Neenadena: ಶೈಲೂ ಮಾತಿಗೆ ತಿರುಗೇಟು ನೀಡಿದ ವೇದಾ; ವಿಕ್ರಂ ಮತ್ತು ವೇದಾ ಪ್ರಸ್ಥಕ್ಕೆ ಲಕ್ಕಿ ಮುಹೂರ್ತ

By Poorva

ನೀನಾದೆ ನಾ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ವೇದಾ ಮದುವೆ ಶಾಸ್ತ್ರೋಕ್ತವಾಗಿ ನಡೆದಿದೆ ಇದರಿಂದ ಶೈಲೂ ಗೆ ವೇದಾ ತಿರುಗೇಟು ನೀಡಿದ್ದಾರೆ. ಚೀಟಿ ವ್ಯವಹಾರ ನಡೆಸಿ ಕೈ ಸುಟ್ಟುಕೊಂಡು ವೇದಾ ಮೇಲೆ ಏನೆಲ್ಲಾ ಮಾತನಾಡುತ್ತಾ ಇದ್ದರೂ ವೇದಾ ಮಾತ್ರ ಅದೆಲ್ಲವನ್ನೂ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಇದ್ದಾರೆ.

ವೇದಾ ಇದೀಗ ಆಕೆಯ ಅಜ್ಜಿ ಲಕ್ಕಿ ಹಾಗೂ ಜಯ ಸಪೋರ್ಟ್ ನಿಂದಾ ವಿಕ್ರಂ ಮನೆಗೆ ಸೇರು ಒದ್ದು ಶಾಸ್ತ್ರೋಕ್ತ ವಾಗಿ ಮನೆ ತುಂಬಿಸಿಕೊಂದಿದ್ದಾರೆ. ವೇದಾ ಸೇರು ಒದ್ದು ಮನೆಯ ಒಳಗೆ ಕಾಲಿಟ್ಟಿದ್ದಾರೆ. ಇನ್ನೂ ಲಕ್ಕಿ ಹಾಗೂ ಜಯ ಗೆ ವೇದಾ ಬಹಳ ಧನ್ಯವಾದ ಹೇಳಿದ್ದಾಳೆ ವೇದಾ . ಇನ್ನೂ ವಿಕ್ರಂ ಮಾತ್ರ ಅಯ್ಯೋ ಎನು ಮಾಡುವುದು ಇದೆಲ್ಲ ಆಗಬೇಕು ಇತ್ತು ಎಂದು ಮನದಲ್ಲಿ ಚಡಪಡಿಸುತ್ತಾ ಇರುತ್ತಾರೆ.

kannada-serial-neenadena

ಇದನ್ನೆಲ್ಲ ನೋಡಿದ ಜಯ ಹಾಗೂ ಲಕ್ಕಿ ಗೆ ಹಾಗೆಯೇ ವೇದಾ ಗೆ ಕೂಡ ಬಹಳ ಖುಷಿ ಆಗುತ್ತದೆ. ಲಕ್ಕಿ ಮಾತ್ರ ಎನು ಮಾತನಾಡದೆ ಸುಮ್ಮನೆ ಇದ್ದರೆ ಜಯ ಮಾತ್ರ ಏನಾದರು ಒಂದು ಮಾತನಾಡಿ ಎಂದು ಹೇಳುತ್ತಾ ಇರುತ್ತಾಳೆ.. ಇನ್ನೂ ಮೌನ ಮುರಿದ ಲಕ್ಕಿ ಎಲ್ಲಾ ಶಾಸ್ತ್ರ ಮಾಡಿ ಮುಗಿಸಿದ್ದೇವೆ ..

ಇನ್ನೂ ಪ್ರಸ್ತದ ಶಾಸ್ತ್ರ ಮುಗಿದರೆ ಎಲ್ಲಾ ಶಾಸ್ತ್ರ ಮುಗಿದ ಹಾಗೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.. ಇನ್ನೂ ಅದೆಲ್ಲವನ್ನೂ ಮನೆಯವರ ಬಳಿ ಚರ್ಚೆ ನಡೆಸುತ್ತಾ ಇರುತ್ತಾರೆ. ಮನೆಯವರ ಬಳಿ ಮಾತನಾಡಿದ ಲಕ್ಕಿ ವೇದಾ ಹಾಗೂ ವಿಕ್ರಂ ಪ್ರಸ್ತ ಕ್ಕೆ ವ್ಯವಸ್ಥೆ ಮಾಡುತ್ತಾ ಇರುತ್ತಾರೆ . ಇನ್ನೂ ವೇದಾ ಮಾತ್ರ ಬಹಳ ಖುಷಿಯಲ್ಲಿ ಇದ್ದರೆ ಶೈಲೂ ಮುಖ ಮಾತ್ರ ತಿರುಗಿ ಇರುತ್ತದೆ.

ಶೈಲೂ ಮಾತ್ರ ವೇದಾ ಮುಖ ನೋಡಲಾಗದೆ ತಲೆ ತಗ್ಗಿಸಿಕೊಂಡು ಇರುತ್ತಾರೆ.. ಇನ್ನೂ ಪ್ರಸ್ತದ ಕೋಣೆ ಗೆ ವೇದಳನ್ನು ಕರೆದುಕೊಂಡು ಹೋಗುತ್ತಾರೆ.. ಇನ್ನೂ ವಿಕ್ರಂ ಗೆ ಮಾತ್ರ ರೂಮ್ ಎಲ್ಲಾ ಡೇಕೊರೆಟ್ ಮಾಡಿರುವುದನ್ನು ನೋಡಿ ಬಹಳ ಆತಂಕ ಆಗುತ್ತದೆ.. ವಿಕ್ರಂ ಮಾತ್ರ ವೇದಾ ಗೆ ಜೋರು ಜೋರಾಗಿ ಮಾತನಾಡುತ್ತಾ ಇರುವಾಗ ವೇದಾ ಜೋರಾಗಿ ಲಕ್ಕಿಯನ್ನು ಕರೆದು ಬಿಡುತ್ತಾಳೆ.

ಆಗ ಹೊರಗಿನಿಂದ ಲಕ್ಕಿ ಜೋರಾಗಿ ಏನಮ್ಮ ವೇದಾ ಯಾಕೆ ಅರಚಾಡುತ್ತ ಇದ್ದೀಯಾ .. ವಿಕ್ರಂ ಏನಾದರು ತೊಂದರೆ ಕೊಡುತ್ತಾ ಇದ್ದಾನೆಯೇ ಎಂದೆಲ್ಲ ಹೇಳುತ್ತಾರೆ. ಆಗ ವಿಕ್ರಂ ಮಾತ್ರ ಎನು ಮಾತನಾಡದೆ ಸುಮ್ಮನೆ ಆಗುತ್ತಾನೆ .. ಇನ್ನೂ ವೇದಾ ಮೆತ್ತಗೆ ಸೋಫಾದ ಮೇಲೆ ಮಲಗುತ್ತಾಳೆ ಇದನ್ನು ನೋಡಿದ ವಿಕ್ರಂ ಹೇಳುತ್ತಾನೆ.. ನೀನು ಇಲ್ಲಿ ಮಲಗಿದರೆ ನಾನು ಎಲ್ಲಿ ಮಲಗಲಿ ಎಂದು ಹೇಳಿದಾಗ ವೇದಾ ಬಾ ಹತ್ತಿರ ಮಲಗು ಎಂದು ಹೇಳುತ್ತಾ ಇರುತ್ತಾಳೆ. ಇದನ್ನು ಕೇಳಿದ ವಿಕ್ರಂ ಮಾತ್ರ ಬಹಳ ಕೋಪ ಮಾಡಿಕೊಂಡು ಇರುತ್ತಾಳೆ..

ಎನು ಹೇಳದೆ ಮೆತ್ತಗೆ ಕೆಳಗೆ ಮಲಗಿ ಬಿಡುತ್ತಾನೆ. ಇದನ್ನೆಲ್ಲ ಕೇಳಿದ ವೇದಾ ಗೆ ಮಾತ್ರ ಬಹಳ ನಗು ಬರುತ್ತದೆ. ಲಕ್ಕಿ ಗೆ ಮತ್ತು ಜಯಗೆ ವೇದಾ ನನ್ನು ಹಾಗೂ ವಿಕ್ರಂ ನನ್ನು ಒಂದು ಮಾಡಿದ ಖುಷಿ ಸಿಗುತ್ತದೆ

More from Filmibeat

English summary
Kannada serial ninadena written updated on 12th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X