Puttakkana Makkalu ;ಮುರಳಿ ಕೈಹಿಡಿಯಲು ಸಜ್ಜಾದ ವಿನುತಾ,ಸಹನಾ ಬದುಕಿರುವ ವಿಚಾರ ಮುರಳಿಗೆ ತಿಳಿದೇ ಬಿಡ್ತಾ?
ಸಹನಾ ಬದುಕಿರುವ ವಿಚಾರ ಕಾಳಿಗೆ ಮಾತ್ರ ತಿಳಿದಿರುತ್ತದೆ. ಆದರೆ ಕಾಳಿ ಅದನ್ನ ಯಾರ ಬಳಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿರುತ್ತಾನೆ.ಆತನಿಗೆ ಬಹಳ ಬೇಸರ ಸಹನಾ ಗಂಡ ಬೇರೆ ಮದುವೆಯಾಗುತ್ತಿದ್ದರು ಕೂಡ ಅದನ್ನು ತಪ್ಪಿಸಲು ಆತನ ಕೈಯಿಂದ ಆಗುತ್ತಿಲ್ಲ ಒಂದೇ ಒಂದು ಮಾತು ಇದೀಗ ಕಾಳಿಯ ಬಾಯಿ ಮುಚ್ಚಿಸಿ ಬಿಟ್ಟಿದೆ ಇನ್ನು ವಿನುತ ಸಹನಾ ಬಗ್ಗೆ ಅಷ್ಟು ತಿಳಿದುಕೊಳ್ಳದೆ ಹಾಗೆ ಸಹನಾ ಎಂದು ತಿಳಿಯದೆ ಆಕೆಯ ಜೊತೆ ಮದುವೆಗೆ ಫುಡ್ ಕ್ಯಾಟರಿಂಗ್ ವ್ಯವಸ್ಥೆಯನ್ನು ಕೂಡ ಮಾಡಿಸಿಕೊಂಡಿರುತ್ತಾಳೆ
ಸಹನಾ ಮುರಳಿಯ ಮದುವೆಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡಿರುತ್ತಾಳೆ. ಆದರೆ ಇದ್ಯಾವುದು ತಿಳಿದಿರುವುದಿಲ್ಲ. ಮುರಳಿ ಪುಟ್ಟಕ್ಕನ ಮಾತಿಗೆ ಬೆಲೆಕೊಟ್ಟು ಇದೀಗ ವಿನೂತನ ಕೈಹಿಡಿಯಲು ಮುಂದಾಗಿದ್ದಾನೆ ಆದರೆ ನನ್ನನ್ನು ನಂಬಿದವರು ಚೆನ್ನಾಗಿರಲಿ ತಿನ್ನುವ ಕಾರಣಕ್ಕೆ ವಿನುತಾಳನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ ಬಿಡುತ್ತಾನೆ ಬಹಳ ಖುಷಿ ಮುಂಚಿನಿಂದಲೂ ಕೂಡ ಮುರಳಿ ಎಂದರೆ ವಿನುತಾಗೆ ಬಹಳ ಪ್ರೀತಿ ಆದರೆ ಇದೀಗ ಮುರಳಿಯ ಕೈ ಹಿಡಿಯುತ್ತೇನೆ ಎನ್ನುವ ಖುಷಿ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿದೆ.

ಇನ್ನು ಬಹಳ ಖುಷಿಯಿಂದ ಮುರಳಿಯ ಜೊತೆ ಸಂಸಾರ ಮಾಡಿಕೊಂಡು ಹೋಗಬಹುದು ಎಂದು ಖುಷಿಯಲ್ಲಿ ಇರುತ್ತಾಳೆ ಇನ್ನೂ ಸ್ನೇಹ ಡಿಸಿ ಆಗುವುದಕ್ಕೆ ಸಿಂಗಾರಮ್ಮ ಅಡ್ಡಗಾಡುತ್ತಾಳೆ ಸಿಂಗಾರಮ್ಮಗೆ ಬಂಗಾರಮ್ಮನ ಜೀವನವನ್ನು ಹಾಗೆ ಆಕೆಯ ಸಂಸಾರವನ್ನು ನಾಶ ಮಾಡಬೇಕು ಎನ್ನುವ ಮನೋಭಾವ ಆಕೆಯಲ್ಲಿರುತ್ತದೆ. ಈ ವಿಚಾರ ಕಂಠಿಗೆ ಅದು ಹೇಗೆ ತಿಳಿದುಬಿಡುತ್ತದೆ ಆದರೆ ಮಿಸ್ ವಿರುದ್ಧ ಯಾರು ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದು ಮಾತ್ರ ಆತನಿಗೆ ತಿಳಿಯುವುದಿಲ್ಲ
ಸ್ನೇಹಾ ಡಿಸಿ ಆಗದೆ ಇರಲು ಷಡ್ಯಂತ್ರ ಹೂಡಿದ ಸಿಂಗಾರಮ್ಮ
ಹೇಗಾದರೂ ಮಾಡಿ ಸ್ನೇಹ ಅವರನ್ನು ಈ ಊರಿನ ಡಿಸಿಯನ್ನಾಗಿ ಮಾಡಲೇಬೇಕು ಎಂದು ಕಂಠಿ ಯೋಚನೆ ಮಾಡಿರುತ್ತಾನೆ. ಇನ್ನು ಮುರುಳಿ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ ಹಾಗೆಯೇ ದೇವಾಲಯಕ್ಕೆ ಎಲ್ಲರೂ ಕೂಡ ಹೋಗುತ್ತಾರೆ ದೇವಾಲಯದಲ್ಲಿ ಸರಳವಾಗಿ ಮುರಳಿಯನ್ನು ಮದುವೆಯಾಗಲು ಸಿದ್ಧತೆಯನ್ನು ಮಾಡಿಕೊಂಡಿರುತ್ತಾಳೆ ವಿನುತ. ಹಾಗೆಯೇ ಊರಿನ ಜನಗಳನ್ನು ಕೂಡ ಈ ಮದುವೆಗೆ ಕರೆದಿರುತ್ತಾಳೆ. ಈ ಮದುವೆಗೆ ಊಟದ ವ್ಯವಸ್ಥೆಯನ್ನು ಸಹನಾ ಒಪ್ಪಿಕೊಂಡಿರುತ್ತಾರೆ ಅದೇ ಪ್ರಕಾರ ದೇವಾಲಯಕ್ಕೆ ಸಹನಾ ಬರುತ್ತಾಳೆ.

ಸಹನಾ ಬದುಕಿರುವ ವಿಚಾರ ಕಾಳಿ ಹೇಳುತ್ತಾನ?
ಇನ್ನು ಕಾಳಿ ಸಹನ ಬದುಕಿರುವ ವಿಚಾರ ಹೇಳಲು ಬೇಕು ಎಂದು ನಿರ್ಧಾರ ಮಾಡಿಕೊಂಡು ಇರುತ್ತಾನೆ ಹಾಗೆಯೇ ವಿಚಾರವನ್ನು ಹೇಳಲಾಗದೆ ಕುಡಿದು ತೂರಾಡುತ್ತಿರುತ್ತಾನೆ. ಕ್ಯಾಟರಿಂಗ್ ಸರ್ವಿಸ್ ಅನ್ನು ಇನ್ನೇನು ದೇವಾಲಯಕ್ಕೆ ತರಬೇಕು ಸಹನಾ ಎನ್ನುವಷ್ಟರಲ್ಲಿ ಕಂಠಿ ಅಲ್ಲಿ ಎದುರಲ್ಲೇ ನಿಂತಿರುತ್ತಾನೆ. ಪಾತ್ರೆಗಳನ್ನ ಕೆಳಗಿಳಿಸುವ ವೇಳೆ ಕಂಠಿ ಸಹನಾಳನ್ನು ನೋಡುತ್ತಾನೆ ಆದರೆ ಅದು ಸಹನಾನೇನಾ ಎನ್ನುವುದು ತಿಳಿಯಬೇಕಷ್ಟೇ
ಮೇಷ್ಟ್ರ ಜೊತೆ ವಿನುತ ಮದುವೆ ಮಾಡಿಸಿ ಬಿಡುತ್ತಾಳ ಪುಟ್ಟಕ್ಕ?
ಪುಟ್ಟಕ್ಕ ಗೆ ತನ್ನ ಮಗಳು ಇಂದಲ್ಲ ನಾಳೆ ನನ್ನ ಮಗಳು ಬಂದೇ ಬರುತ್ತಾಳೆ ಎನ್ನುವ ಆಸೆ ಇತ್ತು. ಆದರೆ ಆಸೆ ಇಲ್ಲ ಹುಸಿಯಾಗಿದೆ. ನನ್ನ ಮಗಳಿಂದ ಮೇಷ್ಟ್ರು ಲೈಫು ಹಾಳಾಗುವುದು ಬೇಡ ಎಂದು ಪುಟ್ಟಕ್ಕ ವಿನುತಾ ಜೊತೆ ಮೇಷ್ಟ್ರು ಮದುವೆ ಮಾಡಲು ನಿರ್ಧಾರ ಮಾಡಿದ್ದಾಳೆ


Click it and Unblock the Notifications











