ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ ನಟಿ, ಸೀರೆಯುಟ್ಟು ಮಿಂಚಿದ ದಿಶಾ ಮದನ್,..!

By ಪೂರ್ವ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುವ ಬೆಡಗಿ ದಿಶಾ ಮದನ್. ದಿಶಾ ಮದನ್ ಗೆ ಸಾಕಷ್ಟು ಜನ ಫ್ಯಾನ್ಸ್ ಕೂಡ ಇದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಾ ಎಲ್ಲರ ಮನಸನ್ನು ಗೆದ್ದಿದ್ದಾರೆ. ದಿಶಾ ಮದನ್ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ. ಹಳೆಯ ಹಾಡುಗಳಿಗೆ ಆಗಾಗ ರೀಲ್ಸ್ ಮಾಡುತ್ತಾ ಎಲ್ಲರ ಮನಸನ್ನು ಮುದಗೊಳಿಸುತ್ತಾರೆ. ಇವರು ಲಕ್ಷ್ಮೀ ನಿವಾಸ ಧಾರಾವಾಹಿಯ ಮೂಲಕ ಎಲ್ಲರ ಮನಸ್ಸಿಗೆ ಹತ್ತಿರ ಆಗುತ್ತಿದ್ದಾರೆ.

ಸಿದ್ದೆ ಗೌಡರ ಮುದ್ದಿನ ಪತ್ನಿಯಾಗಿರುವ ಇವರ ನೋಟಕ್ಕೆ ಅನೇಕ ಜನರು ಫಿದಾ ಆಗಿದ್ದಾರೆ. ದಿಶಾ ಮದನ್ ಎರಡು ಮಕ್ಕಳ ತಾಯಿ. ಆದರೂ ವೃತ್ತಿ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹಾಗೆಯೇ ಅವರ ಅಂದಕ್ಕೆ ಯಾರು ಸರಿ ಸಾಟಿ ಇಲ್ಲ. ಇದೀಗ ದಿಶಾ ಮದನ್ ಅವರು ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ದಿಶಾ ಮದನ್ ಫೋಟೋ ಹರಿದಾಡುತ್ತಿದೆ. ಸೀರೆಯುಟ್ಟು ಬಹಳ ಮುದ್ದಾಗಿಯೇ ಕಾಣಿಸುತ್ತಿದ್ದಾರೆ. ಮದುಮಗಳ ಹಾಗೆ ರೆಡಿ ಆಗಿರುವ ನಟಿಯ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ.

kannada serial actres disha madan photo viral

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ ಇವರು ಅದಕ್ಕೆ ಒಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಥ್ರೋ ಬ್ಯಾಕ್ ಟು ದಿ ಪ್ರೋಮೋ ಶೂಟ್ ವಿ ಡಿಡ್ ಫಾರ್ ಲಕ್ಷ್ಮೀ ನಿವಾಸ ಎಂದು ಬರೆದಿದ್ದಾರೆ. ಈ ಫೋಟೋ ನೋಡಿದ ದಿಶಾ ಅಭಿಮಾನಿಗಳಿಗೆ ಬಹಳಷ್ಟು ಸಂತೋಷ ಆಗಿದೆ . ಸಾಕಷ್ಟು ಲೈಕ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಅನೇಕ ಜನರು ಕ್ಯೂಟಿ , ವೆರಿ ಬ್ಯೂಟಿಫುಲ್, ಚೆನ್ನಾಗಿ ಕಾಣಿಸುತ್ತೀರಿ ಎಂದು ಕಾಮೆಂಟ್ ಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಕೆಂಪು ಬಣ್ಣದ ಸೀರೆಯುಟ್ಟ ನಟಿ

ಕೆಂಪು ಬಣ್ಣದ ಸೀರೆ ತೊಟ್ಟು, ಕೈ ತುಂಬಾ ಬಳೆಯನ್ನು ತೊಟ್ಟು, ಮೂಗು ಬೊಟ್ಟು ಹಾಕಿ ಕಿವಿಗೆ ಜುಮುಕ ಹಾಕಿದ್ದಾರೆ ಹಾಗೆಯೇ ನೆತ್ತಿ ಬೈತಲೆ ಹಾಕಿ ಕತ್ತಿಗೆ ಸರವನ್ನು ತೊಟ್ಟು ಮುಡಿ ತುಂಬಾ ಹೂವು ಮುಡಿದುಕೊಂಡು ಬಹಳ ಅಂದವಾಗಿ ಕಾಣಿಸುತ್ತಿದ್ದಾರೆ. ದಿಶಾ ಮೊದಲು ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಉತ್ತಮವಾಗಿ ಡ್ಯಾನ್ಸ್ ಮಾಡಿ ಪ್ರಥಮ ಬಹುಮಾನವನ್ನು ಆಗಿ ಟ್ಟಿಸಿಕೊಂಡಿದ್ದರು.ದಿಶಾ ಮದನ್ ಅವರು ಕುಲ ವಧು ಧಾರಾವಾಹಿಯ ರಚನಾ ಪಾತ್ರಧಾರಿಯಾಗಿ ಕೂಡ ಕಾಣಿಸಿಕೊಂಡಿದ್ದರು.

ಸಿನಿಮಾದಲ್ಲೂ ನಟನೆ ಮಾಡಿದ ದಿಶಾ

ಅದಾದ ಬಳಿಕ ಹಂಬಲ್ ಪೊಲಿಟಿಷನ್ ನೊಗರಾಜ್ ನಲ್ಲೂ ನಟಿಸಿದ್ದಾರೆ. ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನ್ಯೂಸ್ ರಿಪೋರ್ಟ್‌ ಆಗಿಯೇ ಅಭಿನಯಿಸಿದ್ದಾರೆ. ದಿಶಾ ಮದನ್ ಅವರ ಗಂಡನ ಹೆಸರು ಶಶಾಂಕ್ ವಾಸುಕಿ ಗೋಪಾಲ್ ಇಬ್ಬರು ಮಕ್ಕಳು ಇವರಿಗೆ ಒಬ್ಬ ಗಂಡು, ಒಬ್ಬಳು ಹೆಣ್ಣು.ಮುದ್ದಾದ ಕುಟುಂಬ ಹೊಂದಿದ ದಿಶಾ ಮದನ್ ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನ ಪಾತ್ರಧಾರಿಯಾಗಿ ನಟನೆ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X