Punyavathi: ನಂದನ್ ಪ್ರೀತಿಗೆ ಮರುಳಾದ ಪೂರ್ವಿ ಪದ್ಮಿನಿಗೆ ತನ್ನ ಗಂಡನನ್ನು ಬಿಟ್ಟು ಕೊಡುತ್ತಾಳಾ?

By Poorva

ಪುಣ್ಯವತಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತದೆ.. ಇದೀಗ ಪದ್ಮಿನಿ ಹಾಗೂ ನಂದನ್ ಒಂದಗುತ್ತ ಇದ್ದಾರೆ.. ಅವರಿಬ್ಬರೂ ಒಂದಾಗುತ್ತ ಇರುವುದನ್ನು ನೋಡಿದ ಅಮ್ಮಾಜಿ ಗೆ ಅದ್ಯಾಕೋ ಬಹಳ ಕೋಪ ಬರುತ್ತಿದೆ... ಕೋಪಗೊಂಡ ಆಮ್ಮಾಜೀ ಅವರಿಬ್ಬರನ್ನು ಬೇರೆ ಮಾಡಲೇಬೇಕು ಎಂಬ ನಿರ್ಧಾರ ಮಾಡಿ ಬಿಡುತ್ತಾರೆ.

ಆದ ಕಾರಣ ಪೂರ್ವಿ ತಲೆಗೆ ಏನೇನೋ ಹುಲ ಬಿಡುತ್ತಾರೆ.. ಪೂರ್ವಿ ಗೆ ಆ ವೇಳೆ ನಂದನ್ ಬಗ್ಗೆ ಒಲವು ಮೂಡಿರುತ್ತದೆ.. ಪೂರ್ವಿ ಗೆ ಇದೀಗ ಪದ್ಮಿನಿ ಗಿಂತ ನಂದನ್ ಬಹಳ ಮುಖ್ಯ . ಆಕೆಗೆ ನಂದನ್ ನ ಕಂಡು ನನ್ನ ಗಂಡ ಎನ್ನುವ ಫೀಲಿಂಗ್ ಬಂದಿದೆ ಆದ ಕಾರಣ ನಂದನ್ ಗೆ ಪೂರ್ವಿ ಮೇಲೆ ಅನುಮಾನ ಮೂಡುತ್ತಿದೆ.

kannada-serial-punyavathi

ಅಕ್ಕ ನಿಗಾಗಿ ನಾನು ಎನು ಮಾಡಲು ಕೂಡ ನಾನು ಸಿದ್ದ...ಆಕೆ ಚೆನ್ನಾಗಿ ಇರಬೇಕು ಎನ್ನುವ ಪೂರ್ವಿ ಇದೀಗ ನಂದನ್ ನ ಪ್ರೀತಿಗಾಗಿ ಹಂಬಲಿಸುತ್ತ ಇರುತ್ತಾರೆ.. ಇನ್ನೂ ನಂದನ್ ಗೆ ಬುತ್ತಿ ಕಟ್ಟಿಟ್ಟ ಪದ್ಮಿನಿಯನ್ನು ಆಮ್ಮಜಿ ಕರೆದು ಟಬ್ಲೆಟ್ ತರುವಂತೆ ಹೇಳಿ ಕಳುಹಿಸಿದ ಅಮ್ಮಾಜಿ ಪೂರ್ವಿಯನ್ನು ಆಫೀಸ್ ಗೆ ಕಳುಹಿಸುತ್ತಾಳೆ..

ಯಾಕೆಂದರೆ ನಂದನ್ ಗೆ ಊಟ ಕೊಡಲು.. ಆದರೆ ಪದ್ಮಿನಿ ನಂದನ್ ಕೈ ಗೆ ಸಿಕ್ಕಿಹಾಕಿಕೊಂಡು ಇರುವುದರಿಂದ ಪದ್ಮಿನಿಯನ್ನು ಆಫೀಸ್ ಗೆ ಕರೆದುಕೊಂಡು ಹೋಗುತ್ತಾನೆ.. ಈ ವಿಚಾರ ಅಮ್ಮಾಜೀ ಗೆ ತಿಳಿದಿಲ್ಲ.. ಇನ್ನೂ ಅಮ್ಮ ಜಿ ತರಲು ಹೇಳಿದ ಟ್ಯಾಬ್ಲೇಟ್ ಬೇರೆ ಪದ್ಮಿನಿ ನಂದನ್ ಗೆ ತೋರಿಸಿದಾಗ ನಂದನ್ ಪದ್ಮಿನಿ ಗೆ ತಿಳಿ ಹೇಳುತ್ತಾನೆ.

ಈ ಮಾತ್ರೆ ಆನ್ ಲೈನ್ ನಲ್ಲಿ ಮಾತ್ರ ಸಿಗುತ್ತದೆ.. ಇಲ್ಲಿ ಎಲ್ಲಿಯೂ ಸಿಗುವುದು ಇಲ್ಲ ಎಂದಾಗ ಪದ್ಮಿನಿ ಗೆ ಶಾಕ್ ಆಗುತ್ತದೆ.. ಇನ್ನೂ ಅಮ್ಮಜಿ ಮಾತ್ರ ಪೂರ್ವಿ ಯಿಂದ ಪದ್ಮಿನಿಯನ್ನು ದೂರ ಮಾಡಲು ಯತ್ನ ಮಾಡುತ್ತಾಳೆ ಇದ್ದಾರೆ.. ಇನ್ನೂ ಪೂರ್ವಿ ಊಟ ತೆಗೆದುಕೊಂಡು ಆಫೀಸ್ ಗೆ ಹೋಗುವಷ್ಟರಲ್ಲಿ ಪದ್ಮಿನಿ ಹಾಗೂ ನಂದನ್ ಇಬ್ಬರು ಆಫೀಸ್ ನಲ್ಲಿ ಇರುತ್ತಾರೆ.

ಇದನ್ನು ನೋಡಿದ ಪೂರ್ವಿ ಗೆ ಒಮ್ಮೆ ಶಾಕ್ ಆಗುತ್ತದೆ. ಇನ್ನು ಪೂರ್ವಿ ಊಟ ತೆಗೆದುಕೊಂಡು ಬಂದಿರುವುದನ್ನು ನೋಡಿದ ಪದ್ಮಿನಿ ಗೆ ಖುಷಿಯಾದರೆ ನಂದನ್ ಗೆ ಮಾತ್ರ ಇರಿಸು ಮುರಿಸು ಆಗುತ್ತದೆ.. ಇನ್ನೂ ಪೂರ್ವಿ ತಂದ ಊಟವನ್ನು ನಂದನ್ ಹಾಗೂ ಪದ್ಮಿನಿ ಇಬ್ಬರು ಊಟ ಮಾಡಿದರೆ ಪೂರ್ವಿ ಬಡಿಸುತ್ತಾರೆ.

ಆ ಬಳಿಕ ಪೂರ್ವಿ ಮಾತ್ರ ಮನದಲ್ಲಿ ನಂದನ್ ಬಗ್ಗೆ ಮನಸಲ್ಲೇ ಮಂಡಿಗೆ ತಿನ್ನುತ್ತಾರೆ ಇರುತ್ತಾರೆ.. ಹೇಗಾದರೂ ಮಾಡಿ ನಂದನ್ ಪ್ರೀತಿ ಪಡೆದುಕೊಳ್ಳಬೇಕು ಎಂದು ಆದರೆ ಪದ್ಮಿನಿ ಅಷ್ಟ್ರಲ್ಲೀ ಪೂರ್ವಿ ಮನಸಿಗೆ ಬಹುದೊಡ್ಡ ಪೆಟ್ಟನ್ನು ಕೊಡುತ್ತಾಳೆ.. ಇನ್ನೂ ಪೂರ್ವಿ ಪದ್ಮಿನಿಗೆ ತನ್ನ ಗಂಡನನ್ನೂ ಬಿಟ್ಟು ಕೊಡುತ್ತಾಳ ಇಲ್ಲವೇ ಎಂಬುವುದು ಬಹುದೊಡ್ಡ ಪ್ರಶ್ನೆ.

More from Filmibeat

English summary
Kannada serial punyavati written updated on 26th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X