Puttakkana Makkalu: ಕಂಠಿಗೆ ಹೊಡೆದ ಸ್ನೇಹಾ; ವಿಡಿಯೋ ವೈರಲ್, ಬಂಗಾರಮ್ಮಗೆ ಶಾಕ್
ಪುಟ್ಟಕ್ಕನ ಮಕ್ಕಳು ಧಾರವಾಹಿ ಬಹೆಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹೇಗೆ ಮಾಡುತ್ತಿದೆ.. ಇದೀಗ ಬಂಗಾರ ಮ್ಮ ನಿಗೆ ಇನ್ನೊಂದು ಪರೀಕ್ಷೆ ಎದುರಾಗಿ ಬಿಟ್ಟಿದೆ. ಬಂಗಾರ ಮ್ಮ ಪಂಚಾಯತ್ ಎಲೆಕ್ಷನ್ ಗೆ ನಿಲ್ಲಬೇಕು ಎಂಬ ಉದ್ದೇಶದಿಂದ ಪಾರ್ಟಿ ಆಫೀಸ್ ಗೆ ಬರುತ್ತಾರೆ. ಬಂಗಾರ ಮ್ಮ ಅವರ ಆಫೀಸ್ ಗೆ ಹೋಗುತ್ತಿದ್ದ ಹಾಗೆ ಬಹಳ ಮರ್ಯಾದೆ ಕೊಡುತ್ತಾರೆ.
ಬಂಗಾರ ಮ್ಮ ಎಲೆಕ್ಷನ್ ಗೆ ನಿಲ್ಲಲು ಒಂದೇ ಉದ್ದೇಶ ಅದು ಜನರ ಹಿತಕ್ಕಾಗಿ.. ಜನರು ಚೆನ್ನಾಗಿ ಇರಬೇಕು.. ಅವರಿಂದ ನಾವು ಎನ್ನುವ ಮನೋಭಾವ ಹೊಂದಿದವರು ಬಂಗಾರ ಮ್ಮ .. ಇನ್ನೂ ಎಲೆಕ್ಷನ್ ಗೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ಪಕ್ಷದ ಕಚೇರಿಗೆ ಬರುತ್ತಾರೆ.

ಬಂಗಾರ ಮ್ಮ ಬರುತ್ತಿದ್ದ ಹಾಗೆಯೇ ಎಲೆಕ್ಷನ್ ಅದ್ಯಕ್ಷರು ಕೈ ಮುಗಿದು ಒಳಗೆ ಕರೆದುಕೊಂಡು ಬಂದು ಪತ್ರ ಕ್ಕೇ ಸಹಿ ಹಾಕಲು ಕೊಡುತ್ತಾರೆ. ಅದೆಲ್ಲವನ್ನು ನೋಡಿದ ಬಂಗಾರ ಮ್ಮ ಗೆ ಖುಷಿ ಆಗುತ್ತದೆ ಇನ್ನೂ ಬಂಗಾರ ಮ್ಮ ಸಹಿ ಹಾಕುತ್ತ ಇದ್ದ ಹಾಗೆಯೇ ಆಕೆಯನ್ನು ತಡೆಯುತ್ತಾರೆ ಪಕ್ಷದ ಅಧ್ಯಕ್ಷರು ಕಾರಣ ಕಂಠಿ ಕೆನ್ನೆಗೆ ಒಂದು ಹುಡುಗಿ ರಾಜಾರೋಷವಾಗಿ ಹೊಡೆದಳು ಎಂಬ ಕಾರಣಕ್ಕೆ. ಕಂಠಿ ಸ್ನೇಹಾ ಕೈ ಯಿಂದ ಕಪಾಳ ಮೋಕ್ಷ ಮಾಡಿಕೊಂಡು ಇರುವುದು ಎಲ್ಲರ ದುಃಖ ಕ್ಕೆ ಕಾರಣವಾಗಿದೆ
ಕಂಠಿ ಯಂತು ನಾನು ನಿಜ ಹೇಳಿದರು ಹೊಡೆಯುತ್ತಾರೆ.. ಸುಳ್ಳು ಹೇಳಿದರೂ ಹೊಡೆಯುತ್ತಾರೆ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾರೆ.. ಇದನ್ನೆಲ್ಲ ನೋಡಿದ ಪುಟ್ಟಕ್ಕ ಮಾತ್ರ ಸ್ನೇಹಾ ಸಮಾಧಾನ ಹೇಳಲು ಬರುತ್ತಾರೆ.. ಆದರೆ ಸ್ನೇಹಾ ಅದ್ಯಾವುದನ್ನೂ ಕೇಳುವ ವಿಚಾರದಲ್ಲಿ ಇರಲಿಲ್ಲ.. ಇನ್ನೂ ಸ್ನೇಹಾ ಕಂಠಿ ಕೆನ್ನೆಗೆ ಹೊಡೆದ ಈ ವಿಡಿಯೋ ಮಾತ್ರ ಎಲ್ಲೆಡೆ ವೈರಲ್ ಆಗುತ್ತಿದೆ
ಇನ್ನೂ ಇದೆಲ್ಲವನ್ನೂ ನೋಡಿದ ಕಂಠಿ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾನೆ.. ಇನ್ನಜು ನಂಜಮ್ಮ ನ ಮೊಬೈಲ್ ಹೂ ಕೂಡ ಕಂಠಿ ಗೆ ಸ್ನೇಹಾ ಹೊಡೆದ ವಿಡಿಯೋ ತಲುಪುತ್ತದೆ.. ಆಗೆ ಇದನ್ನು ನೋಡಿ ಖುಷಿ ಪಡುತ್ತಾಳೆ.. ಬಂಗಾರಮ್ಮ ನ ಮೇಲೆ ಕತ್ತಿ ಮಸೆಯುವುದು ಒಬ್ಬಾಕೆ ಅದು ನಂಜಮ್ಮ ಮಾತ್ರ .. ನಂಜಮ್ಮ ಬಂಗಾರ ಮ್ಮ ನ ಮಾತಿಗೆ ಬಹಳ ಬೇಸರ ಆಗುತ್ತದೆ.. ಎನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾಳೆ...
ಇನ್ನೂ ಆ ಸಂದರ್ಭದಲ್ಲೀ ಕಂಠಿ ಗೆ ಸ್ನೇಹಾ ಹೊಡೆಯುತ್ತಿರುವ ವಿಡಿಯೋ ಕೂಡ ಬರುತ್ತದೆ.. ಈ ವಿಡಿಯೋ ವನ್ನೂ ಪಾರ್ಟಿ ಆಫೀಸ್ ಗೆ ಕಳುಹಿಸಿಕೊಟ್ಟರೆ ಖಂಡಿತವಾಗಿಯೂ ಈ ಬಾರಿ ಬಂಗಾರ ಮ್ಮ ಅವರಿಗೆ ಸಿತು ಕೈ ತಪ್ಪಿ ಹೋಗುತ್ತದೆ ಎಂದು ನಂಜಮ್ಮ ತನ್ನ ಮಗಳ ಬಳಿ ಹೇಳಿ ಮೆತ್ತಗೆ ಅದನ್ನು ಪಾರ್ಟಿ ಆಫೀಸ್ ನ ಸಿಬ್ಬಂದಿಗೆ ಕೆಳುಹಿದುತ್ತಾಳೆ.. ಇನ್ನೂ ಇದನ್ನು ನೋಡಿದ ಆತ ಪಾರ್ಟಿ ಆಫೀಸ್ ನ ಅಧ್ಯಕ್ಷರಿಗೆ ತೋರಿಸುತ್ತಾರೆ.
ಆ ವೇಳೆ ಬಂಗಾರ ಮ್ಮ ಎಲೆಕ್ಷನ್ ಗೆ ನಿಲ್ಲಲು ಸಹಿ ಮಾಡುತ್ತಾ ಇರುತ್ತಾರೆ.. ಬಂಗಾರ ಮ್ಮ ನವರನ್ನು ಸಹಿ ಹಾಕದಂತೆ ಅದ್ಯಕ್ಷರು ತಡೆಯುತ್ತಾರೆ . ಸ ಬೇಳಿಕ ಕಂಠಿ ಕೆನ್ನೆಗೆ ಸ್ನೇಹಾ ಹೊಡೆಯುತ್ತಾ ಇರುವ ದೃಶ್ಯ ತೋರಿಸಿ.. ದಯಮಾಡಿ ಎನು ತಿಳಿದುಕೊಳ್ಳಬೇಡಿ ನಮಗೆ ಸ್ವಲ್ಪ ಸಮಯ ಬೇಕು ಎಂದು ಹೇಳಿ ಪಾರ್ಟಿ ಆಫೀಸ್ ನ ಅಧ್ಯಕ್ಷರು ಕೈ ಮುಗಿಯುತ್ತಾ.. ಇನ್ನೂ ಇದೆಲ್ಲ ನೋಡಿದ ಬಂಗಾರ ಮ್ಮ ಗೆ ಮಾತ್ರ ಬಹಳ ಸಿಟ್ಟು ಬರುತ್ತದೆ..ಇದೀಗ ಮನೆಗೆ ಬಂದ ಸೋಸೆಯಿಂದ ಎಲ್ಲವೂ ಕೈ ತಪ್ಪಿ ಹೋಗುತ್ತಾ ಇರುವುದನ್ನು ನೋಡಿ ಬಹಳ ಕೋಪಾಗೊಂಡಿದ್ದಾರೆ ಬಂಗಾರ ಮ್ಮ.


Click it and Unblock the Notifications











