Puttakkana Makkalu: ನಂಜಮ್ಮ ಹಾಗೂ ಬಂಗಾರಮ್ಮನ ನಡುವೆ ಸಮರ; ನಂಜಮ್ಮಗೆ ಎದುರೇಟು ಕೊಟ್ಟ ಬಂಗಾರಮ್ಮ

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.. ಇದೀಗ ನಂಜಮ್ಮ ಹಾಗೂ ಬಂಗಾರ ಮ್ಮ ನ ನಡುವೆ ಕಾಳಗ ಶುರುವಾಗಿದೆ.. ನಂಜಮ್ಮ ಗೆ ಬಂಗಾರ ಮ್ಮ ಅಂದರೆ ಬಹಳ ಕೋಪ ಬರುತ್ತದೆ..

ಆಕೆ ಆ ಕಾರಣಕ್ಕಾಗಿಯೇ ತನ್ನ ಮುದ್ದಾದ ಸೊಸೆಯನ್ನು ದೂರ ಮಾಡಿಕೊಂಡು ಇದ್ದಾಳೆ. ಚಂದ್ರು ವಸು ಹೇಗಾದರೂ ಒಂದು ಆಗಬೇಕು ಎಂದು ಅಂದುಕೊಂಡ ಹಾಗೆ ಎಲ್ಲಾ ಈಕೆ ಅಡ್ಡ ಬರುತ್ತಾ ಇರುತ್ತಾಳೆ. ಈ ವಿಚಾರಕ್ಕಾಗಿ ಬಂಗಾರ ಮ್ಮ ಹಾಗೂ ನಂಜಮ್ಮ ನ ನಡುವೆ ಕಾಳಗ ಏರ್ಪಡುತ್ತಲೆ ಇರುತ್ತದೆ.

Kannada serial Puttakkana Makkalu written update on 24th August

ಇದೀಗ ನಂಜಮ್ಮ ತನ್ನ ಮಗಳಿಗೆ ಗಂಡು ಹುಡುಕಲು ಕೆಲವೊಂದಿಷ್ಟು ಜನರ ಬಳಿ ಹೇಳಿ ಇರುತ್ತಾರೆ ಆದರೆ ಅವರೆಲ್ಲ ವಾಪಸ್ ಬರುತ್ತಾರೆ. ಅವರನ್ನೆಲ್ಲ ನೋಡಿದ ನಂಜಮ್ಮ ಹೋ ಇವತ್ತು ಬಂದ್ರ ಬನ್ನಿ ಒಳಗೆ ಎಂದು ಹೇಳಿ ಒಳಗೆ ಕರೆಯುತ್ತಾಳೆ ಆ ಬಳಿಕ ನನ್ನ ಮಗಳಿಗೆ ಗಂಡು ಹುಡುಕಿದಿರ ಎಂದೆಲ್ಲ ಹೇಳುತ್ತ ಇರುತ್ತಾಳೆ. ಆಗ ಅವರೆಲ್ಲ ನಂಜಮ್ಮ ನ ಬಳಿ ಹೇಳುತ್ತಾರ

ನಿಮ್ಮ ಮಗಳಿಗೆ ಹೆಣ್ಣು ನೋಡಲು ಹೋದರೆ ನಮ್ಮ ಮನೆಯವರಿಗೆಲ್ಲ ಪ್ರಾಬ್ಲಂ ಆಗುತ್ತದೆ ಅದಕ್ಕೆ ನಾನು ನಿಮ್ಮ ಮನೆಯ ಹೆಣ್ಣು ಮಗಳಿಗೆ ಹೆಣ್ಣು ನೋಡಲು ಆಗುವುದು ಇಲ್ಲ ಎಂದು ಹೇಳಿದಾಗ ನಂಜಮ್ಮ ಮಾತ್ರ ತಬ್ಬಿಬ್ಬು ಆಗುತ್ತಾಳೆ.. ಯಾಕೇ ಏನಾಯಿತು ಎಂದಾಗ ಬಂಗಾರಮ್ಮನ ಕಡೆಯವರು ನಮಗೆ ಬೆದರಿಸುತ್ತಿದ್ದಾರೆ.. ಎಂದಾಗ ನಂಜಮ್ಮ ಗೆ ಬಹಳ ಕೋಪ ಬರುತ್ತದೆ.

ಇನ್ನೂ ಅವರೆಲ್ಲ ಹೋದ ಬಳಿಕ ಅಲ್ಲಿಗೆ ಬಂಗಾರ ಮ್ಮ ನ ಬಲಗೈ ಬಂಟ ಬರುತ್ತಾನೆ...ಆತ ನಂಜಮ್ಮ ನ ಮನೆಯ ಎದುರು ಬಂದು ನಿಂತಿದ್ದಾನೆ ಅದನ್ನು ನೋಡಿದ ನಂಜಮ್ಮ ಮಾತ್ರ ಬಹಳ ಕೋಪಗೊಂಡು ಆತನನ್ನು ಮನೆಯಿಂದ ಹೊರ ಹೋಗಲು ಹೇಳುತ್ತಾರೆ.. ಆದರೆ ಅದೆಲ್ಲವನ್ನೂ ನೋಡಿದ ಆ ರೌಡಿ ಮಾತ್ರ ಮನೆಯಿಂದ ಹೋಗಲು ರೆಡಿ ಇಲ್ಲ..

ಇನ್ನೂ ಬಂಗಾರಮ್ಮ ಕೂಡ ನಂಜಮ್ಮನ ಮನೆಗೆ ಬರುತ್ತಾಳೆ..ಆಕೆಯ ಮುಂದೆ ಬಂದ ಬಂಗಾರ ಮ್ಮ ಬಂದು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡು ಹೇಳುತ್ತಾಳೆ....ಎನು ನಂಜಮ್ಮ ನಿನ್ನ ಮಗಳಿಗೆ ಗಂಡು ಹುಡುಕುತ್ತಾ ಇದ್ದೀಯಾ ಎಂದೆಲ್ಲ ಹೇಳುತ್ತಾಳೆ .. ಆಗ ಕೋಪ ಗೊಂಡ ನಂಜಮ್ಮ ಬಂಗಾರ ಮ್ಮ ನನ್ನು ಎದ್ದೇಳಿಸಲು ಹೋಗುತ್ತಾಳೆ ಅದನ್ನು ನೋಡಿದ ಬಂಗಾರಮ್ಮನ ಬಂಟ ಬಹಳ ಜೋರಾಗಿ ಕಿರುಚುತ್ತಾ ಇರುತ್ತಾನೆ.. ಇನ್ನೂ ಸ್ನೇಹಾ ಮಾತ್ರ ಬಹಳ ಶಾಕ್ ಆಗಿದ್ದಾಳೆ..

ತನ್ನ ಗಂಡ ಸ್ವಲ್ಪ ನಾದರು ಎಜುಕೇಶನ್ ಮಾಡಿರಬೇಕು ಎಂಬ ಆಸೆ ಇರುತ್ತದೆ ಆದರೆ ಕಂಠಿ ಎನು ಓದದೇ ಇರುವುದನ್ನು ನೋಡಿದ ಸ್ನೇಹಾ ಗೆ ಮಾತ್ರ ಬಹಳ ಬೇಸರ ಆಗಿದೆ. ತಾನು ಎನು ಓದಿಲ್ಲ ಎಂಬುವುದನ್ನು ತಿಳಿದ ಸ್ನೇಹಾ ಗೆ ಬಹಳ ಬೇಸರ ಆಗುತ್ತದೆ ಎನು ಮಾಡುವುದು ಎಂದು ತಿಳಿಯದೇ ಸ್ನೇಹಾ ಬಳಿ.ಇದ್ದ ವಿಚಾರವನ್ನು ಹೇಳಿದ್ದಾನೆ . ಇದರಿಂದ ಸ್ನೇಹಾ ಬಹಳ ಶಾಕ್ ಗೆ ಒಳಗಾಗಿದ್ದಾಳೆ. ಎನು ಮಾಡಬೇಕು ..ಎನು ಎತ್ತ ಎಂಬುವುದನ್ನು ತಿಳಿಯದೇ ಸುಮ್ಮನಾಗಿದ್ದಾರೆ.

More from Filmibeat

English summary
Kannada serial puttakkana makkalu written updated on 24th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X