Amruthadhaare: ದಿವಾನ್ ಮನೆಯಲ್ಲಿ ಸಂಭ್ರಮ: ಅತ್ತೆ, ಮಾವನಾಗುವ ಖುಷಿಯಲ್ಲಿ ಗೌತಮ್, ಭೂಮಿಕಾ

By Poorva

ಮಹಿಮಾ ಈಗಾಗಲೇ ಮನೆಯವರ ಮುಂದೆ ಸಿಕ್ಕಿ ಹಾಕಿಕೊಂಡು ಬಿಟ್ಟಳು ಎನ್ನುವಷ್ಟರಲ್ಲಿ ಏನೋ ಹೇಳಿ ತಪ್ಪಿಸಿಕೊಂಡು ಬಿಡುತ್ತಾಳೆ. ಅಪ್ಪಿ ಫೋನ್ ಮಾಡಿಕೊಂಡು ಬಾಲ್ಕನಿ ಹತ್ತಿರ ಬಂದಾಗ ಸಿಗರೇಟ್ ವಾಸನೆ ಬರುತ್ತದೆ. ಬಾಲ್ಕನಿಯಲ್ಲಿ ಸಿಗರೇಟ್ ಹಿಡಿದು ನಿಂತಿದ್ದ ಮಹಿಮಾಳನ್ನು ನೋಡಿ ಅಲ್ಲಿಗೆ ಶಾಕ್ ಆಗಿ ಅಲ್ಲಿಯೇ ನಿಂತುಕೊಂಡು ಬಿಟ್ಟಿದ್ದಳು.

ಏನು ಮಾಡಬೇಕು ಎಂದು ತಿಳಿಯದಂತೆ ಆಗುತ್ತದೆ. ಕೊನೆಗೆ ಇದನ್ನು ಮನೆಯವರ ಮುಂದೆ ಹೇಳಬೇಕು ಎಂದು ಸಿಗರೇಟ್ ಸೇದುವುದು ಮಹಿಮಾ ಬೇರೆ ಯಾರೂ ಅಲ್ಲ ಎನ್ನುವಷ್ಟರಲ್ಲಿ ಎಲ್ಲಾ ತಲೆ ಕೆಳಗಾಗಿ ಆಗುತ್ತದೆ. ಅಸೋಸಿಯೇಶನ್ ಅವರಿಗೆ ಕಂಪ್ಲೇಂಟ್ ಮಾಡಲು ಸದಾಶಿವ ಹಾಗೂ ಆತನ ಪತ್ನಿಯು ಹೋಗುತ್ತಾರೆ.

kannada serial Amruthadhaare Written Update on january 5th episode

ಇತ್ತ ಅಪ್ಪಿಗೆ ಮಹಿಮಾ ಸಮಾಧಾನ ಮಾಡುತ್ತಾಳೆ. ಈ ತರ ನೀನು ಹೇಳಿ ಬಿಟ್ಟರೆ ನಿನ್ನ ತಂದೆ ತಾಯಿಗೆ ಇದಕ್ಕಿಂತ ನೋವು ಯಾವುದು ಇಲ್ಲ. ನಾನು ಅವರ ಸೊಸೆ. ಸೊಸೆ ಸಿಗರೇಟ್ ಸೇದುತ್ತಾಳೆ ಎಂದು ತಿಳಿದರೆ ಅವರಿಗೆ ಬಹಳ ನೋವು ಆಗಬಹುದು ಎಂದು ಹೇಳುತ್ತಾಳೆ. ನೀನು ಬೇಸರ ಪಡಬೇಡ ಎಂದು ಹೇಳುತ್ತಾರೆ. ನಾನು ಆದಷ್ಟು ಬೇಗ ಇದನ್ನು ಬಿಡಲು ಟ್ರೈ ಮಾಡುತ್ತೇನೆ ಎಂದು ಭರವಸೆ ನೀಡುತ್ತಾಳೆ.

ತಲೆ ತಿರುಗಿ ಬಿದ್ದ ಮಹಿಮಾ

ಇನ್ನು ಮರುದಿನ ಮೆಟ್ಟಿಲು ಇಳಿಯುವಾಗ ಮಹಿಮಾ ತಲೆ ಸುತ್ತಿ ಬೀಳುತ್ತಾಳೆ. ಇದನ್ನು ಕಂಡ ಮನೆಯವರು ಗಾಬರಿಗೊಂಡು ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಆಗ ಮನೆ ಮಂದಿಯೇ ಸಂಭ್ರಮ ಪಡುವ ಸುದ್ದಿ ಹೊರಬೀಳುತ್ತದೆ. ಮಹಿಮಾ ಗರ್ಭವತಿ ಎನ್ನುವ ವಿಚಾರ ಎಲ್ಲರಿಗೂ ತಿಳಿಯುತ್ತದೆ.

kannada serial Amruthadhaare Written Update on january 5th episode

ಭೂಮಿಕಾ ಮನೆಯಲ್ಲಿ ಸಂತಸದ ದಿನ

ಮಹಿಮಾ ಅತ್ತೆ ತಾನು ಅಜ್ಜಿ ಆಗುತ್ತಾ ಇದ್ದೇನೆ ಎಂದು ಭೂಮಿಜಾಗೆ ಕರೆ ಮಾಡಿ ಹೇಳುತ್ತಾಳೆ. ವೇಳೆ ಗೌತಮ್ ಗೊರಕೆ ಹೊಡೆಯುತ್ತ ಇರುತ್ತಾನೆ. ಕೊನೆಗೆ ಭೂಮಿಕಾ ಕಿವಿಯಲ್ಲಿ ಇರುವ ಹತ್ತಿಯನ್ನು ತೆಗೆದು ಕೇಳಿದಾಗ ನೀನು ಅತ್ತೆ ಆಗುತ್ತಾ ಇದ್ದೀಯಾ ಮಹಿಮಾ ಗರ್ಭಿಣಿ ಎಂದು ಹೇಳುತ್ತಾಳೆ. ಇದನ್ನು ಕೇಳಿ ಭೂಮಿಕಾಗೆ ಬಹಳ ಖುಷಿ ಆಗುತ್ತದೆ. ಆಕೆಗೆ ಆ ಸಂತೋಷವನ್ನು ಹೇಗೆ ತೋರಿಸಬೇಕು ಎಂದು ತಿಳಿಯದೇ ಗೌತಮ್ ನನ್ನು ನಿದ್ದೆಯಿಂದ ಎಬ್ಬಿಸುತ್ತಾಳೆ.

ಖುಷಿಯಲ್ಲಿ ಭೂಮಿಕಾಳನ್ನು ಬಿಗಿದು ಅಪ್ಪಿಕೊಂಡ ಗೌತಮ್

ಗೌತಮ್ ಮೇಲೆ ನೀರು ಚುಮುಕಿಸಿ ಎಬ್ಬಿಸಿದ ಭೂಮಿಕಾ, ಗೌತಮ್ ಅವರೇ ನೀವು ಮಾವ ಆಗುತ್ತಾ ಇದ್ದೀರಾ ... ನಿಮ್ಮ ತಂಗಿ ಮಹಿಮಾ ಗರ್ಭಿಣಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೌತಮ್ ಖುಷಿಯಲ್ಲಿ ಭೂಮಿಕಾಳನ್ನು ಬಿಗಿದು ಅಪ್ಪಿಕೊಳ್ಳುತ್ತಾನೆ.

More from Filmibeat

English summary
Amruthadhaare serial Written Update on january 5th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X