Hitler Kalyana: ಲೀಲಾ ಮನೆಗೆ ಬಂದ ದುರ್ಗಾ; ಅತ್ತೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಸೊಸೆ
ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.. ಇದೀಗ ಏಜೇ ಮನೆಯಲ್ಲಿ ಇರುವುದು ಅಂತರ ಅಲ್ಲ ಆಕೆ ಪ್ರಾರ್ಥನಾ ಎಂಬ ವಿಚಾರ ಲೀಲಾ, ಗೆ ತಿಳಿದು ಹೋಗಿದೆ. ಲೀಲಾ ಏ ಜೇ ಮನೆಗೆ ಒಳ್ಳೆಯದಾಗಲಿ ಅಂತರ ಅತ್ತೆಯ ಜೊತೆ ಏ ಜೇ ಖುಷಿಯಿಂದ ಜೀವನ ಸಾಗಿಸಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡುತ್ತಾಳೆ...
ಕೊನೆಗೆ ತನ್ನ ಇದ್ದ ಆಸ್ತಿಯನ್ನು ಎಲ್ಲಾ ದುರ್ಗಾ ಗೆ ಒಪ್ಪಿಸಿದ ಲೀಲಾ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡುತ್ತಾಳೆ.. ಲೀಲಾ ಪ್ರೀತಿಗೆ ಅದೆಷ್ಟು ಜನ ಬೆಂಬಲವಾಗಿ ನಿಂತಿದ್ದರು ಎಂದರೆ ಅಷ್ಟೊಂದು ಪ್ರೀತಿ ಮಾಡುವ ಕುಟುಂಬವನ್ನು ಲೀಲಾ ತೊರೆದು ತನ್ನ ತಂದೆಯ ಮನೆಗೆ ಬಂದಿದ್ದಾಳೆ.

ಆದರೆ ಅಲ್ಲೂ ಕೂಡ ಪ್ರಾರ್ಥನಾ ಇನ್ನೂ ಮೇಲೆ ಲೀಲಾ ಮನೆಗೆ ಬರುವುದು ಬೇಡ ಎಂದು ಕೌಸಲ್ಯ ಜೊತೆ ಮಾತನಾಡುತ್ತಾ ಇರುತ್ತಾಳೆ.. ಲೀಲಾ ಮನೆಗೆ ಬರುವುದು ಬೇದ ಎಂದು ಆಗಾಗ ಹೇಳುತ್ತ ಇರುತ್ತಾಳೆ ಹಾಗೆಯೇ ಅದಕ್ಕೆ ಬೇಕಾಗಿರುವ ಹಣವನ್ನು ಕೌಸಲ್ಯ ಗೆ ಕೊಡಲು ನಿರ್ಧಾರ ಮಾಡುತ್ತಾಳೆ..
ಆದರೆ ಏಜೇ ಮಾತ್ರ ಲೀಲಾ ಇಲ್ಲದ ಮನೆಯಲ್ಲಿ ದಿನ ಇದ್ದಾರೆ. ಅವರನ್ನು ಕರೆದುಕೊಂಡು ಹೋಗಬೇಕೆಂದು ಅದೆಷ್ಟು ಮನಸ್ಸಿಗೆ ಅನಿಸಿದರೂ ಅಂತರ ಕೇಳಿದರೆ ಎನು ಉತ್ತರ ನೀಡಲಿ ಎಂಬುವುದು ಆತನಿಗೆ ಇರುವ ಭಯ ಅದಕ್ಕೆ ಸುಮ್ಮನೆ ಎಲ್ಲವನ್ನೂ ತಡೆದುಕೊಂಡು ಇರುತ್ತಾನೆ. ಇನ್ನೂ ದುರ್ಗಾ ಗೆ ಮಾತ್ರ ಚಿನ್ನದಂತಹ ಅತ್ತೆಯನ್ನು ನಾನು ಮನೆ ಯಿಂದ ಓಡಿಸಿ ಬಿಟ್ಟೇನಲ್ಲ ಎನ್ನುವ ಯೋಚನೆ ಪ್ರತಿ ದಿನ ಬರುತ್ತಾ ಇರುತ್ತದೆ.
ಇನ್ನೂ ಹೇಗಾದರೂ ಲೀಲಾ ಳನ್ನು ಏ ಜೇ ಮನೆಗೆ ಕರೆದುಕೊಂಡು ಬಾರದೆ ಇದ್ದರೆ ಬಹಳ ಕಷ್ಟ ಆಗುತ್ತದೆ... ಏ ಜೇ ಮನೆಯ ಕೋಟೆ ಇಬ್ಬಾಗ ಆಗುವುದರಲ್ಲಿ ಎರಡು ಮಾತೇ ಇಲ್ಲ.. ಎನುಮಾಡುವುದು ಎಂದುಕೊಂಡು ಲೀಲಾ ಮನೆಗೆ ದುರ್ಗಾ ಬರುತ್ತಾರೆ. ಮನೆ ಬಾಗಿಲು ಎಷ್ಟೇ ತಟ್ಟಿದರು ಕೌಸಲ್ಯ ಹೊರಗಡೆ ಬಂದು ದುರ್ಗಾ ಗೆ ಚೆನ್ನಾಗಿ ಬಯ್ಯುತ್ತಾಳೆ..
ದುರ್ಗಾ ಮಾತಿಗೆ ಕೋಪಗೊಂಡ ಕೌಸಲ್ಯ ನನ್ನ ಮಗಳನ್ನು ಇನ್ನಾದರೂ ಬದುಕಲು ಬಿಡಿ.. ದಯಮಾಡಿ ಆಕೆಯಿಂದ ನೀವೆಲ್ಲ ದೂರ ಇರಿ ಎಂದು ಬಾಗಿಲನ್ನು ತಟ್ಟನೆ ಹಾಕಿ ಬಿಡುತ್ತಾಳೆ.. ಇದನ್ನು ನೋಡಿದ ದುರ್ಗಾ ಮಾತ್ರ ಕೌಸಲ್ಯ ಅವರೇ ಬಾಗಿಲು ತೆಗೆಯಿರಿ ... ಲೀಲಾ ಬಳಿ ಮಾತನಾಡಲು ಅವಕಾಶ ಕೊಡಿ ಎಂದು ಹೇಳುತ್ತಾರೆ
ಇದನ್ನು ನೋಡಿದ ಕೌಸಲ್ಯ ಮಾತ್ರ ಆಯಿತು ಎಂದು ಒಪ್ಪಿಗೆಯನ್ನು ಸೂಚಿಸದೆ ಬಾಗಿಲು ಬಡಿಯುತ್ತಿರುವ ದುರ್ಗಾ ಗೆ ಬಾಯಿ ಗೆ ಬಂದ ಹಾಗೆ ಬಯ್ಯುತ್ತಾ ಇರುತ್ತಾಳೆ.. ಇನ್ನೂ ದುರ್ಗಾ ಮನೆಯಿಂದ ಹೋಗದೆ ಇರುವಾಗ ಲೀಲಾ ಬರುತ್ತಾಳೆ. ಆಗ ದುರ್ಗಾ ಲೀಲಾ ಬಳಿ ತಾನು ಮಾಡಿರುವ ತಪ್ಪಿನ ಬಗ್ಗೆ ಹೇಳುತ್ತಾಳೆ.. ನಮ್ಮ ಮನೆಗೆ ಬಂದಿರುವುದು ಬೇರೆ ಯಾರೂ ಅಲ್ಲ.. ಆಕೆ ಅಂತರ ಅಲ್ಲ ಆಕೆ ಪ್ರಾರ್ಥನಾ .. ಆಕೆಯನ್ನು ನಾನೇ ಕರೆದುಕೊಂಡು ಬಂದಿರುವುದು ..
ಏ ಜೇ ಮನೆಯನ್ನು ಒಡೆಯಲು ಹೊರಟಿದ್ದಾಳೆ ಇದೀಗ ದೇವರಂತಹ ಅತ್ತೆಯನ್ನು ಓಡಿಸಲು ಮುಂದಾದ ನನಗೆ ಇದೀಗ ತಪ್ಪಿನ ಅರಿವಾಗಿದೆ ದಯಮಾಡಿ ನೀವು ನನ್ನ ಕೈ ಹಿಡಿಯಬೇಕು . ನನಗೆ ಬಹಳ ಆಕೆಯಿಂದ ಟಾ ರ್ಚರ್ ಆಗುತ್ತಿದೆ.. ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಇರುತ್ತಾಳೆ.. ಆಗ ಲೀಲಾ ಮನೆಯವರೆಲ್ಲ ದುರ್ಗಾ ದ್ದು ಯಾವತ್ತೂ ಇದ್ದಿದ್ದೇ ಎಂದು ಯೋಚನೆ ಮಾಡುತ್ತಾ ಇರುತ್ತಾರೆ ಬಳಿಕ ಎಲ್ಲರೂ ಹೋದ ಬಳಿಕ ಲೀಲಾ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾಳೆ.


Click it and Unblock the Notifications











