Puttakkana Makkalu: ಅಣ್ಣನ ಬಳಿ ಮನದ ನೋವು ಹೇಳಿಕೊಂಡ ವಸು, ಮಗಳ ನೋವು ಬಂಗಾರಮ್ಮಗೆ ಮನದಟ್ಟಾಗುತ್ತಾ?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮ ಚಂದ್ರು ಬಳಿ ಬಹಳ ಕಠೋರವಾಗಿ ಮಾತನಾಡಿದ್ದಾರೆ. ವಸುವನ್ನು ಚಂದ್ರು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದಾಗ ಬಂಗಾರಮ್ಮ ಭಯಪಟ್ಟುಕೊಂಡು, ನಂಜಮ್ಮ ಬಂದಿದ್ದಾಳೆ, ನನ್ನ ಮಗಳಿಗೆ ಏನಾದ್ರು ತೊಂದರೆ ಕೊಡುತ್ತಾಳೆ. ಹೀಗಾಗಿ ನಾನು ನನ್ನ ಮಗಳನ್ನು ನಿನ್ನ ಮನೆಗೆ ಕಳುಹಿಸುವುದಿಲ್ಲ. ನನ್ನ ಮಗಳಿಗೆ ಏನಾದರೂ ಆದರೆ ಏನು ಗತಿ ನನ್ನ ಮಗಳಿಗೆ ನಂಜಮ್ಮ ಏನು ಬೇಕಾದರೂ ಮಾಡಬಹುದ ಎಂದು ಕಠೋರವಾಗಿ ಹೇಳುತ್ತಾಳೆ.

ಇದರಿಂದ ಚಂದ್ರುಗೆ ಬಹಳ ಬೇಸರವಾಗುತ್ತದೆ. ವಸುಗೆ ಕೂಡ ಬಹಳ ದುಃಖ ಆಗುತ್ತದೆ ಮದುವೆಯಾದರು ಗಂಡನ ಜೊತೆ ಬಾಳಲು ಆಗದೆ ಬಹಳ ಕಷ್ಟ ಪಡುತ್ತಿರುತ್ತಾರೆ. ಆದರೆ ಇದೀಗ ತನ್ನ ತಾಯಿಯಿಂದಲೇ ತನ್ನ ಸಂಸಾರಕ್ಕೆ ತೊಡಕು ಉಂಟಾಗಿ ಆಗಿರುವುದು ವಸುಗೆ ಬೇಸರ ತರಿಸುತ್ತದೆ. ಅದೇ ತನ್ನ ಅಣ್ಣನೊಂದಿಗೆ ಈ ಬಗ್ಗೆ ಮಾತನಾಡುತ್ತಾಳೆ.

Kannada serial Puttakkana Makkalu written update on 31th October

ತನ್ನ ದುಃಖವನ್ನು ಕಂಠಿಯ ಜೊತೆ ತೋಡಿಕೊಳ್ಳುತ್ತಾಳೆ ತನ್ನ ಅಮ್ಮ ಚಂದ್ರು ಬಳಿ ಬೇರೆ ಮನೆ ಮಾಡಿದರೆ ನನ್ನ ಮಗಳನ್ನ ನಿನ್ನ ಜೊತೆ ಕಳುಹಿಸಿ ಕೊಡುತ್ತೇನೆ ಎಂದು ಹೇಳಿದಳು. ಆದರೆ ಇದೀಗ ಚಂದ್ರ ಜೊತೆ ನನ್ನನ್ನು ಕಳುಹಿಸಲು ಒಪ್ಪುತ್ತಿಲ್ಲ ನನಗೆ ಬಹಳ ಬೇಸರಾಗುತ್ತಿದೆ. ಹಾಗೆಯೇ ಸ್ನೇಹನಿಗೂ ಕೂಡ ಅಮ್ಮ ಬಹಳ ಮಾಡಿದ್ದಾರೆ ಆಕೆಯನ್ನು ಸಮಾಧಾನ ಪಡಿಸು ಎಂದು ತನ್ನ ಅಣ್ಣನ ಬಳಿ ಹೇಳುತ್ತಾಳೆ.

ಸ್ನೇಹಾಗೆ ಸಮಾಧಾನ ಮಾಡಲು ಒದ್ದಾಡಿದ ಕಂಠಿ

ತಂಗಿಗೆ ಕಂಠಿ ಏನು ಹೇಳಲಾಗದೆ ಸೀದಾ ಹೆಂಡತಿಯ ಬಳಿಗೆ ಹೋಗುತ್ತಾನೆ. ಇನ್ನು ಕಂಠಿ ಸ್ನೇಹ ಗೆ ಕೂಡ ಸಮಾಧಾನ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಯಾಕೆಂದರೆ ಕುಸ್ತಿ ಕಲಿಕೆಯಲ್ಲಿ ನಿರತನಾಗಿರುತ್ತಾನೆ. ಹಾಗೆಯೇ ಬ್ರಹ್ಮಚಾರಿ ವೃತ ಪಾಲಿಸಬೇಕೆಂದು ಕುಸ್ತಿ ಕಲಿಸುವಾಗ ಹೇಳಿರುತ್ತಾರೆ. ಇದರಿಂದ ಸ್ನೇಹಕ್ಕೆ ಸಮಾಧಾನ ಮಾಡಲು ಕಂಠಿ ಮುಂದಾಗುವುದಿಲ್ಲ..

Kannada serial Puttakkana Makkalu written update on 31th October

ಮಗಳ ನೆನಪಿಸಿಕೊಂಡ ಪುಟ್ಟಕ್ಕ

ಇನ್ನು ಪುಟ್ಟಕ್ಕ ತನ್ನ ದೊಡ್ಡ ಮಗಳನ್ನು ನೆನೆಸಿ ಬಹಳ ದುಃಖ ಪಡುತ್ತಿರುತ್ತಾಳೆ ಆಕೆಗೆ ತನ್ನ ಮಗಳ ಸಂಸಾರ ಎಲ್ಲಿ ಹಾಳಾಗಿ ಹೋಗುತ್ತದೆ ಎನ್ನುವ ಭಯ ಶುರುವಾಗಿ ಬಿಟ್ಟಿದೆ. ಕೌಸಲ್ಯ ಸಹನಳನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿದ ಪುಟ್ಟಕ್ಕ ಬಹಳ ನೊಂದುಕೊಳ್ಳುತ್ತಾರೆ. ತನ್ನ ಮಗಳಿಗೆ ಗಂಡನ ಮನೆಯಲ್ಲಿ ನೆಮ್ಮದಿ ಇಲ್ಲ ತವರಿಗೆ ಕರೆದುಕೊಂಡು ಬಿಡೋಣ ಎಂದರೆ ಜನರು ಏನೇನೆಲ್ಲ ಮಾತನಾಡುತ್ತಾರೆ.ಅತ್ತ ತಂಗಿಯ ಬಳಿಯು ಏನು ಹೇಳಲಾಗುತ್ತಿಲ್ಲ ಇತ್ತ ಗಂಡನ ಬಳಿ ಏನು ಹೇಳಲಾಗುತ್ತಿಲ್ಲ.. ಈ ಧರ್ಮ ಸಂಕಟದಲ್ಲಿ ಸಿಲುಕಿದ ಸಹನ ಹೇಗೆ ಹೇಗೆ ತನ್ನ ನೋವನ್ನು ಹಿಡಿದಿಟ್ಟುಕೊಂಡಿರಬಹುದು ಎಂದು ಪುಟ್ಟಕ್ಕ ಬೇಸರ ಪಡುತ್ತಾಳೆ. ತನ್ನ ಮಗಳನ್ನ ಚೆನ್ನಾಗಿ ನೋಡಿಕೊ ಎಂದು ದುರ್ಗಾದೇವಿಯ ಮೊರೆ ಹೋಗಿದ್ದಾರೆ.

ಸುಮಾ ಮಾತಿನಿಂದಾ ಧೈರ್ಯ ತಂದುಕೊಂಡ ಸಹನಾ ಅತ್ತೆಗೆ ಬುದ್ದಿ ಕಲಿಸುತ್ತಾಳ ?

ಪುಟ್ಟಕ್ಕ ಇನ್ನು ತಂಗಿ ಸುಮಾ ಹೆಣ್ಣು ಮಕ್ಕಳಿಗೆ ದೌರ್ಜನ್ಯಾದರೆ ಯಾವ ರೀತಿ ಅದನ್ನ ಮೆಟ್ಟಿ ನಿಲ್ಲಬೇಕು ಎನ್ನುವುದನ್ನು ವಿಡಿಯೋ ಸಮೇತವಾಗಿ, ಅಕ್ಕನಿಗೆ ತೋರಿಸುತ್ತಾ ಇರುತ್ತಾಳೆ. ಸಹನಾ ತನ್ನ ಅತ್ತೆಗೆ ಸರಿಯಾಗ ಪಾಠ ಕಲಿಸಲು ಮುಂದಾಗಿದ್ದಾಳೆ.y

More from Filmibeat

English summary
Puttakkana Makkalu serial 31th October update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X