Neenadenaa: ವೇದಾ ಮೇಲೆ ಕೈ ಮಾಡಲು ಮುಂದಾದ ವಿಕ್ರಂ; ವಿಕ್ರಂ ಕೋಪ ನೋಡಿ ವೇದಾ ಶಾಕ್
ವಿಕ್ರಂನ ಕೋಟೆ ರಾಜೇಂದ್ರ ನಿಂದಾ ದೂರ ಮಾಡಲು ವೇದಾ ಪಣ ತೊಟ್ಟಿರುವ ಹಾಗೆ ಕಾಣುತ್ತಿದೆ . ವಿಕ್ರಂ ನನ್ನು ಹೇಗಾದರೂ ಸರಿ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು ಆತ ಯಾವತ್ತೂ ಯಾರ ಮುಂದು ತಲೆ ತಗ್ಗಿಸಿಕೊಂಡು ನಡೆಯಬಾರದು . ಯಾವತ್ತು ತಲೆ ಎತ್ತಿಕೊಂಡು ಜೀವನ ಸಾಗಿಸಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ ವೇದಾ .
ವಿಕ್ರಂ ರಾಜೇಂದ್ರನ ಸವಾಸ ಯಾಕೆ ಮಾಡಿದ್ದಾನೆ ಎಂಬುವುದು ವೇದಾ ಗೆ ತಿಳಿದಿಲ್ಲ ಆದರೂ ಆ ರೌಡಿ ಸಹವಾಸ ಮಾಡಿ ಕೆಟ್ಟು ಹೋಗಿದ್ದಾನೆ ಎಂದೆಲ್ಲ ಹೇಳುತ್ತ ಇರುತ್ತಾರೆ ಇನ್ನೂ ಕೋಟೆ ರಾಜೇಂದ್ರ ಮನೆಗೆ ಬಂದಾಗ ವಿಕ್ರಂ ತಂದೆ ಬಹಳ ಕೂಗಾಡಿದರು ನನ್ನ ಮಗುವನ್ನು ಇತನೆ ಹಾಳು ಮಾಡಿದ್ದು ಯಾಕೆ ಹೀಗೆ ಮಾಡಿದೆ ಎಂದೆಲ್ಲ ರೋಷದಿಂದ ಕೇಳುತ್ತಾರೆ. ರಾಜೇಂದ್ರ ಮಾತು ಬಾರದೆ ಮೂಕ ನಂತೆ ಇರುತ್ತಾನೆ.

ಇನ್ನೂ ವಿಕ್ರಮ್ ನಿದ್ದೆಯಿಂದ ಏಳುತ್ತಾ ಇರುವಾಗಲೇ ರಾಜೇಂದ್ರನ ಬಂತ ಕರೆ ಮಾಡುತ್ತಾರೆ. ಇವತ್ತು ಬರುವುದಿಲ್ಲವೇ ನೀನು ಎಂದಾಗ ವಿಕ್ರಂ ತಕ್ಷಣ ಎನು ಯೋಚನೆ ಮಾಡದೆ ಬರುತ್ತೆನ್3 ಎಂದು ಹೊರಟು ನಿಲ್ಲುತ್ತಾನೆ ಆದರೆ ವೇದಾ ಮಾತ್ರ ವಿಕ್ರಂ ನ ಎಲ್ಲೂ ಹೋಗಲು ಬಿಡುವುದು ಇಲ್ಲ ಯಾಕೆಂದರೆ ವೇದಾ ಗೆ ಇದೀಗ ವಿಕ್ರಂ ಇಂಪಾರ್ಟೆಂಟ್. ಇನ್ನೂ ವಿಕ್ರಂ ಕೋಟೆ ಮನೆಗೆ ಹೋರಾಡುತ್ತಾ ಇರುವುದನ್ನು ನೋಡಿ ಇವನನ್ನು ಹೇಗಾದರೂ ಮಾಡಿ ಕೋಟೆ ಮನೆಗೆ ಹೋಗದ ಹಾಗೆ ಈತನನ್ನು ತಡೆಯಬೇಕು ಇಲ್ಲವಾದರೆ ಯಾರ ಮಾತನ್ನೂ ಕೇಳದೆ ಅಲ್ಲಿಗೆ ಹೋಗಿ .. ಪುನಃ ಏನಾದರು ಒಂದು ಸಮಸ್ಯೆ ಮಾಡಿಕೊಂಡು ಬರುತ್ತಾನೆ
ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ.. ಆಗ ವೇದಾ ವಿಕ್ರಂ ಬಳಿ ಓದಿ ಬಂದು ಆತನ ಕೈಯಲ್ಲಿ ಇದ್ದ ಬೀಗದ ಕೈಯನ್ನು ಏತಎತ್ತಿ ಹಿಡಿದುಕೊಂಡು ವಿಕ್ರಂ ನನ್ನ ಆತ ಆಡಿಸುತ್ತಾ ಇರುತ್ತಾಳೆ. ನಾನು ಇಳಿವತ್ತು ನಿನ್ನ ಎಲ್ಲೂ ಹೋಗಲು ಬಿಡುವುದು ಇಲ್ಲ...ಬೀಗದ ಕೈಯನ್ನು ಹಿಡಿದು ಆತ ಆಡಿಸುತ್ತಾ ಇರುತ್ತಾಳೆ.
ಇದನ್ನು ನೋಡಿದ ವಿಕ್ರಂ ಗೆ ಬಹಳ ಸಿಟ್ಟು ಬರುತ್ತದೆ. ವೇದಾ ಬೀಗದ ಕೈ ಕೊಡು ನನಗೆ ಬಹಳ ದೊಡ್ಡ ಕೆಲಸ ಇದೆ ನನಗೆ ಈ ಬೀಗದ ಕೈಯನ್ನು ಕೊಡು ದಯಮಾಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ವೇದಾ ಮಾತ್ರ ಕೊಡುವುದು ಇಲ್ಲ ಎಂದಾಗ ವಿಕ್ರಂಗೆ ಸಿಟ್ಟು ಏರಿ ಹೋಗುತ್ತದೆ..ಆದರೂ ಎನು ಯೋಚನೆ ಮಾಡದೆ ಸುಮ್ಮನೆ ಇರುತ್ತಾಳೆ.
ಕೊನೆಗೆ ವೇದಾ ಕೂಡ ಹೇಳುತ್ತಾಳೆ ನೀನು ಕೂಡ ಎಲ್ಲೂ ಹೋಗಬೇಡ ಎಂದಾಗ ಕೋಪಗೊಂಡ ವಿಕ್ರಂ ವೇದಾ ಮೇಲೆ ಕೈ ಮಾಡಲು ಮುಂದಾಗುತ್ತಾನೆ. ಇದನ್ನು ನೋಡಿದ ವೇದಾ ಮಾತ್ರ ಎನು ಯೋಚನೆ ಮಾಡದೆ ಸುಮ್ಮನೆ ಆಗುತ್ತಾಳೆ ಆತನಿಗೆ ಬೀಗದ ಕೈ ಕೊಡುತ್ತಾಳೆ.. ಇದನ್ನೆಲ್ಲ ನೋಡಿದ ವೇದಾ ಗೆ ಬಹಳ ಬೇಸರ ಆಗುತ್ತದೆ.
ಕೋಟೆ ರಾಜೇಂದ್ರನ ಮಾತಿಗೆ ವಿಕ್ರಂ ಶಾಕ್ ಇನ್ನೂ ವಿಕ್ರಂ ಮಾತ್ರ ಕೋಟೆ ರಾಜೇಂದ್ರನ ಬಳಿಗೆ ಬರುತ್ತಾನೆ..ಆತನನ್ನು ನೋಡಿದ ಕೂಡಲೇ ವಿಕ್ರಂ ನೀನು ಯಾಕೆ ಇಲ್ಲಿಗೆ ಬಂದೆ ಇನ್ನೂ ಮೇಲೆ ನೀನು ನಮ್ಮ ಮನೆಗೆ ನಮ್ಮ ಜೊತೆ ಬರುವ ಅಗತ್ಯ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ವಿಕ್ರಾಂತ್ ಗೆ ಬಹಳ ಬೇಸರ ಆದರೂ ಅದ್ಯಾವುದನ್ನೂ ಮನದಲ್ಲಿ ಇಟ್ಟುಕೊಳ್ಳದೆ ಸುಮ್ಮನೆ ಇರುತ್ತಾರೆ.. ಬಳಿಕ ರಾಜೇಂದ್ರ ಹೇಳಿದ ಮಾತಿಗೆ ಮಾತ್ರ ಬಹಳ ಶಾಕ್ ಆಗುತ್ತಾನೆ


Click it and Unblock the Notifications











