Puttakkana Makkalu: ಪುಟ್ಟಕ್ಕ ಮಾಡಿದ ಸಾಲ ತೀರಿಸಲು ಮುಂದಾದ ಕಂಠಿ; ಮಗನ ಮಾತು ಕೇಳಿ ಬಂಗಾರಮ್ಮ ಸ್ತಬ್ಧ
ಪುಟ್ಟಕ್ಕ ನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬಂದಿದೆ ಇದೀಗ ಸ್ನೇಹಾ ಬಂಗಾರಮ್ಮನ ಹಣವನ್ನು ಹೇಗಾದರೂ ಹಿಂದಿರುಗಿಸಿ ಕೊಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.. ಎನು ಮಾಡುವುದು ನನಗೆ ಸರಿಯಾಗಿ ಕೆಲಸ ಕೂಡ ಸಿಗುತ್ತಿಲ್ಲ.. ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಲೇ ಬೇಕು ಎಂದು ಯೋಚನೆ ಬರುತ್ತಿರುವುದು ಸತ್ಯ ಆದರೆ ಬಂಗಾರ ಮ್ಮ ಅವರ ಸಾಲದ ಬಡ್ಡಿ ತೀರಿಸುವುದು ಇದೀಗ ಸ್ನೇಹಾ ಗೆ ಬಹಳ ಕಶ್ಟದ ಕೆಲಸ ಕೂಡ ಆಗಿದೆ..
ಇನ್ನೂ ಇದೆಲ್ಲವನ್ನೂ ಕಂಠಿ ಮುಂದೆ ಹೇಳಿದಾಗ ಕಂಠಿ ಹೇಳುತ್ತಾನೆ ಸ್ನೇಹಾ ಅವರೇ ನಿಮ್ಮ ಸಾಲವನ್ನು ನಾನೇ ತೀರಿಸುತ್ತೇನೆ ನೀವು ಚಿಂತೆ ಮಾಡಬೇಡಿ ಎಂದಾಗ ಮಹಡಿ ಮೇಲಿನಿಂದ ಇಳಿದು ಬರುತ್ತಿದ್ದ ಬಂಗಾರ ಮ್ಮ ಮಗನ ಮಾತಿಗೆ ಹೇಳುತ್ತಾರೆ.. ಹೀಗೆ ಯಾರ್ಯಾರ ಮಾತಿಗೆ ನೀನು ಮಾತು ಕೊಡಬೇಡ ಕಣಪ್ಪ ಯಾಕೆ ಸುಮ್ಮನೆ ಮಾತುಕೊಡುತ್ತಿಯ ಎಂದು ಹೇಳಿದಾಗ ಬಂಗಾರ ಮ್ಮ ನನ್ನು ನೋಡಿದ ಸ್ನೇಹಾ ಹೇಳುತ್ತಾಳೆ..

ಅಲ್ಲ ನಾನೇ ಮಾತು ಕೊಡಿ ಎಂದು ಕೇಳಿಲ್ಲ.. ಆ ಬಗ್ಗೆ ನಾವು ಎಕ್ಸ್ ಪೆಕ್ಟ್ ಕೂಡ ಮಾಡಿಲ್ಲ ಎಂದು ಹೇಳುತ್ತಾಳೆ.. ಬಂಗಾರ ಮ್ಮ ಹೇಳುತ್ತಾರೆ. ಸಾಲ ಕೊಟ್ಟಿದ್ದು ಬಂಗಾರ ಮ್ಮ ಪುಟ್ಟಕ್ಕ ಗೆ ಇದು ನನ್ನ ಪುಟ್ಟಕ್ಕ ವ್ಯವಹಾರ ಇದಕ್ಕೆ ಯಾರು ಮೂಗು ತೂರಿಸಿಕೊಂಡು ಬರಬಾರದು.. ಪುಟ್ಟಕ್ಕ ಗೆ ಅಸಲು ಹಾಗೂ ಬಡ್ಡಿ ಕಟ್ಟಲು ಕಷ್ಟ ಆಗಬಹುದು ಎಂಬ ನಿಟ್ಟಿನಲ್ಲಿ ಕೇವಲ ತಾನು ಕೊಟ್ಟ ಹಣವನ್ನು ಹಿಂದಿರುಗಿಸಿದರೆ ಸಾಕು ಎಂದು ನಾನು ಪುಟ್ಟಕ್ಕ ನ ಬಳಿ ಹೇಳಿದ್ದೆ ಆದರೆ ಇದೀಗ ಅದು ಯಾಕೋ ಎಲ್ಲಾ ಉಲ್ಟಾ ಆದ ಹಾಗೆ ಕಾಣುತ್ತಿದೆ.. ಎಂದೆಲ್ಲ ಹೇಳಿದಾಗ ಸ್ನೇಹಾ ಹೇಳುತ್ತಾಳೆ.
ಅದೆಷ್ಟೇ ಕಷ್ಟ ಆದರೂ ನಾನು ಸಲ ತೀರಿಸುತ್ತೇನೆ.. ಮೊದಲನೆಯದಾಗಿ ನಿಮ್ಮ ಕೈ ಯಿಂದ ಅಮ್ಮ ಸಾಲ ತೆಗೆದುಕೊಂಡು ಇದ್ದಾರೆ ಎಂಬುವುದನ್ನು ನಂಬಲು ಆಗುತ್ತಿಲ್ಲ...ನನಗೆ ಅದನ್ನು ಯಾವುದನ್ನು ಅರಗಿಸಲು ಆಗುತ್ತಿಲ್ಲ ಎಂದೆಲ್ಲ ಹೇಳಿದಾಗ ಬಂಗಾರ ಮ್ಮ ಗೆ ಕೊಂಚ ಸಿಟ್ಟು ಬಂದು ಹೇಳುತ್ತಾರೆ. ಏನಪ್ಪ ಇದಕ್ಕೆ ನೀನು ಎನು ಹೇಳುತ್ತಿಯ ಎಂದು ಹೇಳುತ್ತಾರೆ
ಇದನ್ನು ಕೇಳಿದ ಕಂಠಿ ಹೇಳುತ್ತಾರೆ ಆಕೆ ಗೆ ತಾಳಿ ಕಟ್ಟಿದ್ದೇನೆ ಆದ ಕಾರಣ ಆಕೆ ಕಟ್ಟ ಬೇಕಾಗಿದ್ದ ಸಾಲದ ಹಣವನ್ನು ನಾನು ಕೊಡುತ್ತೇನೆ ಎಂದಾಗ ಬಂಗಾರಮ್ಮ ಗೆ ಶಾಕ್ ಆಗುತ್ತದೆ ಹಾಗೆಯೇ ಆಕೆಗೆ ಬಹಳ ಭಯ ಕೂಡ ಆಗುತ್ತದೆ. ಬಂಗಾರಮ್ಮ ಹೇಳುತ್ತಾರೆ ನೀನು ಹಣ ಕೋಡುತ್ತಿಯ ಎಂದೆಲ್ಲ ಹೇಳಿದಾಗ ಸ್ನೇಹಾ ಗೆ ಕೂಡ ಎನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾನೆ ನೋಡಿದ ಕಂಠಿ ಅಲ್ಲಿಂದ ಹೋಗುತ್ತಾನೆ.
ಬಂಗಾರಮ್ಮಗೆ ಆಕೆಯ ಮಗನ ನಿರ್ಧಾರ ಕೇಳಿ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ನಿಂತು ಇರುತ್ತಾಳೆ. ತನ್ನ ತಾಯಿ ಬಳಿ ಎನು ಹೇಳದೆ ಕಂಠಿ.. ಕೊದಂಡನ ಬಳಿ ಬಡ್ಡಿಎಷ್ಟು ಬರುತ್ತದೆ ಅದನ್ನು ನನಗೆ ಹೇಳಬೇಕು ಎಂದು ಕೂಡ ಹೇಳಿರುತ್ತಾನೆ. ಇನ್ನೂ ಸ್ನೇಹಾ ಮಾತ್ರ ಅದೆಷ್ಟೇ ಕಷ್ಟವಾದರೂ ಅವ್ವ ಮಾಡಿರುವ ಸಾಲವನ್ನು ಹೇಗಾದರೂ ಮಾಡಿ ತೀರಿಸಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ


Click it and Unblock the Notifications











