Katheyondu Shuruvagide: ರೌಡಿಗಳಿಗೆ ಯುವನ ಪಾಠ: ಆತನ ಮಾತಿಗೆ ಬೇಸರಗೊಂಡ ಕೃತಿ

By Poorva

ಕಥೆಯೊಂದು ಶುರುವಾಗಿದೆ ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಕೃತಿ ಮಾತ್ರ ಯುವನ ತಂಗಿ ಬಗ್ಗೆ ಬಹಳ ಚಿಂತೆ ಮಾಡುತ್ತಾ ಇರುತ್ತಾಳೆ. ಯುವನ ತಂಗಿ ಕಾಲೇಜಿಗೆ ಹೋಗಬೇಕಾದರೆ ಅವಳ ಜೊತೆ ಕೆಲ ಹುಡುಗರು ಸರಿಯಾಗಿ ನಡೆದು ಕೊಳ್ಳದೇ ಬಹಳ ಅಸಭ್ಯವಾಗಿ ವರ್ತಿಸುತ್ತಿದ್ದರು. ಆಕೆಗೆ ತುಂಬಾ ಕಾಟ ಕೊಡುತ್ತಿದ್ದರು.

ಇದೆಲ್ಲ ವಿಚಾರವನ್ನು ಯುವನ ತಂಗಿ ಕೃತಿ ಬಳಿ ಹೇಳಿದಾಗ ಆಕೆಗೆ ಏನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ. ಆ ಬಳಿಕ ಆಕೆ ನಾದಿನಿ ಬಳಿ ಮೆತ್ತಗೆ ಒಂದು ಐಡಿಯಾ ಹೇಳುತ್ತಾಳೆ. ಆ ಐಡಿಯಾ ಪ್ರಕಾರ ಯುವನ ತಂಗಿ ನಡೆದುಕೊಳ್ಳುತ್ತಾರೆ. ಇನ್ನು ಆತನಿಗೆ ಕರೆ ಮಾಡಿದ ಯುವನ ತಂಗಿ ನಾನು ನೀನು ಕೇಳಿದಷ್ಟು ಹಣ ಕೊಡುತ್ತೇನೆ. ಆದರೆ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಡಿಲೀಟ್ ಮಾಡುವಂತೆ ಹೇಳುತ್ತಾಳೆ

Kannada serial kateyondu shuruvagide written updated on 20th may

ಅವಳ ಮಾತು ಕೇಳಿದ ಆತ ಒಂದು ಲೊಕೇಶನ್ ಸೆಂಡ್ ಮಾಡಿ ಇಲ್ಲಿಗೆ ಬಾ ಎಂದು ಹೇಳುತ್ತಾನೆ. ಈ ವಿಚಾರವನ್ನು ಯುವನ ತಂಗಿ ಕೃತಿ ಬಳಿ ಹೇಳಿದಾಗ ಇಬ್ಬರು ನಾಳೆ ಹೋಗೋಣ ಎಂದು ಸಮಾಧಾನ ಮಾಡುತ್ತಾಳೆ ಕೃತಿ. ಮರುದಿನ ಇಬ್ಬರು ಪುಡಿ ರೌಡಿಗಳ ಬಳಿ ಹೋಗುತ್ತಾರೆ.

ರೌಡಿ ಹೇಳಿದ ಜಾಗಕ್ಕೆ ಬಂದ ಯುವನ ತಂಗಿ

ಆತ ಹೇಳಿದ ಜಾಗಕ್ಕೆ ಹೋಗುತ್ತಾರೆ. ಕಾರನ್ನು ಸ್ವಲ್ಪ ದೂರ ನಿಲ್ಲಿಸಿ ಹೇಳುತ್ತಾಳೆ ಕೃತಿ ನೀನು ಹೋಗಿರು. ನಾನು ಬಂದರೆ ಅವರು ಸಿಕ್ಕಿ ಹಾಕಿಕೊಳ್ಳಲು ಚಾನ್ಸ್ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆಕೆ ಇದಕ್ಕೆ ಒಪ್ಪಿ ಕಾರಿನಿಂದ ಇಳಿದು ಹೋಗುತ್ತಾಳೆ. ಇನ್ನು ಯುವನ ತಂಗಿಯನ್ನು ನೋಡಿದ ರೌಡಿ ಮೆತ್ತಗೆ ಹೊರ ಬಂದು ಹಣ ತೆಗೆದುಕೊಂಡು ಮೊಬೈಲ್. ಕೊಡಲು ಬಂದಾಗ ಮೊಬೈಲ್ ಅನ್ನು ಕೃತಿ ತೆಗೆದುಕೊಳ್ಳುತ್ತಾಳೆ.

Kannada serial kateyondu shuruvagide written updated on 20th may

ಕೃತಿಯನ್ನು ಜೋರಾಗಿ ತಳ್ಳಿದ ಮುಸುಕುಧಾರಿ

ಆಗ ಆ ರೌಡಿಗೆ ತಿಳಿಯುತ್ತದೆ ಇಲ್ಲಿ ಯುವನ ತಂಗಿ ಮಾತ್ರ ಅಲ್ಲ ಬೇರೆಯವರು ಬಂದಿದ್ದಾರೆ ಎಂದು. ಆಗ ಆತ ಜೋರಾಗಿ ಕೃತಿಗೆ ಹೇಳುತ್ತಾನೆ. ಆಗ ಕೃತಿ ಮೆತ್ತಗೆ ಆತನ ಬಳಿ ಹೇಳುತ್ತಾನೆ. ನೀನು ಬ್ಯಾಗ್ ಚೆಕ್ ಮಾಡಿ ನೋಡು ಏನಿದೆ ಏನಿಲ್ಲ ಎಂದು ತಿಳಿಯುತ್ತದೆ ಎಂದಾಗ ಆತ ಪರ್ಸ್ ತೆಗೆದು ನೋಡಿದಾಗ ಹರಿದ ಕಾಗದದ ಚೂರು ಕಾಣಿಸುತ್ತದೆ.

ಕೃತಿ ಮೇಲೆ ಕೋಪಗೊಂಡ ರೌಡಿ

ಆತನಿಗೆ ಬಹಳ ಕೋಪ ಬಂದು ಕೃತಿಯನ್ನು ಜೋರಾಗಿ ತಳ್ಳುತ್ತಾನೆ. ಕೃತಿ ಬೀಳಲು ಯುವ ಬರಲು ಸರಿಯಾಗುತ್ತದೆ. ಯುವನ ಮೇಲೆ ಕೃತಿ ಬೀಳುತ್ತಾಳೆ. ಇನ್ನು ಯುವ ಮಾತ್ರ ರೌಡಿಗಳನ್ನೆಲ್ಲ ಮಟ್ಟ ಹಾಕುತ್ತಾನೆ. ಯುವ ಅವರನ್ನೆಲ್ಲಾ ಸರಿಯಾಗಿ ಹೊಡೆಯುತ್ತಾ ಇರುವುದನ್ನು ನೋಡಿದ ಕೃತಿ ಮಾತ್ರ ನಾದಿನಿ ಜೊತೆ ಇರುತ್ತಾಳೆ. ಆ ಬಳಿಕ ರೌಡಿಗಳು ಓಡಿ ಹೋಗುತ್ತಾರೆ.

ಯುವನನ್ನು ಕಂಡು ಖುಷಿ ಪಟ್ಟ ಕೃತಿ

ಕೃತಿ ಬಳಿ ಯುವ ಹೇಳುತ್ತಾನೆ. ಇನ್ನು ಮೇಲೆ ಇಂತಹ ಕೆಲಸಕ್ಕೆ ಕೈ ಹಾಕಬೇಡಿ. ಯಾಕೆಂದರೆ ನನ್ನ ತಂಗಿಯನ್ನು ಉಳಿಸಿಕೊಳ್ಳಲು ನನಗೆ ಆಗುತ್ತದೆ. ನಾನು ಇಲ್ಲಿಗೆ ಬರಲಿಲ್ಲ ಎಂದರೆ ನಿಮ್ಮ ಸ್ಥಿತಿ ಏನಾಗುತ್ತಿತ್ತು ಎಂದು ಹೇಳಿದಾಗ ಕೃತಿಗೆ ಏನು ಹೇಳಬೇಕು ಎಂದು ಅನ್ನಿಸದೇ ಸುಮ್ಮನೆ ಆಗುತ್ತಾಳೆ.

More from Filmibeat

English summary
Kannada serial kateyondu shuruvagide written updated on 20th may.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X