»   » ಡಿಡಿ ಚಂದನದಲ್ಲಿ ಭಾನುವಾರ 'ಕೂರ್ಮಾವತಾರ'

ಡಿಡಿ ಚಂದನದಲ್ಲಿ ಭಾನುವಾರ 'ಕೂರ್ಮಾವತಾರ'

Posted By:
Subscribe to Filmibeat Kannada

ಪ್ರತಿ ಭಾನುವಾರದಂತೆ ಈ ಬಾರಿಯೂ ಹಲವು ಉತ್ತಮ, ನೀವು ನೋಡಿರದ ನೋಡಿರುವಂತಹ ಚಿತ್ರಗಳು ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಇದೇ ಭಾನುವಾರ (ಜೂ.29) ಪ್ರಸಾರವಾಗುತ್ತಿರುವ ಚಿತ್ರಗಳ ಮೇಲೊಂದು ಇಣುಕು ನೋಟ ಹರಿಸೋಣ ಬನ್ನಿ.

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡುವ ಅವಕಾಶ ಸಾಮಾನ್ಯವಾಗಿ ಬಹಳ ಅಪರೂಪ. ಈ ಬಾರಿ ಅವರ ಕೂರ್ಮಾವತಾರ ಚಿತ್ರ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. [ಫೆ.15ಕ್ಕೆ ಗಿರೀಶ್ ಕಾಸರವಳ್ಳಿ 'ಕೂರ್ಮಾವತಾರ' ತೆರೆಗೆ]

A still from movie Koormavatara

ಇದರ ಜೊತೆಗೆ ಭಕ್ತಿ ಪ್ರಧಾನ, ಹಾಸ್ಯ, ಕೌಟುಂಬಿಕ, ಆಕ್ಷನ್ ಚಿತ್ರಗಳೂ ಈ ಬಾರಿಯ ಪಟ್ಟಿಯಲ್ಲಿವೆ. ಎಲ್ಲ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ. ನೋಡಿ ಆನಂದಿಸಿ. ಯಾವ ವಾಹಿನಿಯಲ್ಲಿ ಯಾವ ಚಿತ್ರ ಎಂಬ ಪಟ್ಟಿ ಇಲ್ಲಿದೆ.

ಸುವರ್ಣ ವಾಹಿನಿ
ಚಿತ್ರ: ವೀರು
ಪ್ರಸಾರ ಸಮಯ: ಮುಂಜಾನೆ 4


ಡಿಡಿ ಚಂದನ
ಚಿತ್ರ: ಕನಸುಗಳು
ಪ್ರಸಾರ ಸಮಯ: ಮಧ್ಯಾಹ್ನ 12.15

ಚಿತ್ರ: ಕೂರ್ಮಾವತಾರ
ಪ್ರಸಾರ ಸಮಯ: ಸಂಜೆ 4ಕ್ಕೆ (ಮರುಪ್ರಸಾರ ರಾತ್ರಿ 11.30)


ಈಟಿವಿ ಕನ್ನಡ
ಚಿತ್ರ: ಶ್ರೀಮಂಜುನಾಥ
ಪ್ರಸಾರ ಸಮಯ: ಮಧ್ಯಾಹ್ನ 1


ಕಸ್ತೂರಿ ವಾಹಿನಿ
ಚಿತ್ರ: ಬಂಧು ಬಳಗ
ಪ್ರಸಾರ ಸಮಯ: ಸಂಜೆ 3


ಉದಯ ಮೂವೀಸ್
ಚಿತ್ರ: ಭುವನೇಶ್ವರಿ
ಪ್ರಸಾರ ಸಮಯ: ಬೆಳಗ್ಗೆ 7

ಚಿತ್ರ: ರವಿಶಾಸ್ತ್ರಿ
ಪ್ರಸಾರ ಸಮಯ: ಬೆಳಗ್ಗೆ 10

ಚಿತ್ರ: ಗೋಕುಲ ಕೃಷ್ಣ
ಪ್ರಸಾರ ಸಮಯ: ಮಧ್ಯಾಹ್ನ 1

ಚಿತ್ರ: ಜೀವನಚಕ್ರ
ಪ್ರಸಾರ ಸಮಯ: ಸಂಜೆ 4

ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ
ಪ್ರಸಾರ ಸಮಯ: ಸಂಜೆ 7

ಚಿತ್ರ: ಕದನ
ಪ್ರಸಾರ ಸಮಯ: ರಾತ್ರಿ 10


ಜೀ ಕನ್ನಡ
ಚಿತ್ರ: ಭೀಮಾ ತೀರದಲ್ಲಿ
ಪ್ರಸಾರ ಸಮಯ: ಬೆಳಗ್ಗೆ 9.30

English summary
Here is details about Kannada tv channels to air movies on 29th June Sunday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movies time schedule.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada