Puttakkana Makkalu: ಕಂಠಿ ಹೃದಯದ ಮೇಲೆ ಬರೆ ಎಳೆದ ಸ್ನೇಹಾ; ಹರಿದ ಫೋಟೋಗಳನ್ನೂ ನೋಡಿ ಒದ್ದಾಡಿದ ಕಂಠಿ

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ರಾಜಿ ಮಾಡಿದ ಕುತಂತ್ರದಿಂದ ಸಹನಾ ಹಾಗೂ ಮುರಳಿ ದೂರ ಆಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿದೆ. ಹೌದು ಇದೀಗ ಬಂಗಾರಮ್ಮನ ಬಳಿ ಸಹನಾ ಮದುವೆಗೆ 15 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಾಳೆ ಪುಟ್ಟಕ್ಕ .

ಅದು ವರದಕ್ಷಿಣೆ ರೂಪವಾಗಿ ಮುರಳಿ ತಾಯಿಗೆ ಕೊಡಲು ಮುರಳಿ ತಾಯಿ ಆ ನಿಟ್ಟಿನಲ್ಲಿ ಆದರೂ ತನ್ನ ಮಗನ ಮದುವೆ ನಿಂತು ಹೋಗಲಿ ಎಂಬುವುದು ಆಕೆಯ ಆಶಯ . ಆದರೆ ಇದೆಲ್ಲ ಆಕೆಗೆ ಇದು ಉಲ್ಟಾ ಆಗೋಯ್ತು.. ಹೇಗಾದರೂ ಮಾಡಿ ಅವರಿಬ್ಬರ ಮದುವೆಯನ್ನು ಮಾಡಿಸಿಯೆ ಬಿಡುತ್ತಾಳೆ ಪುಟ್ಟಕ್ಕ. ಪುಟ್ಟಕ್ಕ ವರದಕ್ಷಿಣೆ ವಿಚಾರವನ್ನು ಬಹಳ ಗುಟ್ಟಾಗಿ ಇಟ್ಟಿರುತ್ತಾರೆ .

kannada-serial-puttakkana-makkalu

ಆದರೂ ಅದೆಗೋ ಸಹನಗೆ ಈ ಬಗ್ಗೆ ತಿಳಿದೇ ಹೋಯಿತು. ಇನ್ನೂ ರಾಜೀ ಪುಟ್ಟಕ್ಕನ ಬಳಿ ಹಣ ಕೀಳಲು ಪಡಬೇಕಾದ ಪರದಾಟ ಮಾಡುತ್ತಾ ಇರುತ್ತಾಳೆ. ಇನ್ನೂ ಸಹನಾ ಮಾತ್ರ ಎಲ್ಲಾ ವಿಚಾರವನ್ನು ಯಜಮಾನರ ಬಳಿ ಹೇಳುತ್ತೇನೆ ಎಂದು ತುದಿಗಾಲಿನಲ್ಲಿ ನಿಂತಿದ್ದಾಳೆ. ಇದೀಗ ತಾಯಿ ಬಳಿ ಹೇಳುತ್ತಾಳೆ

ಸಹನಾ ನೀನು ಬಂಗಾರ ಮ್ಮ ನ ಬಳಿ ಮಾತನಾಡುವುದೇ ಬೇಡ ನೀನು ಮಾತನಾಡಬೇಕಾದದ್ದು ನನ್ನ ಯಜಮಾನರ ಬಳಿ ಹಾಗೆಯೇ ನನ್ನ ಅತ್ತೆ ಮಾವನ ಬಳಿ ನಾನು ಇವತ್ತು ಈ ವಿಚಾರವನ್ನು ನನ್ನ ಗಂಡನ ಬಳಿ ಹೇಳುತ್ತೇನೆ ಎಂದಾಗ ಮುರಳಿ ಸಹನಳನ್ನೂ ಕರೆದುಕೊಂಡು ಬರುತ್ತಾನೆ. ಸಹನಾ ಬಳಿ ಮುರಳಿ ಹೀಗೆಯೇ ಮಾತನಾಡುತ್ತಾ ಇರುವಾಗ ಮುರಳಿ ಬಳಿ ವರದಕ್ಷಿಣೆ ಬಗ್ಗೆ ಹೇಳುತ್ತಾಳೆ.

ಇದನ್ನು ಕೇಳಿದ ಮುರಳಿ ಗೆ ಕೋಪ ಬರುತ್ತದೆ. ಆತ ಸಿಡಿದೇಳುಟ್ಟನೆ ನನ್ನ ತಂದೆ ತಾಯಿ ಮೇಲೆ ಸುಳ್ಳು ಆರೋಪ ಮಾಡುತ್ತಾ ಇದ್ದಾರೆ ಎಂದು ಹೇಳಿ ನೇರವಾಗಿ ನಾನು ತಂದೆ ತಾಯಿ ಬಳಿಯೇ ಕೇಳುತ್ತೇನೆ ಎಂದು ಆತನ ಮನೆಗೆ ಹೋಗುತ್ತಾನೆ. ಇನ್ನ ಸ್ನೇಹಾ ಬಟ್ಟೆಗಳನ್ನು ಜೋಡಿಸಿ ಜೋಡಿಸಿ ಇಡುತ್ತಾಳೆ ಆದರೆ ಆಕೆಗೆ ತನ್ನ ಬಟ್ಟೆಗಳನ್ನು ಎಲ್ಲಿ ಇಡಬೇಕು ಎಂದು ತಿಳಿಯದೇ ಕಂಠಿ ಬಳಿ ಮೆತ್ತಗೆ ಕೇಳುತ್ತಾಳೆ

ಆಗ ಆತ ತನ್ನ ಕಬೋರ್ಡ್ ಅನ್ನು ತೋರಿಸುತ್ತಾನೆ ಆಗ ಅದರಲ್ಲಿ ಸ್ನೇಹಾ ಹೆ ಬರೆದಿದ್ದ ಗ್ರೀಟಿಂಗ್ ಕಾರ್ಡ್ ಮುಂತಾದವುಗಳು ಇದ್ದವು ಅದೆಲ್ಲವನ್ನೂ ನೋಡಿದ ಸ್ನೇಹಾ ಕಿತ್ತು ಹಾಕುತ್ತಾಳೆ. ಸ್ನೇಹಾ ಹೀಗೆಲ್ಲ ಮಾಡುತ್ತಾ ಇರುವುದನ್ನು ನೋಡಿದ ಕಂಠಿಗೆ ಬಹಳ ಬೇಸರ ಮೂಡುತ್ತದೆ ಸ್ನೇಹಾ ಬಳಿ ಮೆತ್ತಗೆ ಕಂಠಿ ಹೇಳುತ್ತಾನೆ .

ನನಗೆ ತಿಳಿದಿದೆ ನಿಮಗೆ ನನ್ನ ಮೇಲೆ ಬಹಳ ಕೋಪ ಇದೆ ಎಂದು. ಆದರೂ ನನ್ನನ್ನು ಕ್ಷಮಿಸಿ.. ನಾನು ನಿಮ್ಮ ಬಳಿ ಕ್ಷಮೆ ಕೇಳಲು ಎನು ಮಾಡಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನೂ ಗ್ರೀಟಿಂಗ್ ಕಾರ್ಡ್ ಅನ್ನು ಹರಿದು ಇದ್ದಳು ಅದೆಲ್ಲವನ್ನೂ ಜೋಡಿಸಿಕೊಳ್ಳುತ್ತನೆ ಹಾಗೆಯೇ ಸ್ನೇಹಾ ಫೋಟೋಗಳನ್ನು ಹಿಡಿದುಕೊಂಡು ಹೋಗುತ್ತಾನೆ. ಇದೆಲ್ಲವನ್ನೂ ನೋಡಿದ ಸ್ನೇಹಾ ಮಾತ್ರ ಮನದಲ್ಲಿ ಎಷ್ಟೇ ಪ್ರೀತಿ ಇದ್ದರೂ ಅದನ್ನು ತೋರಿಸದೆ ಕಂಠಿ ಮೇಲೆ ದ್ವೇಷ ಸಾಧಿಸಿಕೊಂಡು ಇರುತ್ತಾಳೆ.

More from Filmibeat

English summary
Kannada serial puttakkana makkalu written updated on 28th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X