»   » ಭಾನುವಾರ (ಜೂ.22) ಪ್ರಸಾರವಾಗುತ್ತಿರುವ ಚಿತ್ರಗಳು

ಭಾನುವಾರ (ಜೂ.22) ಪ್ರಸಾರವಾಗುತ್ತಿರುವ ಚಿತ್ರಗಳು

Posted By:
Subscribe to Filmibeat Kannada

ಭಾನುವಾರ ಬಂತೆಂದರೆ ಮನೆಯಲ್ಲಿ ಸಿನಿಮಾ ಹಂಗಾಮ. ಈ ವಾರವೂ ಹಳೆಯ ಚಿತ್ರಗಳ ಜೊತೆಗೆ ಸಾಕಷ್ಟು ಹೊಸ ಚಿತ್ರಗಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿವೆ. ಅವುಗಳ ಮೇಲೊಂದು ಇಣುಕು ನೋಟ ಬೀರೋಣ ಬನ್ನಿ.

ರವಿಚಂದ್ರನ್ ಅವರ ಕ್ರೇಜಿಸ್ಟಾರ್, ಸುದೀಪ್ ಅವರ ವರದನಾಯಕ, ಡಾ.ಶಿವರಾಜ್ ಕುಮಾರ್ ಅವರ ಕಡ್ಡಿಪುಡಿ, ಉಪೇಂದ್ರ ಅಭಿನಯದ ಟೋಪಿವಾಲಾ ಚಿತ್ರಗಳು ಕಿರುತೆರೆಯಲ್ಲಿ ಈ ಭಾನುವಾರ (ಜೂ.22) ಪ್ರಸಾರವಾಗುತ್ತಿವೆ. [ಕ್ರೇಜಿಸ್ಟಾರ್ ಚಿತ್ರ ವಿಮರ್ಶೆ]


ಕನ್ನಡದ ಎವರ್ ಗ್ರೀನ್ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ನಾಗಹಾವು ಚಿತ್ರವೂ ಇದೇ ಭಾನುವಾರ ಪ್ರಸಾರವಾಗುತ್ತಿದೆ. ಮನೆಯಲ್ಲೇ ಕೂತು ಸದಭಿರುಚಿಯ ಚಿತ್ರಗಳನ್ನು ವೀಕ್ಷಿಸುವ ಆನಂದ ನಿಮ್ಮದಾಗಲಿ. ಪ್ರಸಾರವಾಗುತ್ತಿರುವ ಚಿತ್ರಗಳು, ಸಮಯ ವಾಹಿನಿ ಪಟ್ಟಿ ಇಲ್ಲಿದೆ ನೋಡಿ.

ಸುವರ್ಣ ವಾಹಿನಿ ಚಿತ್ರಗಳು
ಚಿತ್ರ: ಕರ್ಣನ ಸಂಪತ್ತು
ಪ್ರಸಾರ ಸಮಯ: ಮುಂಜಾನೆ 4 ಗಂಟೆಗೆ

ಚಿತ್ರ: ಕ್ರೇಜಿಸ್ಟಾರ್
ಪ್ರಸಾರದ ಸಮಯ: ಬೆಳಗ್ಗೆ 9.30

ಚಿತ್ರ: ಟೋಪಿವಾಲಾ [ಟೋಪಿವಾಲ ಚಿತ್ರ ವಿಮರ್ಶೆ]
ಪ್ರಸಾರ ಸಮಯ: ಸಂಜೆ 3

ಚಿತ್ರ: ಯಾರೇ ಕೂಗಾಡಲಿ
ಪ್ರಸಾರ ಸಮಯ: ಸಂಜೆ 6

ಚಿತ್ರ: ವರದನಾಯಕ
ಪ್ರಸಾರ ಸಮಯ: ರಾತ್ರಿ 9


ಡಿಡಿ ಚಂದನ ಚಿತ್ರಗಳು
ಚಿತ್ರ: ಧೈರ್ಯ
ಪ್ರಸಾರ ಸಮಯ: ಮಧ್ಯಾಹ್ನ 12

ಚಿತ್ರ: ಕಾಳಿ
ಪ್ರಸಾರ ಸಮಯ: ಸಂಜೆ 4 (ಮರು ಪ್ರಸಾರ ರಾತ್ರಿ 11.30)


ಈಟಿವಿ ಕನ್ನಡ ಚಿತ್ರಗಳು
ಚಿತ್ರ: ಚೆನ್ನಮ್ಮ ಐಪಿಎಸ್
ಪ್ರಸಾರ ಸಮಯ: ಬೆಳಗ್ಗೆ 11

ಚಿತ್ರ: ಶ್ರಾವಣ ಬಂತು
ಪ್ರಸಾರ ಸಮಯ: ಸಂಜೆ 5


ಕಸ್ತೂರಿ ವಾಹಿನಿ ಚಿತ್ರಗಳು
ಚಿತ್ರ: ಅಜಯ್
ಪ್ರಸಾರ ಸಮಯ: ಸಂಜೆ 3


ಉದಯ ಮೂವೀಸ್ ಚಿತ್ರಗಳು
ಚಿತ್ರ: ಸಿಪಾಯಿ ರಾಮು
ಪ್ರಸಾರ ಸಮಯ: ಮಧ್ಯಾಹ್ನ 12.30

ಚಿತ್ರ: ಜಾಕ್ ಪಾಟ್
ಪ್ರಸಾರ ಸಮಯ: ಮುಂಜಾನೆ 3

ಚಿತ್ರ: ನಾಗರಹಾವು
ಪ್ರಸಾರ ಸಮಯ: ಬೆಳಗ್ಗೆ 7

ಚಿತ್ರ: ಓ ಪ್ರೇಮವೇ
ಪ್ರಸಾರ ಸಮಯ: ಬೆಳಗ್ಗೆ 10

ಚಿತ್ರ: ಚಿರು
ಪ್ರಸಾರ ಸಮಯ: ಮಧ್ಯಾಹ್ನ 1

ಚಿತ್ರ: ತಿಪ್ಪಾರಳ್ಳಿಯ ತರ್ಲೆಗಳು
ಪ್ರಸಾರ ಸಮಯ: ಸಂಜೆ 4

ಚಿತ್ರ: ಹೊಸ ಬೆಳಕು
ಪ್ರಸಾರ ಸಮಯ: ರಾತ್ರಿ 7

ಚಿತ್ರ: ಜಿಪುಣ ನನ್ನ ಗಂಡ
ಪ್ರಸಾರ ಸಮಯ: ರಾತ್ರಿ 10


ಜೀ ಕನ್ನಡ ಚಿತ್ರಗಳು
ಚಿತ್ರ: ಕಡ್ಡಿಪುಡಿ
ಪ್ರಸಾರ ಸಮಯ: ಬೆಳಗ್ಗೆ 11

ಚಿತ್ರ: ರಾಮಾಚಾರಿ
ಪ್ರಸಾರ ಸಮಯ: ಸಂಜೆ 3

ಚಿತ್ರ: ವಿಷಲ್ [ವಿಷಲ್ ಚಿತ್ರ ವಿಮರ್ಶೆ]
ಪ್ರಸಾರ ಸಮಯ: ಸಂಜೆ 6

ಚಿತ್ರ: ಟೀನೇಜ್
ಪ್ರಸಾರ ಸಮಯ: ರಾತ್ರಿ 10

English summary
Here is details about Kannada tv channels to air movies on 22nd June Sunday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movies time schedule.
Please Wait while comments are loading...