Sharanya Shetty: ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಶರಣ್ಯ ಶೆಟ್ಟಿ: ಹಾಟ್ ಅಂಡ್ ಸೆಕ್ಸಿ ಎಂದ ಫ್ಯಾನ್ಸ್

By Poorva

ಶರಣ್ಯ ಶೆಟ್ಟಿ ಕಿರುತೆರೆಯಲ್ಲಿ ಕಮಾಲ್ ಮಾಡಿದ ನಟಿ. ಗಟ್ಟಿಮೇಳ ಧಾರಾವಾಹಿಯ ಮೂಲಕ ಮಿಂಚಿದ್ದ ನಟಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಕತ್ ಗ್ಲಾಮರ್ಸ್ ಆಗಿ ಕಾಣಿಸಿಕೊಂಡ ನಟಿಯ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

ಇನ್ನು ಕೆಲವರು ಕಾಮೆಂಟ್‌ನಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಗಟ್ಟಿಮೇಳ ಧಾಎಆವಾಹಿ ಮೂಲಕ 'ಸಾಹಿತ್ಯ' ಆಗಿ ಮಿಂಚಿದ್ದರು ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ನಟಿಯನ್ನು ನೋಡಿದ ಅಭಿಮಾನಿಗಳು ಖುಷಿ ಆಗಿದ್ದಾರೆ. ಶರಣ್ಯ ಶೆಟ್ಟಿ ಇದೀಗ ಹಿರಿತೆರೆಯಲ್ಲಿ ಮಿಂಚುತ್ತಾ ಇದ್ದಾರೆ. ಶರಣ್ಯ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Kannada serial and film Actress Sharanya Shetty new hot photoshoot

ಅಷ್ಟೇ ಅಲ್ಲದೆ ಮಾಡೆಲಿಂಗ್‌ನಲ್ಲಿ ಕೂಡ ಮಿಂಚುತ್ತಾ ಇದ್ದು ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ. ಇವರ ಹೆಸರಲ್ಲಿ ರಕ್ಷಿತ್ ಶೆಟ್ಟಿ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಹಲವಾರು ಗಾಸಿಪ್‌ ಕೂಡ ಹರಿದಾಡುತ್ತಿದ್ದವು .ಆದರೆ ಅದ್ಯಾವುದಕ್ಕೂ ಶರಣ್ಯ ಶೆಟ್ಟಿ ತಲೆ ಕೆಡಿಸಿಕೊಂಡಿಲ್ಲ.

ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಶರಣ್ಯ ಶೆಟ್ಟಿ

ಇದೀಗ ಶರಣ್ಯ ಶೆಟ್ಟಿ ಬೋಲ್ಡ್ ಆಗಿ ಕಾಣಿಸಿಕೊಂಡು ಇದ್ದಾರೆ. ಪ್ಯಾಂಟ್ ಲೆಸ್ ಆದ ಫೋಟೋಗಳನ್ನು ಹಂಚಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಇದೀಗ ಬರೀ ವೈಟ್ ಶರ್ಟ್ ಅನ್ನು ಹಾಕಿಕೊಂಡು ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ನಟಿಯನ್ನು ನೋಡಿದ ಅಭಿಮಾನಿಗಳು ಮಾತ್ರ ಕೊಂಚ ಗರಂ ಆಗಿದ್ದಾರೆ.

ಶರಣ್ಯ ಬಟ್ಟೆ ಬಗ್ಗೆ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು

ಇತ್ತೀಚಿನ ದಿನಗಳಲ್ಲಿ ನಟಿಯರು ಈ ರೀತಿ ಬಟ್ಟೆಯನ್ನು ಧರಿಸಿ ಫೋಟೋಗೆ ಪೋಸ್ ನೀಡುತ್ತಿರುವುದು ಮಾಮೂಲು. ಆ ರೀತಿಯಲ್ಲೇ ಶರಣ್ಯ ಫೋಟೋಶೂಟ್ ಮಾಡಿಸಿಕೊಂಡು ಇದ್ದಾರೆ. ಚಂದನವನದಲ್ಲಿ ಕೂಡ ಈ ರೀತಿಯಾಗಿ ಹಲವಾರು ಜನ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನು ಶರಣ್ಯ ಶೆಟ್ಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ . ಹಾಗೆಯೇ ಶರಣ್ಯ ಶೆಟ್ಟಿ ವೈಟ್ ಶರ್ಟ್‌ನ ಬಟನ್ ತೆಗೆದು ಪೋಸ್ ನೀಡಿದ್ದಾರೆ. ಇವರ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ.

Kannada serial and film Actress Sharanya Shetty new hot photoshoot

ವಿಭಿನ್ನ ಲುಕ್‌ನಲ್ಲಿ ಹಾಟ್ ಅಂಡ್ ಸೆಕ್ಸಿ ಫೋಸ್ ಕೊಟ್ಟ ನಟಿ

ಇನ್ನು ಕೆಲವರು ಕಾಮೆಂಟ್‌ನಲ್ಲಿ ಹಾಟ್ ಬೇಬಿ, ಸೆಕ್ಸಿ ಎಂದೆಲ್ಲ ಹೊಗಳುತ್ತಿದ್ದಾರೆ. ಇನ್ನು ಈ ಫೋಟೋಶೂಟ್ ನಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಾರೆ ಶರಣ್ಯ. ವಿಭಿನ್ನ ಸ್ಟೈಲ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಶರಣ್ಯ ಅವರು ಸೈಮಾ ಅವಾರ್ಡ್ ಅನ್ನು ಕೂಡ ಪಡೆದುಕೊಂಡು ಎಲ್ಲರ ಪ್ರೀತಿಗೂ ಪಾತ್ರ ಆಗಿದ್ದಾರೆ.

More from Filmibeat

English summary
Kannada Actress Sharanya Shetty new photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X