Puttakkana Makkalu: ಬಂಗಾರಮ್ಮನ ಮಾತಿಗೆ ಚಂದ್ರು ಕಕ್ಕಾಬಿಕ್ಕಿ; ಚಂದ್ರು ವಸುನ ಒಂದು ಮಾಡ್ತಾಳಾ ಸ್ನೇಹಾ?

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿಬಂದಿದೆ ಇದೀಗ ಮಾದೆ ಗೌಡರು ಖುರ್ಚಿ ಯಿಂದ ಬೀಳುತ್ತಾರೆ ಇದನ್ನು ನೋಡಿದ ಸ್ನೇಹಾ ಏನಾಯಿತು ಎಂದು ಭಯ ಗೊಂಡು ಮಾದೇ ಗೌಡರನ್ನು ಎತ್ತಿ ವೀಲ್ ಚೇರ್ ಮೇಲೆ ಕುಳ್ಳಿರಿಸಿರುತ್ತಾರೆ. ಇನ್ನೂ ಏನಾದರು ತೊಂದರೆ ಆಯಿತಾ ಎಂದೆಲ್ಲ ಕ್ಷೇಮ ಸಮಾಚಾರ ವಿಚಾರಣೆ ಮಾಡುತ್ತಾಳೆ

ಇದನ್ನು ನೋಡಿದ ಕಂಠಿ ತಂದೆ ನನಗೆ ಎನು ಆಗಿಲ್ಲ ಎಂಬಂತೆ ಹೇಳುತ್ತಾನೆ ಹಾಗೆಯೇ ನನ್ನ ಮೇಲೆ ಏನಾದರು ನಿನಗೆ ಕೋಪ ಇದೆಯಾ.. ನೀನು ನನ್ನನ್ನು ಎದ್ದೇಳಿಸಿದ್ದನ್ನು ನೋಡಿ ಖುಷಿ ಆಯಿತು ನನ್ನ ಮೇಲೆ ಕೋಪ ಇಲ್ಲ ಎಂದು ತಿಳಿಯಿತು ಎಂದೆಲ್ಲ ಹೇಳುತ್ತಾನೆ ಇದನ್ನು ಕೇಳಿದ ಸ್ನೇಹಾ ಮಾತ್ರ ನನಗೆ ನಿಮ್ಮ ಮೇಲೆ ಯಾವುದೇ ಕೋಪ ಇಲ್ಲ ಎಂದು ಹೇಳುತ್ತಾಳೆ

kannada-serial-puttakkana-makkalu

ಇದನ್ನು ಕೇಳಿದ ಮಾದೆ ಗೌಡ ಎನು ಮಾತನಾಡದೆ ಇರುತ್ತಾರೆ. ಇನ್ನೂ ಸ್ನೇಹಾ ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ವಸು ಬರುತ್ತಾಳೆ. ವಸು ಬಳಿ ಸ್ನೇಹಾ ಹೇಳುತ್ತಾಳೆ. ಮಾವಯ್ಯ ವೀಲ್ ಚೇರ್ ನಿಂದಾ ಬಿದ್ದು ಹೋದರು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಿ ಎಂದು ಹೇಳಿದಾಗ ವಸು ಗೆ ಭಯ ಆಗುತ್ತದೆ ವಸು ತಂದೆಯ ಬಳಿ ಬಂದು ಏನಾದರು ಆಯಿತಾ ಎಂದೆಲ್ಲ ಕೇಳಿದಾಗ ಮಾದೆ ಗೌಡ ಹೇಳುತ್ತಾರೆ ನಾನು ಬೀಳಲಿಲ್ಲ ಬಿದ್ದ ಹಾಗೆ ಆಕ್ಟ್ ಮಾಡಿದೆ .. ನನ್ನ ಮಗ ಹಾಗೂ ಸೊಸೆಯನ್ನು ಹೇಗಾದರೂ ಮಾಡಿ ಒಂದು ಮಾಡಬೇಕು ಹೇಗೆ ಎಂದು ಗೊತ್ತಾಗುತ್ತಿಲ್ಲ ಎಂದೆಲ್ಲ ಹೇಳುತ್ತ ಇರುತ್ತಾರೆ

ಬಳಿಕ ಸೊಸೆ ಹಣ್ಣು ಮಗನ ಜೊತೆ ಸಂಸಾರ ಮಾಡಲು ಒಪ್ಪಿಸುವುದು ಕಷ್ಟ .. ಆದರೂ ನಾನು ಆ ಕೆಲಸ ಮಾಡಲೇ ಬೇಕು ಕೋಪ ಕರಗಿ ಪ್ರೀತಿ ಉಕ್ಕಿ ಹರಿಯ ಬೇಕು ಎಂದೆಲ್ಲ ಹೇಳಿ ನಗುತ್ತಾನೆ. ಇನ್ನೂ ಸ್ನೇಹಾ ಹೊರಗೆ ಹೋದಾಗ ಅಲ್ಲಿಗೆ ಚಂದ್ರು ಬರುತ್ತಾರೆ.ಚಂದ್ರು ವನ್ನೂ ನೋಡಿದ ಸ್ನೇಹಾ ಅಣ್ಣಯ್ಯ ಎಂದೆಲ್ಲ ಹೇಳಿ ಮನೆಯ ಒಳಗೆ ಕರೆದುಕೊಂಡು ಬರುತ್ತಾಳೆ . ಅಷ್ಟರಲ್ಲಿ ಬಂಗಾರ ಮ್ಮ ಅಲ್ಲಿಗೆ ಬರುತ್ತಾರೆ. ಚಂದ್ರು ತಂಗಿಯಿಂದ ಅದ್ದೂರಿ ಸ್ವಾಗತ ಸಿಕ್ಕಿತು ಅನ್ನಿಸುತ್ತದೆ ಎಂದೆಲ್ಲ ಕೊಂಕಾಗಿ ಮಾತನಾಡುತ್ತಾರೆ ಆದರೂ ಸ್ನೇಹಾ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ .

ಇನ್ನೂ ಚಂದ್ರು ಹಾಗೂ ವಸು ವನ್ನು ಒಂದು ಮಾಡುತ್ತೇನೆ .ಆದರೆ ಅದಕ್ಕೆ ಷರತ್ತು ಇದೆ. ಒಂದೋ ನೀನು ಇಲ್ಲಿಯೇ ಇರಬೇಕು .. ಇಲ್ಲವಾದರೆ ನಂಜಮ್ಮ ನಿಂದಾ ದೂರ ಇದ್ದು ಬೇರೆ ಜೀವನ ನಡೆಸಬೇಕು ಎಂದಾಗ ಚಂದ್ರು ಗೆ ಎನು ಮಾಡಬೇಕು ಎಂದು ತಿಳಿಯದೇ ತೊದಲುತ್ತ ಇರುತ್ತಾನೆ.

ಇದನ್ನು ಕಂಡ ಬಂಗಾರಮ್ಮ ಇವತ್ತೇ ಹೇಳಬೇಕು ಎಂದೇನಿಲ್ಲ.. ಯಾವತ್ತಾದರೂ ಹೇಳಿದರೆ ಓಕೆ.. ಸಮಯ ತೆಗೆದು ಕೋ ಎಂದು ಹೇಳಿ ಕಳುಹಿಸುತ್ತಾಳೆ.ಇತ್ತ ಚಂದ್ರು ಗೆ ಎನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರಗೊಂಡು ಇರುತ್ತಾಳೆ . ಇತ್ತ ಬಂಗರಮ್ಮ ಪುಟ್ಟಕ್ಕ ಹಣ ಕೊಟ್ಟಿದ್ದಾಳೆ ಆದರೆ ಅದರ ಬಡ್ಡಿ ವಸೂಲಿ ಮಾಡುತ್ತಿರುವುದು ರಾಜೇಶ್ವರಿ.. ಇದನ್ನು ತಿಳಿದ ಕಾಳಿ ಅಕ್ಕನಿಗೆ ಬುದ್ದಿ ಮಾತನ್ನು ಹೇಳುತ್ತಾನೆ.

More from Filmibeat

English summary
Kannada serial puttakkana makkalu written updated on 14th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X