Puttakkana Makkalu ; ಕಾಳಿ ಸಹನಾ ಸ್ನೇಹಕ್ಕೆ ಮಸಿ ಬಳಿದ ರಾಜಿ, ಮಗಳಿಗೋಸ್ಕರ ಉಗ್ರ ರೂಪ ತಾಳಿದ ಪುಟ್ಟಕ್ಕ.!

By ಪೂರ್ವ

ಸಹನಾ ಚಿಕ್ಕ ವಯಸ್ಸಿನಿಂದಲೂ ಬಹಳಷ್ಟು ಕಷ್ಟಪಟ್ಟು ಬೆಳೆದ ಹುಡುಗಿ. ಆಕೆಗೆ ತನ್ನ ತಾಯಿ ಅಂದರೆ ಪಂಚ ಪ್ರಾಣ. ಪುಟ್ಟಕ್ಕನಿಗಾಗಿ ಸಹನಾ ಎನು ಮಾಡಲು ರೆಡಿ ಇರುತ್ತಾಳೆ. ತನ್ನ ತಂಗಿಯರ ಖುಷಿಗಾಗಿ ಸಹನಾ ಶಾಲೆಗೆ ಹೋಗದೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುತ್ತಿರುತ್ತಾಳೆ.

ಸಹನಾ ಮುರಳಿಯನ್ನು ಪ್ರೀತಿಸಿ ಮದುವೆಯಾಗಿದ್ದಳು ಆದರೆ ಮುರಳಿ ಸಾರಾಳನ ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಸಹನಾಗೆ ಮುರಳಿ ಜೊತೆ ಬದುಕುವುದೇ ತಪ್ಪು ಎಂದು ಅನ್ನಿಸಿಬಿಡುತ್ತದೆ. ಆದಕಾರಣ ಅವರಿಬ್ಬರಿಗೂ ವಿಚ್ಛೇದನ ನಡೆದು ಹೋಗಿದೆ. ಮುರಳಿ ಆತನದ್ದೆ ಬೇರೆಯ ಸಂಸಾರವನ್ನು ಕಟ್ಟಿಕೊಂಡಿದ್ದಾನೆ ಆದರೆ ಇದೀಗ ಸಹನಾಗೆ ಬಹಳ ದೊಡ್ಡ ಸವಾಲೊಂದು ಎದುರಾಗಿದೆ.

kannada serial puttakkana makkalu written 22th january

ತಾಣಗಳನ್ನು ಕಾಳಿ ಚಿಕ್ಕ ವಯಸ್ಸಿನಿಂದಲೂ ಬಹಳಷ್ಟು ಪ್ರೀತಿ ಮಾಡಿಲ್ಲ ಯಾವುದೇ ತೊಂದರೆಯಾಗದ ಹಾಗೆ ಕಾಳಿ ನೋಡಿಕೊಳ್ಳುತ್ತಿದ್ದ. ಕಾಳಿ ಹಾಗೂ ಸಹನ ಸ್ನೇಹಕ್ಕೆ ದೊಡ್ಡ ಕಳಂಕವನ್ನು ತರಲು ಪ್ರಯತ್ನಿಸುತ್ತಿದ್ದಾರೆ ರಾಜಿ ಹಾಗೂ ಚಂದ್ರವಿನ ತಾಯಿ ನಂಜಮ್ಮ ನಂಜಮ್ಮ ಗೆ ಸಹನಾಳನ್ನ ಕಂಡರೆ ಅಷ್ಟಕಷ್ಟೇರಾಜಿ ಜೊತೆ ಸೇರಿದ ನಂಜಮ್ಮ ಪುಟ್ಟಕ್ಕನ ಎದುರಾಳಿಯಾಗಿ ನಿಲ್ಲುತ್ತಾಳೆ. ರಾಜಿ ಏನೇ ಹೇಳಿದರೂ ಕೂಡ ಪುಟ್ಟಕ್ಕ ತಲೆಕೆಡಿಸಿಕೊಳ್ಳುವುದಿಲ್ಲ ನನ್ನ ಮಗಳು ಹೇಗೆ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ ಬೇರೆಯವರು ನನ್ನ ಮಗಳ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ ಎಂದು ಪುಟ್ಟಕ್ಕ ಆಗಾಗ ಹೇಳುತ್ತಿರುತ್ತಾರೆ

ಆದರೆ ನಂಜಮ್ಮನ ಗುರಿ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳ ಜೀವನವನ್ನು ಹಾಳು ಮಾಡಬೇಕು ಹಾಗೆಯೇ ಪುಟ್ಟಕ್ಕ ಊರಿನಲ್ಲಿ ತಲೆ ಎತ್ತಿ ಬದುಕಬಾರದು ಎನ್ನುವುದು ನಂಜಮ್ಮನ ಹಾಗೂ ರಾಜಿಯ ಸಂಚು. ಸಹನಾ ಅದೆಷ್ಟೇ ಬಾರಿ ಕಾಳಿ ನನ್ನ ಸ್ನೇಹಿತ ಎಂದು ಹೇಳಿದರು ಯಾರು ಕೂಡ ಅದನ್ನು ನಂಬಲು ತಯಾರಿರುವುದಿಲ್ಲ ಯಾಕೆಂದರೆ ಎದುರಾಗಿ ದೊಡ್ಡ ಸಾಕ್ಷಿ ಸಿಕ್ಕಿದೆ ಬೆಂಗಳೂರಿನಲ್ಲಿ ಇರಬೇಕಾದರೆ ಸಹ ನನಗೆ ಸಹಾಯ ಮಾಡಿದ್ದ ಕಾಳಿಯ ವಿಡಿಯೋವೊಂದು ಒಂದು ಜನರ ಕೈ ಸೇರಿದೆ. ಲಾಡ್ಜ್ ನಲ್ಲಿ ಒಂದು ರೂಮ್ ಮಾಡಿ ಸಹನಗೆ ಸಹಾಯ ಮಾಡಿದ್ದ ಕಾಳಿ.

ಅಕ್ಕನ ಸಂಚಿನ ಬಗ್ಗೆ ಕೋಪಗೊಂಡ ಕಾಳಿ

ಕಾಳಿಯ ಮೇಲೆ ಸಹ ನನಗೆ ಬಹಳ ದೊಡ್ಡ ವಿಶ್ವಾಸ ಆತನ ನಂಬಿ ಸಾರ ಅಲ್ಲಿಯೇ ನಿದ್ದೆಗೆ ಜಾರಿದ್ದಳು. ಇದನ್ನು ನೋಡಿದ ಹಳ್ಳಿಯ ಜನರು ಕಾಳಿ ಹಾಗೂ ಸಹನ ಸಂಬಂಧದ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಲು ಶುರು ಮಾಡುತ್ತಾರೆ ರಾಜಿಗೆ ಅದೇ ಬೇಕಾಗಿತ್ತು ಆದರೆ ಪುಟ್ಟಕ್ಕ ಬಹಳ ಉಗ್ರರು ತಾಳಿರುತ್ತಾಳೆ. ಪುಟ್ಟಕಾಗೆ ತನ್ನ ಮಗಳು ಹೇಗೆ ಏನು ಗೆದ್ದ ಎನ್ನುವುದು ಚೆನ್ನಾಗಿ ತಿಳಿದಿತ್ತು. ಆದ ಕಾರಣ ರಾಜಿಯ ವಿರುದ್ಧ ಬಹಳ ಕೋಪದಿಂದ ಮಾತನಾಡುತ್ತಾಳೆ ಪುಟ್ಟಕ್ಕ. ಹಾಗೆಯೇ ತನ್ನ ಮಗಳ ಜೀವನ ಯಾರಿಂದಲೂ ಹಾಳು ಮಾಡಲು ಬಿಡುವುದಿಲ್ಲ ಎಂದು ಕಟುವಾಗಿ ಹೇಳುತ್ತಾಳೆ. ಸದ್ಯ ಹಳ್ಳಿ ಜನರ ಮುಂದೆ ಮರ್ಯಾದೆ ತೆಗೆದ ರಾಜಿ ಗೆ ತಕ್ಕ ಉತ್ತರ ಪುಟ್ಟಕ್ಕ ಕೊಟ್ಟಿದ್ದು ರಾಜೀ ಬೇಕೆಂದೇ ಪಂಚಾಯತಿ ಕರೆಯಿಸಿ ಎಲ್ಲರೆದುರು ಸಹನಾ ಕಾಳಿ ನಡುವೆ ಸಂಬಂಧ ಕಲ್ಪಿಸಿದ ಹಿನ್ನೆಲೆ ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X