Hitler Kalyana: ಅಂತರ ಮಾತಿಗೆ ಲೀಲಾ ಬೇಸರ; ದುರ್ಗಾಗೆ ಚಾಲೆಂಜ್ ಹಾಕಿದ ಸರು
ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆಕ್ಕುತ್ತಿದೆ. ಇತ್ತೀಚಿಗೆ ಅಂತರ ಆಡುತ್ತಿರುವ ಆತ ಮಿರು ಮೀರಿದೆ ಪ್ರಾರ್ಥನಾ ಆಗಿದ್ದವಳು ಇದೀಗ ಅಂತರ ಆಗಿ ಏಜೆ ಮನದಲ್ಲಿ ಸ್ಥಾನ ಪಡೆದಿದ್ದಾಳೆ. ಅಂತರ ಯಾವತ್ತೂ ಆಕೆಗೆ ಮರಳಿ ತನಗೆ ಎಲ್ಲಾ ನೆನಪಿಗೆ ಬರುತ್ತಿದೆ ಎಂದು ನಾಟಕ ಆಡುತ್ತಾ ಇರುತ್ತಾಳೆ ಅದನ್ನೇ ಏಜೆ ಇದೆಲ್ಲ ನಿಜ ಆಗಿರಬಹುದು ಎಂದು ಹೇಳುತ್ತ ಇರುತ್ತಾನೇ.
ಇನ್ನೂ ಅಂತರ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಏ ಜೆ ಗಮನಿಸಿದ್ದಾರೆ. ಈಕೆಯೇ ನನ್ನ ಅಂತರನಾ ಎಂದು ಯೋಚನೆ ಮಾಡುವ ಹಾಗೆ ಆಗಿದೆ ಕೂಡ. ಅಂತರ ಆಗಿ ಏಜೇ ಮನೆಗೆ ಬಂದ ಪ್ರಾರ್ಥನಾ ಇಡೀ ಏಜೇ ಸಾಮ್ರಾಜ್ಯ ವನ್ನೆ ಕಬಳಿಸಿ ಬಿಡಬೇಕು ಎನ್ನುವ ಆಲೋಚನೆಯನ್ನು ಮಾಡುತ್ತಾ ಇರುತ್ತಾಳೆ.

ಇದರಿಂದ ಆಗಿ ಲೀಲಾ ಳನ್ನು ಏಜೇ ಯಿಂದ ದೂರ ಮಾಡಲು ನೋಡುತ್ತಾ ಇರುತ್ತಾಳೆ ಇನ್ನೂ ದುರ್ಗಾ ಗೆ ಮಾತ್ರ ಅಂತರ ವಿಚಾರ ಬಹಳ ಕಗ್ಗಂಟಾಗಿದೇ. ಆಕೆಗೆ ಪ್ರಾರ್ಥನಾ ಅಷ್ಟು ಜೋರಾಗಿ ಇರಬಹುದು ಎನ್ನುವ ಕಲ್ಪನೆಯು ಇಲ್ಲ. ಇದೀಗ ಮನೆ ಮಂದಿಯನ್ನು ಎದುರು ಹಾಕಿಕೊಂಡು ಇರುತ್ತಾಳೆ. ಸರು ಎಷ್ಟು ಹೊತ್ತಿಗೆ ಅಕ್ಕ ಅಕ್ಕ ಎಂದು ದುರ್ಗಾ ಬಾಲದ ಹಾಗೆ ತಿರುಗುತ್ತಾ ಇರುತ್ತಾಳೆ. ಆದರೆ ದುರ್ಗಾ ಮಾತ್ರ ಸರು ಹಾಗೂ ಲಕ್ಷ್ಮೀಯನ್ನು ಬಹಳ ತಾತ್ಸರದಿಂದ ನೋಡುತ್ತಾಳೆ.
ಇದನ್ನೆಲ್ಲ ನೋಡಿದ ಸರು ಮಾತ್ರ ಇನ್ನೂ ಮೇಲೆ ನಾನು ಯಾವತ್ತೂ ನಿಮ್ಮ ಮಾತು ಕೇಳುವುದು ಇಲ್ಲ. ನನ್ನ ಗಂಡ ಇದೀಗ ಸಂಕಷ್ಟದಲ್ಲಿ ಸಿಲುಕಿ ಇರಬಹುದು. ಆದರೇ ಮುಂದೊಂದು ದಿನ ಮಾತ್ರ ಖಂಡಿತ ನಿಮ್ಮನ್ನುಮೆಟ್ಟಿ ನಿಲ್ಲುತ್ತೇವೆ ಎಂದು ಸವಾಲು ಹಾಕುತ್ತಾಳೆ. ಇನ್ನೂ ಇವರಿಬ್ಬರಿಗೂ ದಿಕ್ಕೇ ತೋಚದಂತಾಗಿದೆ. ಎನು ಮಾಡುವುದು ಎಂದು ತಿಳಿಯದೇ ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಲೀಲಾ ಗೆ ಅಜ್ಜಿ ರೂಮ್ ನಲ್ಲಿ ಮಾತ್ರ ಅಂತರ ಸರಿಯಾಗಿ ಬಯ್ಯುತ್ತಲೇ ಇರುತ್ತಾಳೆ
ಇತ್ತೀಚಿನ ದಿನಗಳಲ್ಲಿ ಅಂತರ ಮಗೂನ ಚಿವುಟೋದು ಅವಳೇ ತೊಟ್ಟಿಲು ತೂಗುವುದು ಅವಳೇ. ಲೀಲಾ ಮಾತ್ರ ಅಂತರ ಮಾತಿಗೆ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ .ಇದೆಲ್ಲವನ್ನೂ ಗಮನಿಸಿದ ಏಜೇ ಯಾಕೆ ಹೀಗೆಲ್ಲ ಆಗುತ್ತಿದೆ... ಅಂತರ ಮಾತಿಗೆ ನೀವೇನು ಬೇಸರ ಮಾಡಿಕೊಂಡು ಇರಬೇಡ.. ಆಕೆ ಮಾತನಾಡುವುದೇ ಹಾಗೆ.. ಇತ್ತೀಚಿನ ದಿನಗಳಲ್ಲಿ ಒಂದೊಂದು ಸಾರಿ ಒಂದೊಂದು ರೀತಿ ಅಂತರ ಇರುತ್ತಾಳೆ.
ಆಕೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎಂದೆಲ್ಲ ಹೇಳುತ್ತ ಇರುತ್ತಾರೆ.. ಇದೆಲ್ಲವನ್ನೂ ನೋಡಿದ ಲೀಲಾ ಮೆತ್ತಗೆ ಹೇಳುತ್ತಾಳೆ.. ನೀವೇನು ಯೋಚನೆ ಮಾಡಬೇಡಿ ಆಗಿದ್ದೆಲ್ಲ ಒಳ್ಳೆಯದಕ್ಕೆ ಆಯಿತು.. ಆಕೆ ಹಾಗೆಯೇ ಎಂದೆಲ್ಲ ಹೇಳಿ ಸಮಾಧಾನ ಮಾಡುತ್ತಾನೆ. ಇನ್ನೂ ಕೌಸಲ್ಯ ಮಾತ್ರ ಆಕೆಯ ಗಂಡನನ್ನೂ ನಿದ್ದಿದರೆ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ.ಇನ್ನೂ ಆಕೆಯ ಗಂಡ ಆಫೀಸ್ ಹೋದ ಬಳಿಕ ಲೀಲಾ ಗೆ ಕರೆ ಮಾಡಿ ಮನೆಯಲ್ಲಿ ನಡೆಯುತ್ತಾ ಇರುವುದನ್ನು ಹೇಳಿ ಬೇಸರ ಮಾಡಿಕೊಳ್ಳುತ್ತಾ ಇರುತ್ತಾಳೆ


Click it and Unblock the Notifications











