳಗೆ ಹೋಗುವವರ ಪೈಕಿ ದೊಡ್ಡ ದೊಡ್ಡವರ ಹೆಸರು ಕೇಳಿಬಂದಿದೆ. ಅದರಲ್ಲಿ ನಟಿ ಸುಧಾರಾಣಿ ಕೂಡ ಒಬ್ಬರು.

'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ನಟಿ ಸುಧಾರಾಣಿ ಭಾಗವಹಿಸುತ್ತಾರಾ? ಒಂದ್ವೇಳೆ ಅವರು ಭಾಗವಹಿಸಿದರೆ, 'ಬಿಗ್' ಮನೆಗೆ ಒಂದು ಕಳೆ ಅಂತ ಸುಧಾರಾಣಿ ಫ್ಯಾನ್ಸ್ ಖುಷಿಯಾಗಿದ್ದರು. ಆದ್ರೆ ಏನು ಬಂತು ಪ್ರಯೋಜನ...

kannada-actress-sudharani-will-not-be-part-of-bigg-boss-kannada-4

''ನಾನು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಇದು ಶುದ್ಧ ಸುಳ್ಳು ಸುದ್ದಿ'' ಅಂತ ಹೇಳಿಕೆ ನೀಡಿದ್ದಾರೆ ನಟಿ ಸುಧಾರಾಣಿ. ['ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ 'ಇವರ' ಹೆಸರಿದ್ಯಂತೆ.!]

ಅಲ್ಲಿಗೆ, ನಟಿ ಸುಧಾರಾಣಿ ಈ ಬಾರಿ ದೊಡ್ಮನೆ ಒಳಗೆ ಹೋಗುವುದಿಲ್ಲ ಎಂಬುದು ಕನ್ ಫರ್ಮ್. ಇನ್ನು ಕಲರ್ಸ್ ವಾಹಿನಿಯವರ ಕಣ್ಣು ಯಾರ ಮೇಲೆ ಬಿದ್ದಿದೆ ಅಂತ ಹುಡುಕಬೇಕು. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

'ಬಿಗ್ ಬಾಸ್ ಕನ್ನಡ 4' ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಕೊಡ್ತಾ ಇರ್ತೀವಿ. 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

English summary
Kannada Actress Sudharani has clarified that she will not be part of Bigg Boss Kannada 4, which will be aired in Colors Kannada Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada