Puttakkana Makkalu: ಹಳ್ಳ ಹಿಡಿಯುತ್ತಿದೆ ಮುರಳಿ-ಸಹನಾ ಸಂಬಂಧ: ಸ್ನೇಹಾ ಮೇಲೆ ಹೆಚ್ಚಾಯ್ತು ಕಂಠಿ ಪ್ರೇಮ

By Poorva

ಸಹನಾ ಹಾಗೂ ಮುರಳಿಯ ಸಂಬಂಧ ಬಹಳಷ್ಟು ಹದಗೆಡುತ್ತಿದೆ. ಅದಕ್ಕೆ ಕೌಸಲ್ಯ ಕೂಡ ತುಪ್ಪ ಸುರಿಯುತ್ತಿದ್ದಾಳೆ. ಮುರಳಿ ಆತನ ಗೆಳತಿಯ ಜೊತೆ ಎಲ್ಲೆಲ್ಲೋ ಸುತ್ತಾಡುತ್ತಿರಬೇಕಾದರೆ ಸಹನಾಗೆ ಬಹಳ ನೋವಾಗುತ್ತದೆ ನನ್ನ ಗಂಡನಿಗೆ ನನ್ನ ಜೊತೆ ಮಾತನಾಡಲು ಸಮಯ ಸಿಗುವುದಿಲ್ಲ ಎಂದು ಬಹಳ ನೊಂದುಕೊಳ್ಳುತ್ತಾಳೆ. ಇದೇ ಕಾರಣ ಆಕೆ ಮುರಳಿ ಜೊತೆ ಆತನ ಮನೆಗೆ ಹೋಗದೆ ಪುಟ್ಟಕ್ಕನ ಮನೆಯಲ್ಲಿ ಉಳಿದು ಬಿಡುತ್ತಾಳೆ.

ದಾರಿಯುವುದಕ್ಕೂ ಮುರಳಿ ಸಾಕಾಗಿ ಅದೆಷ್ಟು ಬಾರಿ ಕರೆ ಮಾಡಿದರು ಆಕೆ ಮಾತ್ರ ಕರೆ ಸ್ವೀಕಾರ ಮಾಡದೆ ಅಳುತ್ತಾ ಇರುತ್ತಾಳೆ. ಆಗ ಮುರುಳಿ ಸುಮಾಗೆ ಮುರಳಿ ಕರೆ ಮಾಡುತ್ತಾನೆ. ಸುಮಾ ಫೋನ್ ಕಾಲ್ ರಿಸಿವ್ ಮಾಡಿ ಮಾತನಾಡುತ್ತಾಳೆ . ಆಘ ಮುರಳಿ ಆ ಕೂಡಲೇ ತನ ಹೆಂಡತಿಯ ಬಗ್ಗೆ ವಿಚಾರಣೆ ಮಾಡುತ್ತಾನೆ.

Kannada serial Puttakkana Makkalu 9th January episode written update

ಸಹನಾ ರೂಮಿನಿಂದಲೇ ನನಗೆ ಯಾರು ಬೇಡ ನಾನು ಯಾರ ಜೊತೆಯೂ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಜೋರಾಗಿ ಹೇಳಿ ಬಿಡುತ್ತಾಳೆ. ಇದನ್ನು ಕೇಳಿದ ಮುರಳಿಗೆ ಏನು ಮಾಡಬೇಕು ಎಂದು ತಿಳಿಯದೆ ಕರೆ ಕಟ್ ಮಾಡುತ್ತಾನೆ. ಆ ಕೂಡಲೇ ವಿನುತ ಹೇಳುತ್ತಾಳೆ ಇದಕ್ಕೆಲ್ಲ ಕಾರಣ ನಾನೇ. ನಾನು ನಿಮ್ಮೊಂದಿಗಿರುವುದು ಆಕೆಗೆ ಇಷ್ಟ ಆಗುವುದಿಲ್ಲ .ಹೆಣ್ಣು ಮಕ್ಕಳ ಮನಸ್ಸನ್ನು ಹೆಣ್ಣು ಮಕ್ಕಳೇ ತಿಳಿಯಲು ಸಾಧ್ಯ ಎಂದು ಮೆತ್ತಗೆ ಹೇಳಿದಾಗ ಮುರಳಿಗೆ ಸಹನಾ ಮೇಲೆ ಮತ್ತಷ್ಟು ಕೋಪ ಬರುತ್ತದೆ.

ಹೆಂಡತಿಯ ಸನಿಹ ಕುಳಿತುಕೊಂಡ ಕಂಠಿ

ಇತ್ತ ಕಂಠಿ ತನ್ನ ಹೆಂಡತಿಯನ್ನು ನೋಡುತ್ತಾ ಇರುತ್ತಾನೆ. ಸ್ನೇಹ ನಿದ್ದೆಗೆ ಜಾರಿರುತ್ತಾಳೆ. ಸ್ನೇಹಳನ್ನು ನೋಡಿ ಕಂಠಿ ಬಹಳ ಖುಷಿ ಪಡುತ್ತಾನೆ. ಆ ಕೂಡಲೇ ನಿದ್ದೆಯಿಂದ ಇದ್ದ ಸ್ನೇಹಾ ಕಂಠಿಯನ್ನು ಪಕ್ಕದಲ್ಲಿ ಕಂಡು ಶಾಕ್ ಆಗುತ್ತಾಳೆ .. ಆ ಕೂಡಲೇ ಕಂಠಿ ಅವರೇ ನೀವು ಎನು ಮಾಡುತ್ತಾ ಇದ್ದೀರಿ ಇಲ್ಲಿ ಎಂದು ಕೇಳುತ್ತಾಳೆ.

ಗಂಡನನ್ನು ಹತ್ತಿರದಿಂದ ನೋಡಿ ದಿಗಿಲುಗೊಂಡ ಸ್ನೇಹಾ

ಇದನ್ನು ಕೇಳಿದ ಕಂಠಿ, ಇದೇನು ನೀವು ಇಷ್ಟೊಂದು ಗಾಬರಿಯಿಂದ ಏಳುತ್ತ ಇದ್ದೀರಾ, ಮಲಗಿಕೊಳ್ಳಿ ಎಂದು ಹೇಳಿ ಸ್ನೇಹಳನ್ನೂ ಬೆಡ್ ಮೇಲೆ ಮಲಗಿಸುತ್ತಾನೆ. ಬಳಿಕ ಕಂಠಿ ವಾಪಸ್ ಆಕೆಯ ಕಣ್ಣು ತೆರೆಯಿಸಿ ಮೆತ್ತಗೆ ಎದ್ದೇಳುವಂತೆ ಹೇಳುತ್ತಾನೆ. ಇದನ್ನು ಕೇಳಿ ಮೆತ್ತಗೆ ಎದ್ದೇಳುತ್ತಾಳೆ.. ಹಾಗೆಯೇ ಎರಡು ಕೈಯನ್ನು ಉಜ್ಜಿ ಕಣ್ಣಿಗೆ ಇಡುವಂತೆ ಹೇಳುತ್ತಾನೆ .ಕಂಠಿ ಎನು ಹೇಳುತ್ತಾನೆ ಅದೇ ರೀತಿ ಸ್ನೇಹಾ ಕೇಳುತ್ತಾ ಇರುತ್ತಾಳೆ. ಆತನ ಯಾವುದೇ ಮಾತಿಗೆ ಕೂಡ ಇಲ್ಲ ಎನ್ನುವುದು ಇಲ್ಲ.

Kannada serial Puttakkana Makkalu 9th January episode written update

ಸ್ನೇಹಾ ಮಾತಿಗೆ ಅವಕ್ಕಾದ ಕಂಠಿ

ಇನ್ನು ಸ್ನೇಹಾಗೆ ರಾಧನನ್ನು ರಾತ್ರಿ ಮೆಡಿಕಲ್ ಗೆ ಬೈಕ್ನಲ್ಲಿ ಕಂಠಿ ಕರೆದುಕೊಂಡು ಹೋಗುತ್ತಿರುವ ವಿಚಾರ ತಿಳಿಯುತ್ತದೆ. ಇದನ್ನು ಆತನ ಬಳಿ ಹೇಳಿ ಸ್ನೇಹಾ ನನಗೆ ನೀವು ಆ ಹುಡುಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿರುವುದು ಖುಷಿ ಆಯಿತು. ಈ ಮೂಲಕ ಆದರೂ ನೀವು ಮಾತು ಕತೆ ಆರಂಭಿಸಿದ್ದು ನನಗೆ ಖುಷಿಎಂದೆಲ್ಲ ಹೇಳುತ್ತ ಇರುತ್ತಾಳೆ. ಇದನ್ನು ಕೇಳಿದ ಕಂಠಿ ಮಾತ್ರ ಕೊಂಚ ಮಟ್ಟಿಗೆ ವಿಚಲಿತಗೊಂಡು ಗೋಪಾಲನ ಬಗ್ಗೆ ಮಾತನಾಡುತ್ತಾ ಇರುವಾಗ ಸ್ನೇಹಾಗೆ ಎಲ್ಲಿಲ್ಲದ ಕೋಪ ಬರುತ್ತದೆ.

ಕಂಠಿ ಮಾತಿಗೆ ಪ್ರತ್ಯುತ್ತರ ನೀಡಿದ ಸ್ನೇಹಾ

ಯಾರ ಬಗ್ಗೆಯಾದರೂ ನೀವು ಮಾತನಾಡಿ ಆದರೆ ಆ ಮನುಷ್ಯನ ಹೆಸರು ಎತ್ತಬೇಡಿ ಎಂದು ಕೋಪಗೊಂಡ ಸ್ನೇಹಾ ಮಾತ್ರ ಅಲ್ಲಿಂದ ಎನು ಮಾತನಾಡದೆ ಎದ್ದು ಹೋಗುತ್ತಾಳೆ.

More from Filmibeat

English summary
Kannada serial Puttakkana Makkalu 9th January episode written update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X