Puttakkana Makkalu: ಕಂಠಿ ಮಾತು ಕೇಳಿ ಪುಟ್ಟಕ್ಕ ಶಾಕ್; ಸ್ನೇಹಾ ಬಳಿ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ ಪುಟ್ಟಕ್ಕ

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸ್ನೇಹಾ ಗೆ ಮಾತ್ರ ಆಕೆಯ ತಂದೆ ಗೋಪಾಲ ಮನೆಯ ಬಳಿ ಬಂದಿದ್ದು ಅಷ್ಟಾಗಿ ಇಷ್ಟ ಆಗುವುದಿಲ್ಲ . ಗೋಪಾಲ ಅದು ಬೇರೆ ಕೂಡಿದ ಮತ್ತಿನಲ್ಲಿ ಮನೆಗೆ ಬಂದಿರುವುದು ಸ್ನೇಹಾ ಸ್ವಲ್ಪವೂ ಇಷ್ಟ ಆಗುವುದು ಇಲ್ಲ ಅದಕ್ಕಾಗಿ ಸ್ನೇಹಾ ಕಂಠಿ ಗೆ ಕ್ಲಾಸ್ ತೆಗೆದುಕೊಂಡು ಇರುತ್ತಾಳೆ

ಆ ಗೋಪಾಲ ನಮ್ಮ ಮನೆಯ ಮುಂದೆ ಬಂದಾಗಲೇ ನಾವಷ್ಟು ಉರಿದು ಬೀಳುತ್ತಾರೆ ಇದ್ದೆವು ಆದರೆ ಇದೀಗ ನಿಮ್ಮ ಮನೆಗೆ ಬಂದಿದ್ದಾನೆ ಅದು ಬೇರೆ ಕುಡಿದು.. ಆತನನ್ನು ನನ್ನ ತಂದೆ ಎಂದು ಹೇಳುವುದಕ್ಕೆ ನನಗೆ ಹೇಸಿಗೆ ಆಗುತ್ತಿದೆ ಎಂದು ಹೇಳುತ್ತಾಳೆ

Kannada serial Puttakkana Makkalu written update on 11th August

ಆ ಬಳಿಕ ಕಂಠಿ ಮುಖ ನೋಡಿ ಎರಡು ಸರಿ ಹೋಗಿದೆ ಆತ್ತ ಕಡೆ ಆ ಗೋಪಾಲನನ್ನು ತಂದೆ ಎಂದೇ ಒಪ್ಪಿಕೊಂಡಿಲ್ಲ ಇನ್ನೂ ನಿಮ್ಮನ್ನು ನನ್ನ ಗಂಡ ಎಂದು ಒಪ್ಪಿಕೊಂಡು ಇಲ್ಲ ಎಂದಾಗ ಕಂಠಿ ಗೆ ಬಹಳ ನೋವು ಆಗುತ್ತದೆ. ಅಮ್ಮ ಮತ್ತು ಸ್ನೇಹಾ ನ ಕೈ ಗೆ ಸಿಕ್ಕಿ ಎನು ಮಾಡಬೇಕು ತಿಳಿಯದೇ ಕಂಠಿ ಬಹಳ ಬೇಸರ ಮಾಡಿಕೊಂಡು ಇದ್ದಾನೆ.

ಇನ್ನೂ ಹೇಗಾದರೂ ಮಾಡಿ ಸ್ನೇಹಾ ಮನಸ್ಸನ್ನು ಗೆಲ್ಲಲೇ ಬೇಕು ಎಂಬುವುದಕ್ಕೆ ಸಹಾಯ ಕೇಳಲು ಕಂಠಿ ತನ್ನ ಅತ್ತೆ ಮನೆಗೆ ಹೋಗುತ್ತಾನೆ ಪುಟ್ಟಕ್ಕನ ಮನೆ ಇದೀಗ ಬಿಕೋ ಎಂದು ಅನ್ನಿಸುತ್ತಿದೆ. ಮಕ್ಕಳನ್ನು ಮದುವೆ ಮಾಡಿಕೊಟ್ಟು ಇದೀಗ ಬಹಳ ನೋವು ಅನುಭವಿಸುತ್ತಾ ಇರುತ್ತಾಳೆ. ಪುಟ್ಟಕ್ಕನನ್ನೂ ಒಂಟಿತನ ಕಾಡುತ್ತಾ ಇರುತ್ತದೆ. ಇನ್ನೂ ಕಂಠಿ ಪುಟ್ಟಕ್ಕನ ಮೆಸ್ ಗೆ ಬರುತ್ತಾನೆ.

ಕಂಠಿಯನ್ನು ನೋಡಿದ ಪುಟ್ಟಕ್ಕ ಅಳಿಯಂದಿರು ಎಂದು ಬಹಳ ಒಳ್ಳೆಯ ಮಾತುಗಳನ್ನು ಆಡಿ ಊಟಕ್ಕೆ ಬಡಿಸುತ್ತಾರೆ ಆ ಬಳಿಕ ಕಂಠಿ ಸ್ನೇಹಾ ಮನಸ್ಸನ್ನು ಹೇಗೆ ಗೆyಲ್ಲುವುದು ಎಂಬುವುದೇ ದೊಡ್ಡ ಯೋಚನೆ ಆಗಿದೆ ಎಂದು ತನ್ನ ಮನದಲ್ಲಿ ಇರುವ ದುಘುಡವನ್ನು ಯೋಚನೆಯನ್ನು ಹೊರ ಹಾಕುತ್ತಾನೆ. ಅದಕ್ಕೆ ಪುಟ್ಟಕ್ಕ ಕೆಲವೊಂದು ಐಡಿಯವನ್ನು ಕೊಡುತ್ತಾಳೆ.

ಆ ಬಳಿಕ ಪುಸ್ತಕಗಳನ್ನೂ ಓದಿ ಹೆಚ್ಚಾಗಿ ಎಂದು ಹೇಳಿದಾಗ ಪುಟ್ಟಕ್ಕನ ಬಳಿ ನಾನು ಶಾಲೆಗೆ ಹೋಗೆ ಇಲ್ಲ ಎನ್ನುವ ನಿಜ ವಿಚಾರವನ್ನು ಹೇಳಿದಾಗ ಪುಟ್ಟಕ್ಕ ಶಾಕ್ ಆಗುತ್ತಾಳೆ. ಆಕೆಗೆ ಎನು ಮಾಡುವುದು ಎಂದು ತಿಳಿಯದೇ ಕಂಗಾಲಾಗುತ್ತಾಳೆ. ಈ ವಿಚಾರ ಸ್ನೇಹಾ ಗೆ ಗೊತ್ತಾದರೆ ಹುಟ್ಟಡಗಿಸುತ್ತಾಳೆ. ಪುಟ್ಟಕ್ಕ ಮಾತ್ರ ಕಂಠಿಯನ್ನೂ ಎಳೆದುಕೊಂಡು ಹೋಗಿ ಕೂಗಾಡುತ್ತಾ ಇರುತ್ತಾಳೆ. ಸ್ನೇಹಾ ಗೆ ಎಲ್ಲಾ ವಿಚಾರ ಹೇಳಿ. ಒಂದು ಒಳ್ಳೆಯ ಕೆಲಸಕ್ಕೆ ಸೇರಿ ಆಗ ಆಕೆಯ ಕೋಪ ಕಡಿಮೆ ಆಗುತ್ತದೆ ಎಂದು ಹೇಳಿ ಪುಟ್ಟಕ್ಕ ಅಲ್ಲಿಂದ ಹೋಗುತ್ತಾರೆ.

ಇನ್ನೂ ಕಂಠಿ ಗೋಪಾಲ ನ ಕೈಯಿಂದ ಹಣ ತೆಗೆದುಕೊಂಡು ಇರುವುದನ್ನು ರಾಜೀ ಮುಂದೆ ಆತನ ತಮ್ಮ ಕಾಳೀ ಹೇಳಿ ಜೋರಾಗಿ ನಗುತ್ತಾ ಇರುತ್ತಾನೆ. ಅದಕ್ಕೆ ರಾಜೀ ಮಾತ್ರ ಗೋಪಾಲನ ಮೇಲೆ ಮುನಿಸಿಕೊಂಡು ಇದ್ದಾಳೆ... ಇನ್ನೂ ಮುರಳಿ ತನ್ನ ತಾಯಿಯ ಬಳಿ ಪ್ರಸ್ತ ಕ್ಕಾಗಿ ದಿನ ಯಾವಾಗ ಚೆನ್ನಾಗಿ ಇದೆ ಎಂದು ಜ್ಯೋತಿಷ್ಯ ರ ಬಳಿ ಕೇಳಿ ಎಂದೆಲ್ಲ ಹೇಳುತ್ತಾನೇ . ಇದನ್ನು ಕೇಳಿದ ಆತನ ತಾಯಿ ಮಾತ್ರ ಎನು ಹೇಳಬೇಕು ಎಂದು ತೋಚದೇ ಮಾತನಾಡಲು ಆಗದೆ ಅಲ್ಲಿಂದ ಹೋಗುತ್ತಾಳೆ..

More from Filmibeat

English summary
Kannada serial puttakkana makkalu written updated on 11th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X