Lakshmi Nivasa ; ಜಯಂತ್ ಮನೆಗೆ ಬಂದ ಶಾಂತಮ್ಮ ಯಾರು? ಜಯಂತ್ ಜೊತೆ ಹುಷಾರು ಶಾಂತಮ್ಮ ಎಂದ ಪ್ರೇಕ್ಷಕರು
ಜಯಂತ್ ಗೆ ಬಾಲ್ಯದಿಂದಲೂ ಏನಾದರು ಕಷ್ಟ ಎಂದು ಬಂದರೆ ಅದೆಲ್ಲವನ್ನೂ ಶಾಂತಮ್ಮ ನ ಬಳಿ ಹೇಳಿಕೊಂಡೆ ಅಭ್ಯಾಸ ಎಂದು ಸ್ವತಃ ಜಯಂತ್ ಹೇಳಿಕೊಂಡಿದ್ದಾನೆ. ಆದರೆ ಶಾಂತಮ್ಮ ಯಾರು ಏನು ಎಂಬುವುದು ಇನ್ನಷ್ಟೇ ರಿವಿಲ್ ಆಗಬೇಕಾಗಿದೆ. ಶಾಂತಮ್ಮಗೆ ಜಯಂತ್ ಎಂದರೆ ಬಹಳ ಇಷ್ಟ . ಚಿಕ್ಕಂದಿನಲ್ಲಿ ಚಂದ ಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರು. ಜಯಂತ್ ಗೆ ಇದೀಗ ತನ್ನ ಹೆಂಡತಿಯ ನೆನಪು ಬಹಳಷ್ಟು ಕಾಡುತ್ತಿದೆ.
ಆ ಕಾರಣಕ್ಕಾಗಿಯೇ ಜಯಂತ್ ಶಾಂತಮ್ಮನನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಹಾಗೆಯೇ ಶಾಂತಮ್ಮ ನ ಬಳಿ ತನ್ನ ಹೆಂಡತಿಯ ಗುಣಗಾನ ಮಾಡುತ್ತಾನೆ. ಆಕೆ ಮನೆಯಲಿಲ್ವ ಎಂದು ಶಾಂತಮ್ಮ ಕೇಳಿದಾಗ ಜಯಂತ್ ಮೌನಿಯಾಗಿ ಬಿಡುತ್ತಿದ್ದ. ಅಷ್ಟರವರೆಗೆ ನೋವು ಆತನನ್ನು ಭಾಧಿಸುತ್ತಿತ್ತು. ಜಯಂತ್ ಗೆ ಹೆಂಡತಿ ಎಂದರೆ ಅಷ್ಟು ಪ್ರೀತಿ ಇತ್ತು.ಆದರೆ ಶಾಂತಮ್ಮನ ಬಳಿ ಮಾತ್ರ ನಾವಿಬ್ಬರೂ ಫಾರಿನ್ ಗೆ ಹೋದೆವು ಅಲ್ಲಿ ಆಕೆ ಕಾಲು ಜಾರಿ ನೀರಿಗೆ ಬಿದ್ದಳು ಎನ್ನುವ ಮಾತನ್ನು ಹೇಳುತ್ತಾನೆ. ಆತನ ಮಾತನ್ನು ಕೇಳಿದ ಶಾಂತಮ್ಮ ಬಹಳ ಶಾಕ್ ಆಗುತ್ತದೆ. ಶಾಕ್ ನಲ್ಲಿ ಮುಖ ಮುಖ ನೋಡಿಕೊಳ್ಳುತ್ತಾರೆ. ಜಯಂತ್ ನ ಕರಾಳ ಮುಖ ಶಾಂತಮ್ಮ ಗೆ ಇನ್ನಷ್ಟೇ ತಿಳಿಯಬೇಕಿದೆ.

ಮೊದಲಿಗೆ ಶಾಂತಮ್ಮನ ಜೊತೆ ನಯವಾಗಿಯೇ ಮಾತನಾಡುತ್ತಿದ್ದಾನೆ. ಆದರೆ ಬರುವ ದಿನಗಳಲ್ಲಿ ಖಂಡಿತವಾಗಿಯೂ ಶಾಂತಮ್ಮನಿಗೆ ಜಯಂತ್ ಕರಾಳ ಮುಖ ಬಯಲಾಗಬಹುದೆಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.ಅದೆಲ್ಲವನ್ನೂ ಶಾಂತಮ್ಮ ನ ಬಳಿ ಹೇಳಿಕೊಂಡೆ ಅಭ್ಯಾಸ ಎಂದು ಸ್ವತಃ ಜಯಂತ್ ಹೇಳಿಕೊಂಡಿದ್ದಾನೆ. ಆದರೆ ಶಾಂತಮ್ಮ ಯಾರು ಎನು ಎಂಬುವುದು ಇನ್ನಷ್ಟೇ ರಿವಿಲ್ ಆಗಬೇಕಾಗಿದೆ. ಶಾಂತಮ್ಮಗೆ ಜಯಂತ್ ಎಂದರೆ ಬಹಳ ಇಷ್ಟ . ಚಿಕ್ಕಂದಿನಲ್ಲಿ ಚಂದ ಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರು. ಜಯಂತ್ ಗೆ ಇದೀಗ ತನ್ನ ಹೆಂಡತಿಯ ನೆನಪು ಬಹಳಷ್ಟು ಕಾಡುತ್ತಿದೆ. ಆ ಕಾರಣಕ್ಕಾಗಿಯೇ ಜಯಂತ್ ಶಾಂತಮ್ಮ ನನ್ನು ಮನೆಗೆ ಕರೆದುಕೊಂಡು ಬರುತ್ತಾನೆ.
ಹೆಂಡತಿ ಬಗ್ಗೆ ಶಾಂತಮ್ಮ ನ ಬಳಿ ಹೇಳಿ ಅತ್ತ ಜಯಂತ್
ಹಾಗೆಯೇ ಶಾಂತಮ್ಮ ನ ಬಳಿ ತನ್ನ ಹೆಂಡತಿಯ ಗುಣಗಾನ ಮಾಡುತ್ತಾನೆ. ಆಕೆ ಮನೆಯಲಿಲ್ವ ಎಂದು ಶಾಂತಮ್ಮ ಕೇಳಿದಾಗ ಜಯಂತ್ ಮೌನಿಯಾಗಿ ಬಿಡುತ್ತಿದ್ದ.ಅಷ್ಟರವರೆಗೆ ನೋವು ಆತನನ್ನು ಭಾಧಿಸುತ್ತಿತ್ತು. ಜಯಂತ್ ಗೆ ಹೆಂಡತಿ ಎಂದರೆ ಅಷ್ಟು ಪ್ರೀತಿ ಇತ್ತು. ಆದರೆ ಶಾಂತಮ್ಮನ ಬಳಿ ಮಾತ್ರ ನಾವಿಬ್ಬರೂ ಫಾರಿನ್ ಗೆ ಹೋದೆವು ಅಲ್ಲಿ ಆಕೆ ಕಾಲು ಜಾರಿ ನೀರಿಗೆ ಬಿದ್ದಳು ಎನ್ನುವ ಮಾತನ್ನು ಹೇಳುತ್ತಾನೆ. ಆತನ ಮಾತನ್ನು ಕೇಳಿದ ಶಾಂತಮ್ಮ ಬಹಳ ಶಾಕ್ ಆಗುತ್ತದೆ. ಶಾಕ್ ನಲ್ಲಿ ಮುಖ ಮುಖ ನೋಡಿಕೊಳ್ಳುತ್ತಾರೆ. ಜಯಂತ್ ನ ಕರಾಳ ಮುಖ ಶಾಂತಮ್ಮ ಗೆ ಇನ್ನಷ್ಟೇ ತಿಳಿಯಬೇಕಿದೆ. ಮೊದಲಿಗೆ ಶಾಂತಮ್ಮ ನ ಜೊತೆ ನಯವಾಗಿಯೇ ಮಾತನಾಡುತ್ತಿದ್ದಾನೆ ಆದರೆ ಬರುವ ದಿನಗಳಲ್ಲಿ ಖಂಡಿತವಾಗಿಯೂ ಶಾಂತಮ್ಮನೀಗೆ ಜಯಂತ್ ಕರಾಳ ಮುಖ ಅರ್ಥ ಆಗಬಹುದು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಜೈಲಿನಲ್ಲಿರುವ ವೆಂಕಿಗೆ ಮುಕ್ತಿ ಸಿಗುತ್ತಾ?
ಇತ್ತ ವೆಂಕಿ ಜೈಲಿನಲ್ಲಿ ಇರುವ ಬಗ್ಗೆ ಪೊಲೀಸರಿಗೆ ತಿಳಿಯುತ್ತದೆ. ಸಿದ್ದು ವನ್ನು ಬಚಾವ್ ಮಾಡಲು ಹೋಗಿ ಬಹಳ ದೊಡ್ಡ ಸಂಕಷ್ಟದಲ್ಲಿಯೇ ಸಿಲುಕಿದಂತಾಗಿದೆ. ಸಿದ್ದು ಅಣ್ಣ ಆತನ ಚೇಲನ ಬಳಿ ಹೇಳಿರುತ್ತಾನೆ ಸಿದ್ದು ಫಾರಿನ್ ನಿಂದಾ ಬರಬೇಕಾದರೆ ಆರೋಪಿ ಸ್ಥಾನದಲ್ಲಿ ಯಾರನ್ನಾದರೂ ಫಿಟ್ ಮಾಡಿ ಜೈಲಿಗೆ ಕಳುಹಿಸಬೇಕು ಎಂದು. ಆ ಪ್ರಕಾರವಾಗಿ ನಡೆದುಕೊಂಡ ವೆಂಕಿಯ ಊರಿನಾತ ವೆಂಕಿಗೆ ಹಣದ ಅವಶ್ಯಕತೆ ಇರುವುದರ ಬಗ್ಗೆ ತಿಳಿದುಕೊಂಡು ಆತನ ಬಳಿ ಅಪರಾಧವೊಂದನ್ನು ನೀನೇ ಮಾಡಿದ್ದಿ ಎಂದು ಒಪ್ಪಿಕೊಂಡರೆ ಖಂಡಿತವಾಗಿಯೂ ನಿನಗೆ ಹಣ ಸಿಗುತ್ತದೆ. ಆ ಹಣದಿಂದ ನೀನು ನಿನ್ನ ಅತ್ತೆಯ ಕಣ್ಣು ಆಪರೇಶನ್ ಮಾಡಿಸಬಹುದು ಎಂದು ಹೇಳುತ್ತಾನೆ. ಆತನ ಮಾತು ಕೇಳಿದ ವೆಂಕಿ ಆಯಿತು ಎಂದು ಅಂದುಕೊಂಡು ಜೈಲು ಸೇರಿರುತ್ತಾನೆ. ಇದೀಗ ಚೆಲುವಿ ಮಾವನ ಬಳಿಗೆ ಹೋಗಿ ವೆಂಕಿ ಕಾಣಿಸುತ್ತಿಲ್ಲ ಎಂದು ಹೇಳುತ್ತಾಳೆ. ಭಾವನ ಹಾಗೂ ಸಿದ್ದು ಎಲ್ಲಾ ಕಡೆಯೂ ಹುಡುಕಾಡಿಸುತ್ತಾರೆ ಆದರೆ ವೆಂಕಿಯ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.
ಅಣ್ಣನ ಬಳಿ ಅನುಮಾನ ವ್ಯಕ್ತ ಪಡಿಸಿದ ಸಿದ್ದು
ಇತ್ತ ಸಿದ್ದು ನೇರವಾಗಿ ಅಣ್ಣನ ಬಳಿಗೆ ಹೋಗುತ್ತಾನೆ. ಹಾಗೆಯೇ ಆತನ ಬಳಿ ಎಲ್ಲಾ ವಿಚಾರವನ್ನು ಸರಿಯಾಗಿ ಕೇಳುತ್ತಾನೆ. ಆದರೆ ಸಿದ್ದು ಅಣ್ಣ ತನಗೆ ಎನು ಈ ಬಗ್ಗೆ ಮಾಹಿತಿ ಇಲ್ಲ ಎಂಬಂತೆ ಹೇಳುತ್ತಾನೆ. ಕೂಡಲೇ ಪೊಲೀಸರಿಗೆ ಸಿದ್ದು ಅಣ್ಣ ಕರೆ ಮಾಡಿ ಮಾಹಿತಿ ಕಲೆ ಹಾಕುತ್ತಾರೆ. ಆದರೆ ಪೊಲೀಸ್ ಮಾತ್ರ ಎನು ಮಾತನಾಡದೆ ಸುಮ್ಮನಿರುತ್ತಾರೆ. ಹಾಗೆಯೇ ಸಿದ್ದು ಅಣ್ಣ ಪೊಲೀಸರಿಗೆ ವೆಂಕಿ ಫೋಟೋ ಕಳುಹಿಸಿ ಈತ ಎಲ್ಲಿದ್ದರೂ ನಮಗೇ ಹುಡುಕಿ ಕೊಡಬೇಕು ಎಂದು ಖಡಕ್ ಆಗಿ ಹೇಳುತ್ತಾರೆ. ಮಿನಿಸ್ಟರ್ ಮಗನ ಮಾತು ಕೇಳಿ ಪೊಲೀಸರು ಬಹಳಷ್ಟು ಭಯಗೊಂಡರು. ಹಾಗೆಯೇ ನಾವು ಅರೆಸ್ಟ್ ಮಾಡಿರುವುದು ಬೇರೆ ಯಾರನ್ನು ಅಲ್ಲ ಮಿನಿಸ್ಟರ್ ಮಗನ ಹೆಂಡತಿಯ ಅಣ್ಣನನ್ನು ಎನ್ನುವುದು ಪೊಲೀಸರಿಗೆ ಮನವರಿಕೆಯಾಗುತ್ತದೆ.


Click it and Unblock the Notifications











