Puttakkana Makkalu: ಪುಟ್ಟಕ್ಕನ ಮೆಸ್‌ಗೆ ಬೆಂಕಿ ಇಟ್ಟ ಖದೀಮರು; ಅಪಾಯದಲ್ಲಿರುವ ಪುಟ್ಟಕ್ಕ

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿಬಂದಿದೆ ಇದೀಗ ಪುಟ್ಟಕ್ಕ ದೇವರ ಬಳಿ ಹರಕೆ ಕಟ್ಟಿಕೊಂಡು ಇದ್ದಾರೆ.. ಇದನ್ನೆಲ್ಲ ಕೇಳಿದ ಸ್ನೇಹಾ ದೇವಾಲಯಕ್ಕೆ ಬರಲು ಒಪ್ಪಿಕೊಂಡರೆ ಪುಟ್ಟಕ್ಕ ಸಹನಾ ಹಾಗೂ ಮುರಳಿ ಗೆ ಈ ವಿಚಾರವನ್ನು ತಿಳಿಸುತ್ತಾನೆ.. ಈ ವಿಚಾರವನ್ನು ಕೇಳುತ್ತಿದ್ದ ಹಾಗೆಯೇ ಸಹನಾ ಹಾಗೂ ಮುರಳಿ ದೇವಾಲಯಕ್ಕೆ ಬರುವುದಾಗಿ ಒಪ್ಪಿಗೆ ನೀಡುತ್ತಾರೆ.. ಹಾಗೆಯೇ ಕಂಠಿ ಗೆ ಕೂಡ ಪುಟ್ಟಕ್ಕ ಕರೆ ಮಾಡಿ ದೇವಾಲಯಕ್ಕೆ ಬರಲು ಹೇಳುತ್ತಾಳೆ..

ಆದರೆ ಬಂಗಾರ ಮ್ಮ ಮಾತ್ರ ಕಂಠಿ ಬಳಿ ನೀನು ಎಲ್ಲಿಗೆ ಕೂಡ ಹೋಗುವುದು ಬೇಡ .. ಇಲ್ಲಿಯೇ ಇದ್ದು ಬಿಡು ಎಂದು ಹೇಳುತ್ತಾಳೆ.. ಇದನ್ನು ಕೇಳಿದ ಕಂಠಿ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾನೆ.. ಇನ್ನೂ ಮರುದಿನ ಕಂಠಿ ತನ್ನ ತಾಯಿ ಬಳಿ ವಿಚಾರ ತಿಳಿಸದೆ ದೇವಾಲಯಕ್ಕೆ ಹೋಗುತ್ತಾನೆ.ಇನ್ನೂ ಸಹನಾ ಹಾಗೂ ಮುರಳಿ ಕೂಡ ದೇವಾಲಯಕ್ಕೆ ಆಗಮಿಸುತ್ತಾರೆ...

kannada-serial-puttakkana-makkalu

ಇನ್ನೂ ದೇವಾಲಯದ ಅರ್ಚಕರು ಪುಟ್ಟಕ್ಕ ಬಳಿ ಕೇಳುತ್ತಾರೆ.. ಎನು ಪುಟ್ಟಕ್ಕ ಅವರೇ ದೇವಾಲಯಕ್ಕೆ ಎರಡು ಜೋಡಿ ಬರುತ್ತೆ ಎಂದು ಹೇಳುತ್ತ ಇದ್ದೀರಿ ಅಲ್ವಾ... ಆದರೆ ಇಲ್ಲಿ ನೋಡಿದರೆ ಒಂದೇ ಜೋಡಿ ಬಂದಿದೆ ಎಂದಾಗ ಸ್ನೇಹಾ ಹೇಳುತ್ತಾಳೆ ಕ್ಷಮಿಸಿ ಪುರೋಹಿತರೆ ಅವರು ಬರುವುದು ಇಲ್ಲ ಎಂದು ಹೇಳುತ್ತಾರೆ.. ಇದನ್ನು ಕೇಳಿದ ಪುಟ್ಟಕ್ಕ ಮಾತ್ರ ಮೆತ್ತಗೆ ಹೇಳುತ್ತಾರೆ.. ಇಲ್ಲ ಪುರೋಹಿತರು ಆಕೆಯ ಗಂಡನನ್ನೂ ಬರಲು ಹೇಳಿದ್ದೇನೆ ಇನ್ನೇನು ಬರಬಹುದು ಎಂದು ಹೇಳಿದಾಗ ಸ್ನೇಹಾಗೆ ಬಹಳ ಶಾಕ್ ಆಗುತ್ತದೆ..

ಆ ಕೂಡಲೇ ಕಂಠಿ ಜೀಪಿನಲ್ಲಿ ಬರುತ್ತಾನೆ.. ಇನ್ನೂ ಬಂಗಾರ ಮ್ಮ ಮಾತ್ರ ತನ್ನ ಗಂಡನಿಗೆ ಇನ್ನೂ ತಿಂಡಿ ಆಗಿಲ್ಲ ಎಂದು ಹೇಳಿ ವಸುವನ್ನು ಜೋರಾಗಿ ಕರೆಯುತ್ತಾಳೆ.. ಹಾಗೆಯೇ ಕಂಠಿ ಗೆ ತಿಂಡಿ ಬಡಿಸಲು ಹೇಳುತ್ತಾರೆ.. ಆದರೆ ಕಂಠಿ ಎಲ್ಲಿಯೂ ಕಾಣಿಸದ್ದನ್ನು ನೋಡಿದ ವಸು ಬಂಗಾರ ಮ್ಮ ನ ಬಳಿ ಹೇಳುತ್ತಾಳೆ.. ಕಂಠಿ ಎಲ್ಲಿಯೂ ಕಾಣಿಸುತ್ತ ಇಲ್ಲ ಎಂದಾಗ ಮಾದೆ ಗೌಡರು ಹೇಳುತ್ತಾರೆ... ಆತ ಪುಟ್ಟಕ್ಕ ಪೂಜೆ ಮಾಡುವ ಜಾಗಕ್ಕೆ ಹೋಗಿದ್ದಾನೆ..

ನಿನಗೆ ಬೇಸರ ಆಗಬಹುದು ಎಂದು ವಿಚಾರ ತಿಳಿಸಿಲ್ಲ ಎಂದಾಗ ಬಂಗಾರ ಮ್ಮ ಗೆ ಕೊಂಚ ನೋವು ಆಗುತ್ತದೆ.. ನಾನು ಆಷ್ಟೂ ದೂರ ಆಗಿ ಬಿಟ್ಟೆನ ಆತನಿಗೆ.. ಎಂದೆಲ್ಲ ಹೇಳಿ ನೋಡಿಕೊಂಡು ಇರುತ್ತಾಳೆ.. ಆ ಬಳಿಕ ಹೇಳುತ್ತಾಳೆ.. ನನ್ನ ಜೊತೆ ಹೇಳಿ ಹೋಗಿದ್ದಾರೆ ಬಹಳ ಒಳ್ಳೆಯದು ಇತ್ತು ಎಂದು ಹೇಳುತ್ತಾಳೆ.. ಇದನ್ನು ಕೇಳಿದ ಅಪ್ಪ ಮಗಳು ಸುಮ್ಮನೆ ಆಗುತ್ತಾರೆ.. ಇನ್ನೂ ದೇವಾಲಯದಲ್ಲಿ ಕಂಠಿ ಕಂಡು ಸ್ನೇಹಾ ಸಿಡಿಮಿಡಿ ಆಗುತ್ತಾಳೆ ನಾನೆಷ್ಟು ಆತನಿಗೆ ಹೊಡೆದರು ಬೈದರು ಮರ್ಯಾದೆ ಇಲ್ಲದೆ ಬರುತ್ತಾರೆ ಎಂದು ಕೋಪದಿಂದ ಹೇಳುತ್ತಾಳೆ.

ಇನ್ನೂ ರಾತ್ರಿಯ ವೇಳೆಗೆ ಪುಟ್ಟಕ್ಕನ ಮೆಸ್ ಗೆ ಬೆಂಕಿ ಹಾಕಿ ಬಿಡುತ್ತಾರೆ. ಇದನ್ನು ನೋಡಿದ ಪುಟ್ಟಕ್ಕ ಮಾತ್ರ ಇದೆ ಓದೆದುಕೊಳ್ಳುತ್ತ ಇರುತ್ತಾಳೆ ಅಮ್ಮ ನನ್ನ ಮೆಸ್ ಗೆ ಬೆಂಕಿ ಹೇಗೆ ಹಿಡಿಯಿತು ಎಂದು ಬಹಳ ಅಳುತ್ತಾಳೆ.. ಬೆಂಕಿ ಇರುವಾಗಲೇ ಮೆಸ್ ನ ಒಳಗೆ ಹೋದಾಗ ಪುಟ್ಟಕ್ಕ ಗೆ ಕೊಂಚ ಬೆಂಕಿ ತಾಗುತ್ತದೆ.. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 28th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X