Puttakkana Makkalu: ವಸು ಜೀವನ ಸರಿ ಮಾಡಲು ಹೊರಟ ಸ್ನೇಹಾ; ಬಂಗಾರಮ್ಮ ಹಾಗೂ ನಂಜಮ್ಮಗೆ ಸವಾಲೆಸೆದ ಪುಟ್ಟಕ್ಕನ ಮಗಳು

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಧಾರಾವಾಹಿಗಳಲ್ಲಿ ನಂಬರ್ ವನ್ ಸ್ಥಾನದಲ್ಲಿ ಮುಂದುವರೆದಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡಿದ್ದು. ಇದೀಗ ಸ್ನೇಹಾ ಮನಸನ್ನು ಕದಿಯುವ ಸಲುವಾಗಿ ಕಂಠಿ ಆಕೆಗೆ ಇಷ್ಟ ಪಡುವ ಹಾಗೆ ಬದುಕಲು ಶುರು ಮಾಡಿದ್ದಾನೆ. ಸ್ನೇಹಾ ಗೆ ನಾನು ಬಹಳ ನೋವು ನೀಡಿದ್ದೇನೆ ಹಾಗೆಯೇ ಆಕೆಯ ಮನಸ್ಸು ಇದೀಗ ಮುರಿದು ಹೋಗಿದೆ. ನನ್ನ ಮೇಲೆ ಪ್ರೀತಿ ಇದ್ದರೂ ಅದಕ್ಕೆ ಮೋಡ ಮುಸುಕಿ ಕತ್ತಲಾಗಿದೆ..

ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾನೆ. ಮನದಲಿ ಇಷ್ಟೇ ಪ್ರೀತಿ ಇದ್ದರೂ ಸ್ನೇಹಾ ಮಾತ್ರ ಕಂಠಿ ನೀನು ಕ್ಷಮಿಸಲಾಗದ ಇರುವ ತಪ್ಪು ಮಾಡಿ ಬಿಟ್ಟೆ ಇದು ಸರಿಯಲ್ಲ ಎಂದು ಎಂದು ಹೇಳುತ್ತಾ ಇರುತ್ತಾಳೆ. ಇದೀಗ ವಸು ಅತ್ತೆ ಬಂಗಾರ ಮ್ಮ ನ ಮುದ್ದಿನ ಬೀಗತಿ ನಂಜಮ್ಮ ಇಷ್ಟರವರೆಗೆ ಬಂಗಾರ ಮ್ಮ ನ ಮನೆಯ ಹೊಸಿಲು ತುಳಿಯದ ನಂಜಮ್ಮ ಬರುತ್ತಾಳೆ. ಮನೆಯೆಲ್ಲ ಮಗಳೆ ಸ್ನೇಹಾ ಎಂದೆಲ್ಲ ಹುಡುಕಿಕೊಂಡು ಇರುತ್ತಾಳೆ.

Kannada serial Puttakkana Makkalu written update on 2nd August

ಆ ವೇಳೆ ಆಕೆಗೆ ಬಂಗಾರಮ್ಮ ಸಿಗುತ್ತಾಳೆ ಎನು ನಂಜಮ್ಮ ನಿನ್ನ ಪ್ರೀತಿಯ ಮಗಳನ್ನು ಹುಡುಕಿಕೊಂಡು ಬಂಡಿಯ ಎಂದೆಲ್ಲ ತಗಾದೆ ತೆಗೆದಾಗ ನ್ನಂಜಮ್ಮ ಮೆತ್ತಗೆ ಹೇಳುತ್ತಾಳೆ ನನ್ನ ಪ್ರೀತಿಯ ಮಗಳು ಸ್ನೇಹಾ ಇದೀಗ ನಿನ್ನ ಸೊಸೆ ಅಲ್ವಾ ... ಅವಳ ಬಳಿ ಮಾತನಾಡಿಕೊಂಡು ಹೋಗೋಣ ಎಂದು ಬಂದೆ ಎಂದು ಹೇಳಿದಾಗ ಬಂಗಾರ ಮ್ಮ ಗೆ ಕೊಂಚ ಕೋಪ ಬರುತ್ತದೆ. ಆ ವೇಳೆ ವಸು ಕೂಡ ಬರುತ್ತಾಳೆ. ತನ್ನ ಅತ್ತೆ ಇಲ್ಲಿತನಕ ಯಾಕೆ ಬಂದಿದ್ದಾರೆ ಅದರ ಉದ್ದೇಶ ಆದರೂ ಎನು ಆಕೆ ಸುಮ್ಮನೆ ಮನೆಯ ಕಡೆ ಬರುವವಳೇ ಅಲ್ಲ ಎನು ವಿಚಾರ ಇರಬೇಕು ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ .

ಇನ್ನೂ ಸ್ವಲ್ಪ ಹೊತ್ತಿನ ಬಳಿಕ ನಂಜಮ್ಮ ಹಾಗೂ ಬಂಗಾರ ಮ್ಮ ಇಬ್ಬರು ಜಗಳ ಮಾಡಲು ಶುರು ಮಾಡುತ್ತಾರೆ ಆಗ ಅಲ್ಲಿಗೆ ಸ್ನೇಹಾ ಬರುತ್ತಾಳೆ. ನಂಜಮ್ಮನನ್ನು ಕಂಡ ಸ್ನೇಹಾ ಗೆ ಶಾಕ್ ಆಗುತ್ತದೆ. ತನ್ನ ಸಿದೆಯ ಬಳಿ ಮಾತನಾಡದೆ ನನ್ನ ಬಳಿ ಎನು ಮಾತು ಎಂಬುವುದು ಆಕೆಯ ಯೋಚನೆ. ಇನ್ನೂ ಇಬ್ಬರು ವಸು ಅತ್ತಿಗೆ ಗಗಿ ಜಗಳ ಮಾಡುತ್ತಾ ಇದ್ದಾರೋ ಅಥವಾ ನನಗಾಗಿ ಜಗಳ ಮಾಡುತ್ತಾ ಇದ್ದಾರೋ ಎಂದು ತಿಳಿದು ಕೊಂದ ಸ್ನೇಹಾ ಜೋರಾಗಿ ಹೇಳುತ್ತಾಳೆ

ಅಮ್ಮ ನೀವು ವಸು ಅತ್ತಿಗೆಯನ್ನು ಕರೆದುಕೊಂಡು ಹೋಗಲು ಬಂದಿದ್ದೀರಾ ಎಂದೆಲ್ಲ ಕೇಳಿದಾಗ ತದವರಿಸಿದ ನಂಜಮ್ಮ ಇಲ್ಲ ಎನ್ನುತ್ತಾಳೆ .. ಹಾಗೆಲ್ಲ ಯೋಚನೆ ಮಾಡಿಲ್ಲ ಎಂದು ಹೇಳಿದಾಗ ಬಂಗಾರ ಮ್ಮ ಕೂಡ ಅಲ್ಲಿಗೆ ಇರುತ್ತಾಳೆ ಸ್ನೇಹಾ ಮಾತುಗಳನ್ನು ಕೇಳಿಸಿಕೊಂಡ ಇರುತ್ತಾಳೆ. ನೀವು ಇಬ್ಬರು ಈ ರೀತಿ ಜಗಳ ಮಾಡುವುದು ಸರಿ ಅಲ್ಲ ನೀವು ಇಬ್ಬರು ವಸು ಅವರ ಜೀವನದ ಬಗ್ಗೆ ಯೋಚನೆ ಮಾಡಬೇಕು ..

ಅವರ ಜೀವನ ನಿಮ್ಮಿಬ್ಬರಿಂದ ಹಾಳು ಆಗುತ್ತಿದೆ .. ಚಂದ್ರು ಅಣ್ಣಯ್ಯ ಕೂಡ ಪಡಬಾರದ ಪಾಡು ಪಡುತ್ತಿದ್ದಾನೆ .. ವಸು ಅತ್ತಿಗೆ ಹಾಗೂ ಚಂದ್ರು ಅಣ್ಣಯ್ಯ ಚೆನ್ನಾಗಿ ಇರಬೇಕು ಅವರಿಬ್ಬರನ್ನು ನಾನು ಒಂದು ಮಾಡೆ ಮಾಡುತ್ತೀನಿ ಎಂದು ಹೇಳುತ್ತಾರೆ ಇದನ್ನು ಕೇಳಿದ ಇಬ್ಬರಿಗೂ ಶಾಕ್ ಆಗುತ್ತದೆ

More from Filmibeat

English summary
Kannada serial puttakkana makkalu written updated on 2th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X