Namma Lacchi: ಬದ್ರಿನಾಥ್, ಚಿನ್ನಿ ಹಾಡು ಕೇಳಿ ರಿಯ ಫುಲ್ ಖುಷ್; ದೀಪಿಕಾ ಫುಲ್ ಶಾಕ್

By Poorva

ನಮ್ಮ ಲಚ್ಚಿ ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಬದ್ರಿನಾಥ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ದೀಪಿಕಾ ನಡುಗಿ ಹೋಗಿದ್ದಾಳೆ. ಬದ್ರಿನಾಥ್ ಜೊತೆ ಸಂಗಮ್ ಸ್ನೇಹಾ ದೀಪಿಕಾ ಗೆ ಅಷ್ಟಾಗಿ ತಿಳಿದು ಇರಲಿಲ್ಲ.. ಆದರೆ ಅದಕ್ಕೂ ಮುಂಚೆ ದೀಪಿಕಾ ಹಾಗೂ ಬದ್ರಿನಾಥ್ ಗ ಎನು ಸಂಬಂಧ ಬದ್ರಿ ನಾಥ್ ಎಂದರೆ ಯಾಕಿಷ್ಟು ಭಯ ಎಂಬುವುದನ್ನು ಇನ್ನಷ್ಟೇ ನೋಡಬೇಕಿದೆ. ಇನ್ನೂ ಬದ್ರಿನಾಥ್ ಸಾಂಗ್ ಅಂದರೆ ರಿಯ ಗೆ ಬಹಳ ಇಷ್ಟ ಆದರೆ ಲಚ್ಚಿ ಗೆ ಸಂಗಮಪ್ಪನೇ ಅಚ್ಚುಮೆಚ್ಚು..

ಇನ್ನೂ ದೀಪಿಕಾ ಮಾತ್ರ ಬದ್ರಿನಾಥ್ ನ ಪ್ರೋಗ್ರಾಂ ಗೆ ಯಾರು ಹೋಗಿ ಹಾಗೆ ಇಲ್ಲ. ಅದು ರಿಯ ಆಗಿರಬಹುದು ಸಂಗಮ್ ಆಗಿರಬಹುದು ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿದ ಸಂಗಮ್ ಮಾತ್ರ ನಾನು ಕಾರ್ಯಕ್ರಮಕ್ಕೆ ಹೊರಟು ಆಗಿದೆ ನನ್ನ ಮಗಳ ಇಷ್ಟದ ಹಾಗೆ ಆಕೆ ಬದ್ರಿನಾಥ್ ಸಂಗ್ ಅನ್ನು ಲೈವ್ ಆಗಿ ನೋಡುತ್ತಾಳೆ ಯಾಕೆ ಹೋಗಬೇಡ ಅನ್ನುತ್ತಿಯ ನೀನು ಬಾ ಎಂದು ಆಕೆಗೆ ಆಹ್ವಾನ ನೀಡುತ್ತಾನೆ ಸಂಗಮ್

kannada-serial-namma-lacchi

ಆಗ ದೀಪಿಕಾ ತಾಯಿ ಜೆಜೆ ಕೂಡ ದೀಪಿಕಾ ಹೋಗೋಣ ಅದರಲ್ಲಿ ಏನಿದೆ ಎಂದಾಗ ಮೆತ್ತಗೆ ಅಮ್ಮನ ಬಳಿ ಹೇಳುತ್ತಾಳೆ ದೀಪಿಕಾ ಅಲ್ಲಿ ಯಾರೂ ಬರುತ್ತಿಲ್ಲ.. ಬರುತ್ತಿರುವುದು ಬದ್ರಿನಾಥ್ ಚಿನ್ನಿ ಅಮ್ಮ ಎಂದಾಗ ಜೆಜೆ ಕೂಡ ಶಾಕ್ ಆಗುತ್ತಾರೆ. ಒಟ್ಟಿನಲ್ಲಿ ದೀಪಿಕಾ ತಾಯಿ ಹಾಗೂ ದೀಪಿಕಾ ಏನೋ ಒಂದು ಸಂಚು ಮಾಡಿ ಅದನ್ನು ಸಂಗಮ್ ನಿಂದಾ ಮುಚ್ಚಿತ್ತಿದ್ದಾರೆ.

ಇದೀಗ ಸಂಗಮ್ ಜೀವಕ್ಕೆ ಕೂಡ ಕುತ್ತು ತರುತ್ತಿದೆ. ದೀಪಿಕಾ ನ ಹೆದರಿಸುತ್ತಿರುವುದು ಕೂಡ ಇದೆ ಬದ್ರಿನಾಥ್ ಚ್ಚಿನ್ನಿ ಎಂದು ಅನ್ನಿಸುತ್ತಿದೆ. ಆದರೆ ಸಂಗಮ್ ನ ಸಹಾಯದಿಂದ ಇದೀಗ ಬದ್ರಿನಾಥ್ ಚಿನ್ನಿ ಬಹಳ ಉತ್ತುಂಗದ ಸ್ಥಾನಕ್ಕೆ ಏರಿದ್ದಾರೆ ಎಂದರೆ ತಪ್ಪಾಗದು ಇನ್ನೂ ಎಲ್ಲರೂ ಸೇರಿ ಬದ್ರಿನಾಥ್ ಚಿನ್ನಿಯ ಪ್ರೋಗ್ರಾಂ ಗೆ ಹೋಗುತ್ತಾರೆ. ಅಲ್ಲಿ ಎಲ್ಲರೂ ಬದ್ರಿನಾಥ್ ಎಂದು ಹೇಳುತ್ತಿದ್ದಾರೆ ಲಚ್ಚಿ ಮಾತ್ರ ಸಂಗಮ್ ಎಂದು ಹೇಳುತ್ತ ಇರುತ್ತಾಳೆ

ಆದರೆ ರಿಯ ಮಾತ್ರ ಇವತ್ತು ಬದ್ರಿನಾಥ್ ಸಂಗ್ ಪರ್ಫಾಮೆನ್ಸ್ . ಅದಕ್ಕೆ ಅವರ ಹೆಸರು ಮಾತ್ರ ಹೇಳಬೇಕು ಎಂದು ಹೇಳುತ್ತ ಇರುವಾಗ ಲಚ್ಚಿ ಹೇಳುತ್ತಾಳೆ. ಹಾಗೇನಿಲ್ಲ ಇವತ್ತು ಸಂಗಮಪ್ಪನ ಹೆಸರು ಹೇಳಬಹುದು ಎಂದು ಖುಷಿಯಲ್ಲಿ ಇರುತ್ತಾಳೆ . ಇನ್ನೂ ಇದನ್ನೆಲ್ಲ ನೋಡಿದ ಸಂಗಮ್ ಗೆ ನಗು ಬರುತ್ತಾ ಇದ್ದಾರೆ ದೀಪಿಕಾ ಮಾತ್ರ ಬಹಳ ಟೆನ್ಶನ್ ನಲ್ಲಿ ಇರುತ್ತಾಳೆ.. ಇನ್ನೂ ಬದ್ರಿನಾಥ್ ಸಂಗ್ ಹಾಡಿದಾಗ ರಿಯ ಗೆ ಖುಷಿ ಆಗುತ್ತದೆ ಆದರೆ ರಿಯ ಗೆ ತಿಳಿದೇ ಇರಲಿಲ್ಲ..

ಬದ್ರಿನಾಥ್ ಚಿನ್ನಿ ತನ್ನ ತಂದೆಯ ಗೆಳೆಯ ಎಂದು. ಇನ್ನೂ ಬದ್ರಿನಾಥ್ ಹಾಡು ಮುಗಿಸಿ ಸಂಗಮ್ ಬಗ್ಗೆ ಬಹಳ ಹೋಗಲಿ ಮಾತನಾಡುತ್ತಾರೆ. ಇದನ್ನು ನೋಡಿದ ರಿಯ ಗೆ ಬಹಳ ಆಶ್ಚರ್ಯ ಆಗುತ್ತದೆ. ಇನ್ನೂ ಬದ್ರಿನಾಥ್ ಸಂಗಮ್ ಬಳಿ ಕೂಡ ಹಾಡಲು ಹೇಳಿದಾಗ ಆತ ಕೂಡ ಸಂತೋಷದಿಂದ ವೇದಿಕೆಯಲ್ಲಿ ಹಾಡು ಹಾಡುತ್ತಾ ಹೆಜ್ಜೆ ಹಾಕುತ್ತಾ ಇರುತ್ತಾರೆ.ಇನ್ನೂ ಪ್ರೋಗ್ರಾಂ ಎಲ್ಲಾ ಆದ ಬಳಿಕ ಸಂಗಮ್ ಬದ್ರಿನಾಥ್ ನ ಮೀಟ್ ಮಾಡಿ ಮನೆಗೆ ಬರಲು ಇನ್ವೈಟ್ ಮಾಡುತ್ತಾನೆ

More from Filmibeat

English summary
Kannada serial Namma Lacchi written update on 5th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X