Hitler Kalyana: ಏಜೆ ಮನಸ್ಸನ್ನು ಆವರಿಸಿರುವ ಲೀಲಾ ಮನೆಗೆ ಹಿಟ್ಲರ್ ಆಗಮಿಸುತ್ತಾನಾ?

By Poorva

ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಭುತವಾಗಿ ಮೂಡಿಬಂದಿದೆ. ಇದೀಗ ಲೀಲಾ ನೆನಪು ಏ ಜೇಯನ್ನು ಕಾಡುತ್ತಿದೆ. ಲೀಲಾ ಬಿಟ್ಟು ಹೊರಗಿನಿಂದ ಏ ಜೇ ಬಹಳ ಸಪ್ಪಗೆ ಆಗಿ ಕುಳಿತು ಇರುತ್ತಾರೆ. ಏ ಜೇ ಮಾತ್ರ ಲೀಲಾ ಯಾವಾಗ ಬರುತ್ತಾಳೆ ಎಂದು ಕಾಯುತ್ತಾ ಕುಳಿತುಕೊಳ್ಳುವ ಹಾಗೆ ಆಗಿದೆ..

ಯಾಕೆಂದರೆ ಲೀಲಾ ಳನ್ನು ಕರೆದುಕೊಂಡು ಮಂತ್ರ ಬರುವ ಪರಿಸ್ಥಿತಿಯಲ್ಲಿ ಏಜೇ ಇಲ್ಲ ಅದಕ್ಕ ಕಾರಣ ಅಂತರ.. ಅಂತರ ಗೆ ನಾನು ಮತ್ತು ಲೀಲಾ ಗಂಡ ಹೆಂಡತಿ ಎಂದು ತಿಳಿದರೆ ಅದೇನಾಗಿ ಬಿಡುತ್ತದೋ ಎಂದು ಯೊಚನೆ ಮಾಡುತ್ತಾ ಇರುತ್ತಾನೆ.. ಇನ್ನೂ ಆ ವೇಳೆ ಏ ಜೇ ಬಳಿಗೆ ಬಂದ ಅಂತರ ರೂಪದಲ್ಲಿ ಇರುವ ಪ್ರಾರ್ಥನಾ ಏಜೆ ಬಳಿ ಬಂದು ಮಾತನಾಡುತ್ತಾ ಇರುತ್ತಾಳೆ.

Kannada serial Hitler kalyana written updated on 24th August

ಆದರೆ ಏ ಜೇ ಗೆ ಮಾತ್ರ ಅಂತರಳನ್ನು ಕಂಡು ಮನಸ್ಸಿಗೆ ಅದ್ಯಾಕೋ ಕಸಿವಿಸಿ ಆಗುತ್ತದೆ ಆದರೆ ಅದ್ಯಾವುದನ್ನೂ ತೋರಿಸಿಕೊಳ್ಳದೆ ಸುಮ್ಮನೆ ಇರುತ್ತಾನೆ.. ಇದನ್ನೆಲ್ಲ ನೋಡಿದ ಅಂತರ ಮಾತ್ರ ಏನೂ ಅಭಿ ...ಎನು ಯೋಚನೆ ಮಾಡಿಕೊಂಡು ಇದ್ದೀಯಾ.. ಯಾಕೆ ಇಷ್ಟೆಲ್ಲ ಬೇಸರ ಮಾಡಿಕೊಂಡು ಇದ್ದೀಯಾ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತ ಇರುತ್ತಾರೆ..

ಇದನ್ನು ನೋಡಿದ ಏಜೇ ಮಾತ್ರ ಸುಮ್ಮನೆ ಇರುತ್ತಾರೆ.. ಎನು ಇಲ್ಲ ಸುಮ್ಮನೆ ಎಂದು ಮೆತ್ತಗೆ ಉತ್ತರವನ್ನು ನೀಡುತ್ತಾರೆ.. ಆದರೆ ಅಂತರ ಏ ಜೇ ಹತ್ತಿರ ಬಂದು ಕುಳಿತುಕೊಂಡು ಇರುತ್ತಾಳೆ ಇದನ್ನು ನೋಡಿದ ಏ ಜೇ ಗೆ ಅದ್ಯಾಕೋ ಮನದಲ್ಲಿ ಬಹಳ ಕಸಿವಿಸಿ ಉಂಟಾಗುತ್ತದೆ. ಆದರೂ ಎನು ಮಾತನಾಡದೆ ಸುಮ್ಮನೆ ಇರುತ್ತಾನೆ..

ಏಜೇ ಮುಖ ಭಾವ ಕಂಡ ಅಂತರ ಮಾತ್ರ ಎನು ಹೇಳದೆ ಸುಮ್ಮನೆ ಇರುತ್ತಾಳೆ.. ಇದನ್ನೆಲ್ಲ ನೋಡಿದ ಅಂತರ ಕೊನೆಗೆ ಏ ಜೇ ಬಳಿ ಬಂದು ಎನು ಮನಸಿಗೆ ಸಮಾಧಾನ ಇಲ್ಲದೆ ಇರುವ ಹಾಗೆ ಇದ್ದಿರಲ್ಲ ಏನಾಯಿತು ಎಂದು ಕೇಳಿದಾಗ ಲೀಲಾ ಮನೆಯಲ್ಲಿ ಇಲ್ಲದೆ ಇರುವುದು ಅಮ್ಮನಿಗೆ ಬೇಸರ ತಂದಿದೆ ಎಂದು ಹೇಳುತ್ತಾರೆ.

ಇದನ್ನು ಕೇಳಿದ ಅಂತರ ಮೆತ್ತಗೆ ಹೇಳುತ್ತಾಳೆ ನಾನು ಸಮಾಧಾನ ಪಡಿಸುತ್ತೇನೆ ಆ ಬಗ್ಗೆ ನೀವು ಯೋಚನೆ ಮಾಡಬೇಡಿ ಎಂದು ಹೇಳುತ್ತಾಳೆ.. ಇದನ್ನೆಲ್ಲ ಕೇಳಿದ ಏಜೇ ಗೆ ಲೀಲಾ ಮಾತಲ್ಲಿ ಅಷ್ಟೊಂದು ವಿಶ್ವಾಸ ಮೂಡಲೇ ಇಲ್ಲ.. ಆ ಬಳಿಕ ಅಂತರ ಏಜೇ ಯನ್ನ ಹಿಂದಿನಿಂದಾ ಬಂದು ತಬ್ಬಿಕೊಳ್ಳುತ್ತಾಳೆ.. ಆ ಬಳಿಕ ಮಾತ್ರ ಎನು ಹೇಳದೆ ಸುಮ್ಮನೆ ಇರುತ್ತಾರೆ. ಏ ಜೇ ಗೆ ಬಹೆಲ ಕಿರಿ ಕಿರಿ ಆಗುತ್ತದೆ.

ಆತ ಮೆತ್ತಗೆ ಆಕೆಯಿಂದ ತಪ್ಪಿಸಿಕೊಂಡು ಹೋಗುತ್ತಾನೆ.. ಇದನ್ನು ನೋಡಿದ ಪ್ರಾರ್ಥನಾ ಮಾತ್ರ ನನ್ನಿಂದನೆ ತಪ್ಪಿಸಿಕೊಂಡು ಹೋಗುತ್ತಿಯ ಅಲ್ವಾ .. ನನ್ನಿಂದ ಎನು ನಿನಗೆ ಕಡಿಮೆ ಆಗಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.. ಇನ್ನೂ ಲೀಲಾ ಹಾಗೂ ಆಕೆಯ ತಂದೆ ಮನೆಯಿಂದ ಹೊರಗೆ ಬರುವ ವೇಳೆಗೆ ಲೀಲಾ ತಾಯಿ ಗೆಳತಿ ಎಲ್ಲಾ ತೀರ್ಥ ಕ್ಷೇತ್ರದ ದರ್ಶನ ಮಾಡಿ ಬಂದು ಲೀಲಾ ಗಾಗೀ ಒಂದು ಅರ್ಚನೆಯೆನ್ನ ಮಾಡಿಸುತ್ತಾರೆ..

ಆದರೆ ಲೀಲಾ ಮಾತ್ರ ಅವರು ಕೊಟ್ಟ ಪ್ರಸಾದ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ.. ಆಗ ಕೌಸಲ್ಯ ಗೆಳತಿಗೆ ಲೀಲಾ ಮೇಲೆ ಅನುಮಾನ ಮೂಡುತ್ತದೆ . ಅನುಮಾನ ಮೂಡುತ್ತ ಇದ್ದ ಹೇಗೆ ಚಂದ್ರಶೇಖರ್ ಮಾತ್ರ ಮಾತು ಬದಲಾವಣೆ ಮಾಡುತ್ತಾರೆ.

More from Filmibeat

English summary
Kannada serial Hitler kalyana written updated on 24th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X