ತಮ್ಮನನ್ನು ತಾಯಿಯಂತೆ ನೋಡಿಕೊಳ್ಳುತ್ತಿರುವ ನಟಿ; ಮೋಕ್ಷಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮೋಕ್ಷಿತ ಪೈ ಧಾರಾವಾಹಿಯಲ್ಲಿ ನಟನೆ ಮಾಡುವುದರಲ್ಲಿ ಅತಿ ಹೆಚ್ಚು ಕಾಲ ಕಳೆಯುತ್ತಾರೆ. ಮೋಕ್ಷಿತ ಎಂದರೆ ಅಷ್ಟಾಗಿ ಜನರಿಗೆ ತಿಳಿಯದು ಅದೇ ಪಾರು ಎಂದರೆ ಎಲ್ಲರಿಗೆ ಕೂಡ ತಿಳಿಯುತ್ತದೆ. ಯಾಕೆಂದರೆ ಪಾರು ವಾಗೀ ಜನರ ಹೃದಯ ಕದ್ದಿದ್ದಾರೆ ಮೋಕ್ಷಿತ. ಪಾರು ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮೋಕ್ಷಿತ ಜನರಿಗೆ ಬಹಳಷ್ಟು ಹತ್ತಿರ ಆದರೂ.
ಅರಸನ ಕೋಟೆಯ ಸೊಸೆ ಹಾಗೆ ಮೇರೆಯಬೇಕಿದ್ದ ಪಾರು ಮದುವೆ ಆದ ಬಳಿಕವೂ ಮನೆಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆಯುತ್ತಾ ಇರುವುದು ಜನರಿಗೆ ಮಾತ್ರ ಬೇಸರ ತರಿಸಿದೆ . ಪಾರುವಾಗಿ ಜನರು ಮೋಕ್ಷಿತ ಳನ್ನು ಬಹಳ ಪ್ರೀತಿಸುತ್ತಾರೆ ಅಭಿಮಾನಿಗಳು.

ಇನ್ನೂ ಷೂಟಿಂಗ್ ಮುಗಿದ ಬಳಿಕ ತನ್ನ ತಮ್ಮನ ಜೊತೆಗೆ ಹೆಚ್ಚಾಗಿ ಬೆರೆಯುತ್ತಾರೆ. ತಮ್ಮ ಎಂದರೆ ಮೋಕ್ಷಿತಾ ಅಷ್ಟು ಪ್ರೀತಿ. ಮೋಕ್ಷಿತ ತಮ್ಮ ಮಾನಸಿಕ ಸಮಸ್ಯೆಯಿಂದ ತನ್ನ ಸ್ವಾಧಿನವನ್ನು ಕಳೆದುಕೊಂಡಿದ್ದಾನೆ. ಹಾಗೆಯೇ ಆತನನ್ನು ಅಮ್ಮನ ರೀತಿಯಲ್ಲಿ ಆರೈಕೆ ಮಾಡುತ್ತಾರೆ ಮೋಕ್ಷಿತ. ಆದರೆ ಮೋಕ್ಷಿತ ಗೆ ಆತ ಎಂದರೆ ಜೀವ. ಮೋಕ್ಷೀತ ಒಂದು ಕಾರ್ಯಕ್ರಮಕ್ಕೆ ತನ್ನ ತಮ್ಮನನ್ನು ಕರೆದುಕೊಂಡು ಬಂದಿದ್ದರು.
ತಮ್ಮನನ್ನು ಸ್ಟೇಜ್ ಮೇಲೆ ಕಂಡ ಪಾರು ಕಣ್ಣಾಲಿಗಳು ತೇವಾಗೊಂಡಿತು. ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಾ ಇದ್ದೇನೆ .. ಆತ ಎಂದರೆ ನನಗೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಇದನ್ನು ಕೇಳಿದ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತುಂಬಿ ಹೋಗಿದ್ದವು .
ಇನ್ನೂ ಮೋಕ್ಷಿತ ಆಗಾಗ ತನ್ನ ತಮ್ಮನ ಜೊತೆಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಮೋಕ್ಷಿತ ತಮ್ಮನಿಗೆ ಕೂಡ ಅಕ್ಕ ಎಂದರೆ ಬಹಳ ಇಷ್ಟ.ಮೋಕ್ಷಿತಾಗೆ ತಾನು ಫ್ಯಾಶನ್ ಡಿಸೈನಿಂಗ್ ಮಾಡಬೇಕು ಅನ್ನೋ ಕನಸಿತ್ತು. ಆದರೆ ಈಕೆಯ ಅಮ್ಮ ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ಕಲಿಯುತ್ತಿದ್ದ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಅನ್ನು ಅರ್ಧಕ್ಕೇ ನಿಲ್ಲಿಸಿದರು
ಈ ಕಾರಣದಿಂದ ಆಗಿ ತನ್ನ ತಮ್ಮನ ಆರೈಕೆ ಮೋಕ್ಷಿ ತ ಹೆಗಲೇರಿತು . ಸಣ್ಣ ವಯಸ್ಸಿನಲ್ಲಿ ಬಹಳ ಕಷ್ಟ ಪಟ್ಟ ಇವರು ಆ ಬಳಿಕ ತನ್ನ ತಮ್ಮನ ಕೆಲಸವನ್ನು ಬಹಳ ಪ್ರೀತಿಯಿಂದ ಮಾದ ತೊಡಗಿದರು . ಅಮ್ಮ ಮಾಡುತ್ತಿರುವ ಅಧ್ಯಯನ ಮುಗಿದ ಬಳಿಕ ಧಾರವಾಹಿ ಮಾಡುವತ್ತ ಗಮನ ಹರಿಸಿದರು. ತನ್ನ ತಮ್ಮ ನನಗೆ ಯಾವತ್ತೂ ಚಿಕ್ಕ ಮಗುವೇ ಎಂದು ಹಲವರು ಬರಿಹೇಳಿಕೊಳ್ಳುತ್ತಾರೆ ಮಾಕ್ಷಿತ.
ಇನ್ನೂ ಮೋಕ್ಷಿತ ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ. ತಂದೆ ನಾಗೇಶ್ ಪೈ ..ತಾಯಿ ಗೋದಾವರಿ. ಚಿಕ್ಕ ವಯಸ್ಸಿನಿಂದಲೂ ತನೆನಾದರು ಸಾಧನೆ ಮಾಡಬೇಕು ಎಂದು ಹಂಬಲದಿಂದ ಇದ್ದರೂ ಅದಕ್ಕೆ ತಕ್ಕ ಹಾಗೆ ಪಾರು ಧಾರಾವಾಹಿಯಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿತು . ಪಾರು ಧಾರಾವಾಹಿಯಲ್ಲಿ ಹಳ್ಳಿ ರೀತಿ ವಸ್ತ್ರ ಧರಿಸಿರುತ್ತಾರೆ. ಆದರೆ ಅದೇ ಸೀರಿಯಲ್ ಮುಗಿದ ಬಳಿಕ ಬಹಳ ಮಾಡರ್ನ್ ಆಗಿ ಕಾಣಿಸುತ್ತಾರೆ ನಟಿ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿಯ ಫೋಟೋಗಳು ವೈರಲ್ ಆಗುತ್ತಿದೆ.


Click it and Unblock the Notifications











