ಅಮ್ಮನಾದ ಸಂತಸದಲ್ಲಿ ಬಿಗ್ ಬಾಸ್ ಸ್ಪರ್ಧಿ ನೇಹಾ ಗೌಡ

ಕನ್ನಡ ಜನಪ್ರಿಯ ರಿಲಾಲಿಟಿ ಶೋ ಸ್ಪರ್ಧಿ ನೇಹಾ ಗೌಡ ತಾಯಿಯಾದ ಸಂತಸದಲ್ಲಿದ್ದಾರೆ. ಇತ್ತೀಚಿಗೆ ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಹೊಸ ಸದಸ್ಯರ ಆಗಮವಾಗಿರುವ ಬಗ್ಗೆ ನೇಹಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೇಹಾ ಪತಿ ಅಮೆರಿಕದ ನಾರ್ಚ್ ಕ್ಯಾಲಿಪೋರ್ನಿಯಾದಲ್ಲಿ ನೆಲೆಸಿದ್ದಾರೆ.

Recommended Video

ಸುಶಾಂತ್ ಮಾಡಿದ್ದ ವಾಟ್ಸಪ್ ಮೆಸೇಜ್ ತೋರಿಸಿದ ನಟಿ ಲಾರೆನ್ | Sushanth Singh Rajput | Lauren Gottlieb

ಇತ್ತೀಚಿಗಷ್ಟೆ ನೇಹಾ ಗೌಡ ಅವರ ಸೀಮಂತ ಕಾರ್ಯ ಸರಳವಾಗಿ ನೆರವೇರಿತ್ತು. ಆಪ್ತರು ಕುಟುಂಬದವರು ಮತ್ತು ಸ್ನೇಹಿತರು ಸೀಮಂತ ಕಾರ್ಯದಲ್ಲಿ ಭಾಗಿಯಾಗಿದ್ದರು. ನಟಿ ನೇಹಾ ಅವರಿಗೆ ಹೆಣ್ಣು ಮಗುವಾಗಬೇಕು ಎನ್ನುವ ಆಸೆ ಇತ್ತು. ಅದರಂತೆ ಈಗ ಹೆಣ್ಣುವಾಗಿದೆ.

ಬಿಗ್ ಬಾಸ್ ಸೀಸನ್-3 ನಲ್ಲಿ ಭಾಗಿಯಾಗಿದ್ದ ನೇಹಾ ಗೌಡ ಬಿಗ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಬಿಗ್ ಮನೆಯಲ್ಲಿ ನೇಹಾ ರೆಹಮಾನ್, ಜಯಶ್ರಿ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ಬಿಗ್ ಮನೆಯಿಂದ ಹೊರಬಂದ ಮೇಲು ಮೂವರು ಸ್ನೇಹಿತರಾಗಿಯೆ ಮುಂದುವರೆದಿದ್ದರು.

Kannada Bigg Boss-3 Contestant Neha Gowda Blessed With Baby Girl

ನೇಹಾ ಗೌಡ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಕನ್ನಡದ ಕೆಲವು ಸಿನಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗಿಯಾಗಿದ್ದರು. ಮದುವೆ ನಂತರ ಬಣ್ಣದ ಲೋಕದಿಂದ ದೂರ ಸರಿದಿದ್ದ ನೇಹಾ ಈಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Kannada Bigg Boss-3 Contestant Neha Gowda blessed with Baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X