Puttakkana Makkalu: ಬಂಗಾರಮ್ಮ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದ ಸ್ನೇಹಾ ಮಾತಿಗೆ ನಡುಗಿದ ಪುಟ್ಟಕ್ಕ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಬಂಗಾರಮ್ಮ ಪುಟ್ಟಕ್ಕನ ಮನೆ ಮುಂದೆ ಗಲಾಟೆ ಮಾಡುತ್ತಾ ಇರುತ್ತಾಳೆ. ಇನ್ನು ಪುಟ್ಟಕ್ಕ ಸ್ನೇಹಾ ಬಳಿ ಬಂದು ಕಂಠಿನ ಜೈಲಿನಿಂದ ಬಿಡಿಸು ಎಂದು ಕೇಳುತ್ತಾ ಇರುತ್ತಾಳೆ. ಆಗ ಸ್ನೇಹಾ ಮಾತ್ರ ಯಾವತ್ತೂ ನನ್ನ ಅಮ್ಮ ಬೇರೆಯವರ ಮುಂದೆ ತಲೆ ತಗ್ಗಿಸಬಾರದು ಹಾಗೆ ಏನಾದರು ಆದರೆ ನಾನು ಬದುಕಿದ್ದು ಸತ್ತ ಹಾಗೆ ಎಂದು ಹೇಳಿದಾಗ ಪುಟ್ಟಕ್ಕ ಮಾತ್ರ ಸರಿ ನಿನಗೆ ಎನು ಅನ್ನಿಸುತ್ತದೆ ಹಾಗೆ ಮಾಡು ಎಂದು ಹೇಳುತ್ತಾಳೆ.
ಇನ್ನು ಇಷ್ಟೆಲ್ಲ ಮಾತನಾಡುತ್ತಾ ಇರುವಾಗ ಬಂಗಾರಮ್ಮ ಒಬ್ಬ ದಾಂಡಿಗನನ್ನು ಪುಟ್ಟಕ್ಕನ ಮನೆಗೆ ಕಳುಹಿಸುತ್ತಾಳೆ. ಸ್ನೇಹಾಳನ್ನು ಎಳೆದು ತರಲು ಹೇಳಿ ಇರುತ್ತಾಳೆ. ಆ ದಾಂಡಿಗ ಹೇಳದೆ ಕೇಳದೆ ಪುಟ್ಟಕ್ಕನ ಮನೆಗೆ ಎಂಟ್ರಿ ನೀಡುತ್ತಾನೆ. ಇದನ್ನು ನೋಡಿದ ಪುಟ್ಟಕ್ಕ ರೂಮ್ ನೊಳಗೆ ಬರದಂತೆ ತಡೆಯುತ್ತಾಳೆ.

ಇನ್ನೂ ಮನೆಯಿಂದ ಹೊರ ಬಂದ ಪುಟ್ಟಕ್ಕ ಮಾತ್ರ ಒಂದು ಷರತ್ತನ್ನು ಹಾಕುತ್ತಾರೆ. ಬಂಗಾರಮ್ಮಾ ಒಲ್ಲದ ಮನಸಿನಿಂದ ಏನದು ಎಂದು ಕೇಳುತ್ತಾಳೆ ಆಗ ಪುಟ್ಟಕ್ಕ ಕಂಠಿ ಯನ್ನು ಜೈಲಿನಿಂದ ಬಿದಿಸುತ್ತೆಬೇ ಆದರೆ ನನ್ನ ಮಗಳನ್ನು ಸೊಸೆ ಎಂದು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ. ಇದನ್ನು ಕೇಳಿದ ಬಂಗಾರಮ್ಮಾ ಅದ್ಯಾವುದಕ್ಕೂ ಒಪ್ಪಲೇ ಇಲ್ಲ. ಇನ್ನೂ ಜೋರಾಗಿಯೇ ಪುಟ್ಟಕ್ಕನ ಬಳಿ ಮಾತನಾಡುತ್ತಾರೆ
ಪುಟ್ಟಕ್ಕನ ಮಾತಿಗೆ ಭಯ ಪಟ್ಟ ಬಂಗಾರಮ್ಮ
ಆಗ ಪುಟ್ಟಕ್ಕ ಹೇಳುತ್ತಾಳೆ ಹಾಗಾದರೆ ನಾನು ಪಂಚಾಯಿತಿ ಕರೆಯಿಸುತ್ತೇನೆ ಅದರಲ್ಲಿ ಎನು ತೀರ್ಮಾನ ಆಗುತ್ತದ ಆದೆ ಫೈನಲ್ ಎಂದು ಹೇಳುತ್ತಾರೆ. ಆಗ ಬಂಗಾರಮ್ಮಾ ಗೆ ಕೊಂಚ ಭಯ ಆಗುತ್ತದೆ. ಅಲ್ಲಿಗೆ ರಾಜೇಶ್ವರಿ.. ನಂಜಮ್ಮ ಎಲ್ಲರೂ ಬರುತ್ತಾರೆ. ಬಂಗಾರಮ್ಮ ಹೇಳುತ್ತಾರೆ ಎನು ಪುಟ್ಟಕ್ಕ ಹೀಗೆಲ್ಲ ಮಾತನಾಡುತ್ತಾ ಇದ್ದೀಯಾ ಇದು ನೀನೇ ಮಾತನಾಡುತ್ತಾ ಇರುವುದ ಅಥವಾ ಯಾರಾದರೂ ಹೇಳಿ ಕೊಡುತ್ತಾ ಇದ್ದರಾ ಎಂದು ಹೇಳುತ್ತಾಳೆ.
ಆಗ ಪುಟ್ಟಕ್ಕ ಮಾತ್ರ ನನಗೆ ಹಾಗೂ ನನ್ನ ಮಕ್ಕಳಿಗೆ ಯಾರಾದರೂ ಹೇಳಿದ್ದನ್ನು ಯೋಚನೆ ಮಾಡದೆ ಮಾತನಾಡುವುದು ಇಲ್ಲ .ಅದೆಲ್ಲವನ್ನೂ ನಿಮ್ಮ ಮನಸಿನಿಂದ ತೆಗೆದು ಬಿಡಿ ಎಂದು ಹೇಳುತ್ತಾಳೆ ಆಗ ಅಲ್ಲಿಗೆ ಸ್ನೇಹಾ ಬರುತ್ತಾಳೆ ಆಕೆ ಕೂಡ ಬಂಗಾರ ಮ್ಮ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಳ್ಳುತ್ತಾ ಇರುತ್ತಾಳೆ .
ಇನ್ನೂ ಬಂಗಾರ ಮ್ಮ ನ ಬಳಿ ಹೇಳುತ್ತಾಳೆ ನಿಮ್ಮ ಮಗ ಜೈಲು ಸೇರಿದ್ದಾನೆ ಎಂದು ನನ್ನಮ್ಮ ನ ಬಳಿ ಇಷ್ಟೆಲ್ಲ ಹರಡುತ್ತಾ ಇದ್ದೀರಾ.. ಹಾಗಾದರೇ ನೀವು ನನಗೆ ಹಾಗೂ ನನ್ನ ಅಮ್ಮನ ಬಳಿ ಕ್ಷಮೆ ಯಾಚನೆ ಮಾಡಬೇಕು ಎಂದು ಹೇಳಿದಾಗ ಬಂಗಾರ ಮ್ಮ ಪೆಚ್ಚಾಗಿ ನಿಂತರೆ.. ಪುಟ್ಟಕ್ಕ ಮಾತ್ರ ಶಾಕ್ ಆಗುತ್ತಾಳೆ. ಇನ್ನೂ ಕಂಠಿ ಮಾತ್ರ ತಾಂಡವ ಬಳಿ ಮಾತನಾಡುತ್ತಾ ಇರುತ್ತಾರೆ...ನನ್ನನ್ನು ಬಿಡಿಸಿಕೊಂಡು ಹೋಗಲು ಸ್ನೇಹಾ ಬಂದೆ ಬರುತ್ತಾಳೆ..
ಇದನ್ನು ಯಾರಿಂದಲೂ ತಡೆಯಲು ಸಾಧ್ಯ ಇಲ್ಲ ಎಂದಾಗ ಮಾತ್ರ ತಾಂಡವ ಗೆ ಕೊಂಚ ಭಯ ಆಗುತ್ತದೆ ಆತ ಮೆತ್ತಗೆ ಹೊರ ಬಂದು ಸ್ನೇಹಾ ಗೆ ಕರೆ ಮಾಡುತ್ತಾನೆ. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ತೆಗೆದುಕೊಳ್ಳುವುದು ಬೇಡ ಕಂಠಿ ಹಾಗೂ ಬಂಗಾರ ಮ್ಮ ಗೆ ನಾನು ಪಾಠ ಕಲಿಸುತ್ತೇನೆ ಎಂದು ಹೇಳುತ್ತಾರೆ.. ಇನ್ನೂ ತಾಂಡವ ಮಾತನಾಡಿದ ಒಳ ಮರ್ಮ ಬನ್ನು ಅರಿತುಕೊಳ್ಳುತ್ತಾಳ ಸ್ನೇಹಾ ಕಾದು ನೋಡಬೇಕಿದೆ.


Click it and Unblock the Notifications











