ಜಾಲಿ ಮೂಡ್‌ನಲ್ಲಿರುವ ಗ್ಯಾಬ್ರಿಯಲ್ ಸ್ಮಿತ್-ಸುಹಾಸ್; ಸೋ ಕ್ಯೂಟ್ ಎಂದ ಅಭಿಮಾನಿಗಳು

ಕಮಲಿ ಧಾರವಾಹಿಯ ಮೂಲಕ ಫೇಮಸ್ ಆದ ಇಬ್ಬರು ಜೋಡಿಗಳ ಫೋಟೊ ಶೂಟ್ ವೈರಲ್ ಆಗಿದೆ. ಈ ಧಾರಾವಾಹಿಯಲ್ಲಿ ಕಮಲಿಯ ಗೆಳೆಯ ನಾಗಿದ್ದ ಶಂಭು ಇದೀಗ ಅನಿಕ ಳನ್ನು ಮದುವೆ ಆಗಿದ್ದಾನೆ ಇವರಿಬ್ಬರ ಮದುವೆ ಆಗುತ್ತೆ ಎನ್ನುವಾಗ ಅದೆಷ್ಟೋ ಜನ ಅಯ್ಯೋ ಬೇಡ ಎಂದು ಶಂಭು ಬಳಿ ರಿಕ್ವೆಸ್ಟ್ ಮಾಡುತ್ತಿದ್ದರು
ಆದರೆ ಅನಿಕ ಳನ್ನು ರಿಯಾಲಿಟಿ ಶೋನಲ್ಲಿ ನೋಡಿದ ಅದೆಷ್ಟು ಜನ ಇದು ಕಮಳಿ ಧಾರವಾಹಿಯ ಅನೀಕ ನ ಎಂದು ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಕಮಲಿ ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ಗ್ಯಾಬಿಎಲ್ಲಾ ಸ್ಮಿತ್-ಸುಹಾಸ್ ಚಿಕ್ಕಮಗಳೂರು ಪ್ರವಾಸವನ್ನು ಎಂಜಾಯ್ ಮಾಡ್ತಾ ಇದ್ದಾರೆ.
ಹೌದು ಇದೀಗ ಜಾಲಿ ಮೂಡ್ ನಲ್ಲಿ ತನ್ನ ಗಂಡನ ಜೊತೆ ಕಾಲ ಕಳೆಯುತ್ತಾ ಇದ್ದಾರೆ. ಗ್ಯಾಬಿಎಲ್ಲಾ ಸ್ಮಿತ್-ಸುಹಾಸ್ ಕೆಲವು ದಿನಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಹಲವು ದಿನಗಳ ಬಳಿಕ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡಿದೆ.
ಕಮಲಿ ಧಾರಾವಾಹಿಯಲ್ಲಿ ಇಬ್ಬರು ಕೂಡ ಶತ್ರುಗಳು ಆದರೆ ಸೀರಿಯಲ್ ಮುಗಿದ ಬಳಿಕ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಕೇಳಿದಾಗ ಅದೆಷ್ಟು ಜನ ಶಾಕ್ ಆಗಿದ್ದರು. ಸುಹಾಸ್ ಅವರು ಪತ್ನಿ ಗ್ಯಾಬಿಎಲ್ಲಾ ಸ್ಮಿತ್‍ಗೆ ಪ್ರೀತಿಯಿಂದ ಮುತ್ತಿಟ್ಟಿರುವ ಫೋಟೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನ ಸೋ ಕ್ಯೂಟ್,ಮುದ್ದಾದ ಜೋಡಿಗೆ ದೃಷ್ಟಿ ಆಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಗ್ಯಾಬಿಎಲ್ಲಾ ಸ್ಮಿತ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ . ಏನಾದರು ಒಂದು ಕಾಮಿಡಿ ಮಾಡಿಕೊಂಡು ಜನರನ್ನು ನಗಿಸುವ ಮೂಲಕ ಜನರ ಹೃದಯ ಕದ್ದಿದ್ದಾರೆ ಎಂದರೆ ತಪ್ಪಾಗದು. ಇವರಿಬ್ಬರ ಧರ್ಮ ಬೇರೆ ಆದರೆ ಇವರಿಬ್ಬರೂ ಬಹಳ ಖುಷಿಯಿಂದ ಇರುವುದನ್ನು ಕಂಡು ಅಭಿಮಾನಿಗಳು ಫುಳ್ಖುಷಿ ಆಗಿದ್ದಾರೆ.
ಗ್ಯಾಬಿಎಲ್ಲಾ ಸ್ಮಿತ್-ಸುಹಾಸ್ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೇಬ್ರಿಯೆಲಾಎಲ್ಲಾ ಸೂಪರ್ ಕ್ವೀನ್ ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಜನರಿಗೆ ಮತ್ತೆ ಹತ್ತಿರವಾಗಿದ್ದರು. ಇದೀಗ ಗ್ಯಾಬ್ರಿಯಲ್ ಇದೀಗ ಪಾರು ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ.
ಕಮಲಿ ಧಾರಾವಾಹಿಯಲ್ಲಿ ಅನಿಕಾ ಪಾತ್ರ ಮಾಡಿದ್ದ ಇವರು ಈಗ ಸಂಗೀತಾ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪಾರು ಧಾರಾವಾಹಿಯಲ್ಲಿ ಸಂಗೀತ ಪಾರ್ವತಿಗೆ ಕೆಲಸ ಕೊಟ್ಟು ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಹೇಳುತ್ತಿದ್ದ ಅಭಿಮಾನಿಗಳಿಗೆ ಇದೀಗ ಪಾರುನೆ ಸಂಗೀತ ಹೆರಿಗೆ ಮಾಡಿಸಿ ಬೇಶ್ ಎನಿಸಿಕೊಂಡು ಇದ್ದಾರೆ. ಒಟ್ಟಿನಲ್ಲಿ ಗ್ಯಾಬಿಎಲ್ಲಾ ಸ್ಮಿತ್-ಸುಹಾಸ್ ದಂಪತಿ ಹೀಗೆ ಖುಷಿಯಿಂದ ಇರಲಿ ಎಂಬುವುದು ನಮ್ಮ ಹಾರೈಕೆ


Click it and Unblock the Notifications











