Puttakkana Makkalu: ಸ್ನೇಹಾ ಬಳಿ ನಿಜ ಹೇಳಲು ಹೊರಟ ಕಂಠಿ; ಕಂಠಿ ನಡೆಯನ್ನು ಪ್ರಶ್ನಿಸಿದ ಸ್ನೇಹಾ!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.. ಇದೀಗ ಕಂಠಿ ಗೆ ಬಹಳ ದೊಡ್ಡ ತಲೆ ನೋವನ್ನು ತಂದಿಟ್ಟಿದ್ದಾಳೆ ಸ್ನೇಹಾ.. ಸ್ನೇಹಾ ಬಳಿ ನಿಜ ಹೇಳಲಾಗದೆ ಕಂಠಿ ಒದ್ದಾಡುತ್ತಾ ಇರುತ್ತಾನೆ. ಸ್ನೇಹಾ ಬಳಿ ನಿಜ ಹೇಳಿದರೆ ಮಾತ್ರ ಆಕೆಯಿಂದ ಆತ ಬಚಾವ್ ಆಗುತ್ತಾನೆ..

ಪುನಃ ಎಲ್ಲಾದರೂ ಸುಳ್ಳು ಹೇಳಿದರೆ ಸ್ನೇಹಳಷ್ಟು ಕೆಟ್ಟವರು ಬೇರೆ ಯಾರೂ ಇರಲು ಸಾಧ್ಯ ಇಲ್ಲ. ಇದನ್ನು ಪುಟ್ಟಕ್ಕ ಕೂಡ ಸಾರಿ ಸಾಟಿ ಹೇಳುತ್ತಾಳೆ.. ಇದನ್ನೆಲ್ಲ ನೆನಪಿಸಿಕೊಂಡ ಕಂಠಿ ಗೆ ನಡುಕ ಹುಟ್ಟಿದೆ.. ಎನು ಮಾಡುವುದು ಎನು ಎತ್ತ ಎನು ಗೊತ್ತಾಗದೆ ತನ್ನ ಗೆಳೆಯರ ಬಳಿ ಹೇಳಿಕೊಳ್ಳುತ್ತಾನೆ ಕಂಠಿ . ಇದನ್ನು ಕೇಳಿದ ಸಿದ್ದೇಶ್ ಸ್ನೇಹಾ ಬಳಿ ಪುನಃ ಸುಳ್ಳಿನ ಗೋಪುರ ಕಟ್ಟಲು ಹೇಳುತ್ತಾರೆ ಹಾಗೆಯೇ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡು ಇರುತ್ತಾರೆ.

Kannada serial Puttakkana Makkalu written update on 23rd August

ಆದರೆ ಕಂಠಿ ಗೆ ಮಾತ್ರ ಅದ್ಯಾಕೋ ಇದೆಲ್ಲ ಸರಿ ಬರುವುದು ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.. ಇದನ್ನೆಲ್ಲ ನೋಡಿದ ಕಂಠಿ ಮಾತ್ರ ಏನೇ ಆಗಲಿ ಸ್ನೇಹಾ ಬಳಿ ನಿಜ ಹೇಳಿ ಬಿಡೋಣ ಆಕೆಯ ಬಳಿ ಯಾಕೆ ಸುಳ್ಳು ಹೇಳಬೇಕು.. ಸುಳ್ಳು ಹೇಳಿ ಸ್ನೇಹಾ ನ ಯಾಕೆ ಕಳೆದುಕೊಳ್ಳುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ತಾನು ಕೆಲಸ ಮಾಡುತ್ತೇನೆ ಎಂದು ಹೇಳಿದಾಗಲಿನಿಂದ ಸ್ನೇಹಾ ಮುಖದಲ್ಲಿ ಬದಲಾವಣೆಗಳು ಕಾಣಿಸುತ್ತಿದೆ.

ಆ ವೇಳೆ ಯಿಂದ ಸ್ನೇಹಾ ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದ ಕಂಠಿ ಗೆ ಇದೀಗ ಬಹಳ ಭಯ ಕಾದಿದೆ.. ಇನ್ನೂ ಕಂಠಿ ನೇರವಾಗಿ ಬ್ಯಾಂಕ್ ಗೆ ಬರುತ್ತಾನೆ. ಅಷ್ಟರಲ್ಲಿ ಸ್ನೇಹ ಕಂಠಿ ಗಾಗಿ ದಾರಿ ಕಾಯುತ್ತಾ ಇರುತ್ತಾಳೆ..ಇದೆಲ್ಲವನ್ನೂ ನೋಡಿದ ಕಂಠಿ ಮಾತ್ರ ಬಾರಿ ಕೈಯಲ್ಲಿ ಬರುತ್ತಾನೆ ಇದನ್ನು ಪ್ರಶ್ನೆ ಮಾಡಿದ ಸ್ನೇಹಾ ಅರೆ ನಿಮ್ಮತ್ರ ಎಲ್ಲಾ ಡಾಕ್ಯುಮೆಂಟ್ ತರಲು ಹೇಳಿದೆ ಅಲ್ವಾ ... ನೀವೇನು ಎನು ತಂದಿಲ್ಲ ಎಂದು ಪ್ರಶ್ನೆ ಮಾಡುತ್ತಾ ಇದ್ದ ಹಾಗೆಯೇ ಅಲ್ಲಿಗೆ ಕಂಠಿ ಗೆಳೆಯರು ಬರುತ್ತಾರೆ..

ಕಂಠಿ ಗೆಳೆಯರು ಬಂದು ಒಂದು ಫೈಲ್ ಕಂಠಿ ಬಳಿ ಕೊಟ್ಟು ಏನನ್ನ ಫೈಲ್ ನ ಗಾಡಿಯಲ್ಲಿ ಮರೆತು ಬಿಟ್ರಿ ಎಂದು ಹೇಳುತ್ತಾರೆ. ಫೈಲ್ ನೋಡಿದ ಸ್ನೇಹಾ ಗೆ ಕೊಂಚ ಸಮಾಧಾನ ಆಗುತ್ತದೆ.. ಇನ್ನೂ ಕಂಠಿ ಮಾತ್ರ ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ.. ಇನ್ನೂ ಕಂಠಿ ಕಿವಿ ಬಳಿ ಒಂದು ಸಿದ್ದೇಶ್ ಹೇಳುತ್ತಾನೆ.. ನಾವೆಲ್ಲ ಬ್ಯಾಂಕ್ ನ ಮ್ಯಾನೇಜರ್ ಬಳಿ.ಮಾತನಾಡಿದ್ದೇನೆ.. ಎಂದು ಹೇಳಿ ಹೋಗುತ್ತಾರೆ.

ಇನ್ನೂ ಫೈಲ್ ನ್ನು ಸ್ನೇಹಾ ಹಿಡಿದುಕೊಂಡು ಇರುತ್ತಾಳೆ ಇದನ್ನು ನೋಡಿದ ಕಂಠಿ ಮಾತ್ರ ಎನು ಹೇಳದೆ ಭಯದಲ್ಲಿ ನಿಂತು ಇರುತ್ತಾನೆ ಇದನ್ನು ನೋಡಿದ ಸ್ನೇಹಾ ಮಾತ್ರ ಎನು ಮಾಡುವುದು ಎಂದು ತಿಳಿಯದೇ ಏನಾಯಿತು ಕಂಠಿ ಅವರೇ ... ನಿಮಗೆ ಒಳ್ಳೆಯದಾಗಲಿ ಎಂದು ನಾನು ಇಷ್ಟೆಲ್ಲ ಮಾಡಿದರೆ ನೀವು ಯಾಕೆ ಇಷ್ಟು ನಡುಗುತ್ತಾ ಇದ್ದೀರಾ.. ಭಯ ಪತ್ತುಕೊಳ್ಳಬೇಡಿ ಎಂದೆಲ್ಲ ಹೇಳುತ್ತಾರೆ.

ಆ ಬಳಿಕ ಸ್ನೇಹಾ ಹೇಳುತ್ತಾಳೆ ನಾನು.ಇಷ್ಟೆಲ್ಲ ಮಾಡುತ್ತಿರುವುದು ನಿಮಗೆ ಒಳ್ಳೆಯದಾಗಲಿ ಎಂದು .. ನಿಮ್ಮ ಮೇಲಿನ ಪ್ರೀತಿಯಿಂದ ಅಲ್ಲ ಎಂದು ಹೇಳುತ್ತಾಳೆ ಆದರೆ ಕಂಠಿ ಟೆನ್ಶನ್ ಮಾತ್ರ ಬೇರೆಯೇ ಮುಂದೇನು ಕಾದು ನೋಡಬೇಕಿದೆ

More from Filmibeat

English summary
Kannada serial puttakkana makkalu written updated on 23th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X