Puttakkana Makkalu ;ಬಂಗಾರಮ್ಮನ ಜಾಗದಲ್ಲಿ ಸಿಂಗಾರಮ್ಮ,ಹಾಗಾದರೆ ಬಂಗಾರಮ್ಮ ಎಲ್ಲಿ ?

By ಪೂರ್ವ

ಬಂಗಾರಮ್ಮ ನನ್ನು ದೇವಾಲಯದಲ್ಲಿ ಸಿಂಗಾರಮ್ಮ ಕಿಡ್ನಾಪ್ ಮಾಡುತ್ತಾಳೆ. ಸಿಂಗಾರಮ್ಮ ನನ್ನು ನೋಡಿದ ಸ್ನೇಹಾ ಹಾಗೂ ಕಂಠಿ ಅಮ್ಮ ಎಂದೇ ಅಂದುಕೊಳ್ಳುತ್ತಾರೆ. ಆದರೆ ನಿಜವಾದ ಅಮ್ಮ ಸಿಂಗಾರಮ್ಮನ ಕೈಯಲ್ಲಿ ಇರುತ್ತಾಳೆ. ಆದರೆ ಸಿಂಗಾರಮ್ಮ ಕಂಠಿ ಜೊತೆ ಮೊದಲು ನಾಟಕ ಆಡುತ್ತಾಳೆ. ಆದರೆ ಕೊನೆಗೆ ಆಕೆಗೆ ಬಹಳ ಕಿರಿ ಕಿರಿ ಕೂಡ ಆಗುತ್ತದೆ. ಇನ್ನೂ ಈಗಾಗಲೇ ಬಂಗಾರಮ್ಮ ಹಾಗೂ ಸಿಂಗಾರಮ್ಮ ಇಬ್ಬರು ಕೂಡ ಅವಳಿ ಜವಳಿ ಮಕ್ಕಳು ಎನ್ನುವ ವಿಚಾರ ಮಾದೇ ಗೌಡರಿಗೆ ಹಾಗೆಯೇ ಪುಟ್ಟಕ್ಕ ನಿಗೆ ತಿಳಿದಿರುತ್ತದೆ.

ಆದರೆ ಸಿಂಗಾರಮ್ಮ ನಲ್ಲಿ ಕೂಡ ಬಂಗಾರಮ್ಮ ನಲ್ಲಿ ಇರುವ ಒಳ್ಳೆಯತನ ಇರಬಹುದು ಎನ್ನುವ ವಿಚಾರ ಆಕೆಯ ತಲೆಗೆ ಹೊಳೆಯುತ್ತದೆ. ಆದರೆ ಸಿಂಗಾರಮ್ಮ ಬಹಳ ಕೆಟ್ಟವಳು. ತನ್ನ ಇಷ್ಟಕ್ಕೆ ಅಡ್ಡಿ ಬಂದವರನ್ನು ಸಿಂಗಾರಮ್ಮ ಮಾತ್ರ ಖಂಡಿತವಾಗಿಯೂ ಬಿಡುವುದಿಲ್ಲ. ಅದು ಸ್ವಂತ ತಂಗಿ ಆಗಿದ್ದರು ಸರಿ ಅಥವಾ ಅಕ್ಕ ಆಗಿದ್ದರು ಸರಿ . ಇನ್ನೂ ಸಿಂಗಾರಮ್ಮ, ಬಂಗಾರಮ್ಮ ಅವರ ಕುಟುಂಬದವರ ಜೊತೆಗೆ ಮೆತ್ತಗೆ ಹೋಗುತ್ತಾಳೆ.

kannada serial puttakkana makkalu written 12th july

ಬಂಗಾರಮ್ಮನ ಮನೆ ನೋಡಿಯೇ ಬಹಳ ಖುಷಿ ಪಡುತ್ತಾಳೆ ಸ್ನೇಹಾ. ಸ್ನೇಹಾಗೆ ಬಂಗಾರಮ್ಮ ಎಂದರೆ ಬಹಳ ಪ್ರೀತಿ ಹಾಗೆಯೇ ಸಿಂಗಾರಮ್ಮ ನನ್ನ ಅತ್ತೆ ಎಂದೇ ಕರೆಯುತ್ತಿದ್ದಳು. ಪಾಪ ಆಕೆಗೆ ತಿಳಿದಿಲ್ಲ ನಮ್ಮ ಜೊತೆ ಇರುವವಳು ಬಂಗಾರಮ್ಮ ಅಲ್ಲ ಸಿಂಗಾರಮ್ಮ ಎಂದು. ಹೀಗೆ ಅದಲು ಬದಲು ಆಟವನ್ನು ಸಿಂಗಾರ ಮ್ಮ ಆಡುತ್ತಲೇ ಇರುತ್ತಾಳೆ. ಬಂಗಾರಮ್ಮ ಇದೀಗ ಕತ್ತಲೆ ಕೊನೆಯಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನೂ ಸಿಂಗಾರಮ್ಮ ಬಂಗಾರಮ್ಮನ ಮನೆಗೆ ಎಂಟ್ರಿ ಆಗುತ್ತಲೇ ಎಡಗಾಲು ಇಟ್ಟು ಪ್ರವೇಶ ಮಾಡುತ್ತಾಳೆ.

ಬಂಗಾರಮ್ಮನ ಮನೆಗೆ ಆಗಮಿಸಿದ ಸಿಂಗಾರಮ್ಮ

ಇನ್ನೂ ರಾಜಾ ರೋಷವಾಗಿ ಬಂಗಾರಮ್ಮ ನ ಮನೆಗೆ ಸಿಂಗಾರಮ್ಮ ಬರುತ್ತಾಳೆ . ಸಿಂಗಾರಮ್ಮ ನನ್ನು ಬಂಗಾರಮ್ಮ ಎಂದು ತಿಳಿದುಕೊಂಡ ಪುಟ್ಟಕ್ಕ ಅಮ್ಮಾವರೇ ನಿಮಗೊಂದು ಖುಷಿಯ ಸಂಗತಿ ಎಂದು ಆಕೆಯ ಬಳಿಗೆ ಓಡೋಡಿ ಬರುತ್ತಾಳೆ . ಆಕೆಯನ್ನು ಬಿಗಿದಪ್ಪಿ ಅಮ್ಮಾವರೇ ನೀವು ಅಜ್ಜಿ ಆಗಿದ್ದೀರಿ ಈ ಮನೆಗೆ ಮಹಾ ಲಕ್ಷ್ಮೀ ಕಾಲಿಟ್ಟಿದ್ದಾರೆ ಎಂದು ಹೇಳಿದಾಗ ಕೋಪಗೊಂಡ ಸಿಂಗಾರಮ್ಮ ಪುಟ್ಟಕ್ಕನನ್ನು ಜೋರಾಗಿಯೇ ತಳ್ಳುತ್ತಾಳೆ.

kannada serial puttakkana makkalu written 12th july

ಶಾಕ್ ನಲ್ಲಿರುವ ಪುಟ್ಟಕ್ಕ

ಹಾಗೆಯೇ ಕೊಂಚ ಏಯ್ ಎಷ್ಟು ಧೈರ್ಯ ನನ್ನ ಮೈ ಮುಟ್ಟಲು ಹಾ, ನಾನು ಬಂಗಾರಮ್ಮ ಅಲ್ಲ ಸಿಂಗಾರಮ್ಮ ಎಂದು ಜೋರಾಗಿ ಹೇಳುತ್ತಾಳೆ ಇದನ್ನು ಕೇಳಿದ ಪುಟ್ಟಕ್ಕ ಗೆ ಶಾಕ್ ಆಗುತ್ತದೆ. ನಾನು ಸಿಂಗಾರಮ್ಮ ಎಂದಾಗ ಇದೇನಪ್ಪಾ ಅತ್ತೆ ಮಾತನಾಡುವ ವರಸೆ ಬದಲಾಗಿದೆ ಎಂದು ಮನದಲ್ಲಿ ಅಂದುಕೊಂಡರೆ ಕಂಠಿ ಮಾತ್ರ ಅವ್ವನಿಗೆ ಏನಾಗಿದೆ ಎಂದು ಶಾಕ್ ನಲ್ಲಿ ಕಂಠಿ ಇರುತ್ತಾನೆ.

ಸಿಂಗಾರಮ್ಮ ಕೈಯಲ್ಲಿ ಗನ್

ಇನ್ನೂ ಸಿಂಗಾರಮ್ಮ ಕೈಯಲ್ಲಿ ಹಿಡಿದುಕೊಂಡು ಪುಟ್ಟಕ್ಕನತ್ತ ಗುರಿ ಇಡುತ್ತಾಳೆ. ಏನು ನೀನು ನನ್ನನ್ನು ಆಗಾಗ ಅಮ್ಮಾವರೇ ಅಮ್ಮಾವರೇ ಎಂದು ಕರೆಯುತ್ತಿದ್ದಿಯಾ ಯಾಕೆ ಮೊದಲು ನಿನ್ನನ್ನೇ ಶೂಟ್ ಮಾಡುತ್ತೇನೆ ಎಂದು ಹೇಳಿದಾಗ ಎಲ್ಲರಿಗೂ ಗಾಬರಿ ಆಗುತ್ತದೆ. ಹಾಗೆಯೇ ಸಿಂಗಾರಮ್ಮ ಬಂಗಾರಮ್ಮ ನನ್ನು ಕಿಡ್ನಾಪ್ ಮಾಡಿ ಎಲ್ಲಿ ಇಟ್ಟಿದ್ದಾಳೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X