ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ, ಭೂಮಿ ಶೆಟ್ಟಿ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ..!

By ಪೂರ್ವ

ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿ ಕೂಡ ಸಖತ್ ಸದ್ದು ಮಾಡುತ್ತಿದ್ದಾರೆ. ಹೌದು ಭೂಮಿ ಶೆಟ್ಟಿ ಹಾಟ್ ಫೋಟೋದ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಕಿನ್ನರಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ. ಕಿನ್ನರಿ ಧಾರವಾಹಿಯಲ್ಲಂತು ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಸನ್ನು ಕದ್ದಿದ್ದರು ಈಕೆ. ಇನ್ನೂ ಕೆಲವರಂತೂ ಭೂಮಿ ಶೆಟ್ಟಿ ದಿನದಿಂದ ದಿನಕ್ಕೆ ಹಾಟ್ ಆಗಿರುವ ಡ್ರೆಸ್ ತೊಟ್ಟು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಕಿನ್ನರಿ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ನಟಿಯ ನೋಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಹಾಗೆಯೇ ಇತ್ತೀಚಿಗೆ ಸಖತ್ ಬೋಲ್ಡ್ ಆಗಿಯೂ ಫೋಟೋ ಷೂಟ್ ಮಾಡಿಸುತ್ತಿರುತ್ತಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಬಹಳಷ್ಟು ಖುಷಿ ಆಗಿದೆ . ಬಿಗ್ ಬಾಸ್ ಗೆ ಎಂಟ್ರಿ ನೀಡಿ ಸಾಕಷ್ಟು ಎಂಟೈನ್ಮೆಂಟ್ ಅನ್ನು ಜನಗಳಿಗೆ ನೀಡಿದ್ದಾರೆ. ಇದರಿಂದಾಗಿ ಇನ್ನಷ್ಟು ಫ್ಯಾನ್ ಫಾಲೋಯಿಂಗ್ ಹೆಚ್ಚಾಗುತ್ತಿದೆ ಕೂಡ.

kannada serial actres Bhoomi Shetty photo viral

ಭೂಮಿ ಶೆಟ್ಟಿ ಕಪ್ಪು ಬಣ್ಣದ ಆಫ್ ಶೋಲ್ಡರ್ ಟಾಪ್, ಸ್ಲಿಟ್ ಸ್ಕರ್ಟ್ ಧರಿಸಿ, ಕೆಂಪು ಶೂಸ್ ಧರಿಸಿಕೊಂಡು, ಮೊಣಕಾಲುದ್ದದ ಜಡೆ, ಎದೆ ಮೇಲೊಂದು ಹಚ್ಚೆಯನ್ನು ತೋರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫ್ಯಾನ್ಸ್ ಗಳನ್ನು ಹೊಂದಿದ್ದ ಇವರು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಅನ್ನು ಹೋಗಿದ್ದಾರೆ. ಕೆಂಪು ಬಣ್ಣದ ಹಿನ್ನೆಲೆ ಇರುವಂತಹ ಪೋಟೋಗಳನ್ನು ತೆಗೆದುಕೊಂಡು ಅವರು ಒಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕೆಂಪು ಕಪ್ಪನ್ನು ಭೇಟಿಯಾದಾಗ ಅಲ್ಲೊಂದು ಮ್ಯಾಜಿಕ್ ಸಂಭವಿಸುತ್ತದೆ ಎಂದು ಬರೆದುಕೊಂಡು ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಭೂಮಿ ಶೆಟ್ಟಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಸಖತ್ ಹಾಟ್ ಆಗಿ ಕಾಣಿಸುತ್ತಿರುವುದು ಮಾತ್ರ ನಿಜ . ಇನ್ನೂ ಭೂಮಿ ಶೆಟ್ಟಿ ಫೋಟೋ ನೋಡಿದ ಸಾಕಷ್ಟು ಜನ ಬಹಳ ಖುಷಿಪಟ್ಟಿರುವುದಂತು ಸತ್ಯ.

kannada-serial-actres-bhoomi-shetty-photo-viral

ಭೂಮಿ ಶೆಟ್ಟಿ ಹೊಸ ಅವತಾರ ನೋಡಿ ನೆಟ್ಟಿಗರು ಫಿದಾ

ಇನ್ನೂ ಸಾಕಷ್ಟು ಜನ ಭೂಮಿ ಶೆಟ್ಟಿ ಹೊಸ ಅವತಾರ ಕಂಡು ಬಹಳ ಶಾಕ್ ಆಗಿರುವುದಂತು ಸತ್ಯ. ಇನ್ನೂ ಕೆಲವರು ಬ್ಯೂಟಿ ಇನ್ ಬ್ಲ್ಯಾಕ್ಎಂದು ಕಾಮೆಂಟ್ ಮಾಡಿದ್ದಾರೆ ಒಟ್ಟಿನಲ್ಲಿ ಭೂಮಿ ಶೆಟ್ಟಿ ಫೋಟೋಗೆ ಅನೇಕರು ಫಿದಾ ಆಗಿರುವುದಂತು ಸತ್ಯ. ಇತ್ತೀಚಿನ ದಿನಗಳಲ್ಲಿ ಕನ್ನಡ ನಟಿ ಮಣಿಯರಿಗೆ ಡಿಮ್ಯಾಂಡ್ ಕಡಿಮೆ ಆಗುತ್ತಿದೆ. ಬೇರೆ ರಾಜ್ಯದ ನಟ ನಟಿಯರಿಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ.

ಭೂಮಿ ಶೆಟ್ಟಿ ಗೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ

ಇನ್ನೂ ಭೂಮಿ ಶೆಟ್ಟಿ ಗೆ ನಟನೆ ಎಂದರೆ ಅಚ್ಚುಮೆಚ್ಚು. ನಟನೆ ಮಾಡಲು ಹೊಸ ಸ್ಕ್ರಿಪ್ಟ್ ಗೆ ಕಾಯುತ್ತಿದ್ದಾರ ಅಥವಾ ತಮಗೆ ಇಷ್ಟವಾದ ಯಾವುದಾದರೂ ಹೊಸ ಕಥೆ ಸಿಕ್ಕರೆ ಅದರಲ್ಲಿ ನಟನೆ ಮಾಡಬೇಕು ಎಂದು ಕಾಯುತ್ತಿದ್ದಾರ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X