Puttakkana Makkalu: ಸ್ನೇಹಾ ಜತೆ ಬಂಗಾರಮ್ಮ ಕೋಲ್ಡ್ ವಾರ್; ಬಂಗಾರಮ್ಮನ ಮನ ಪರಿವರ್ತನೆ ಮಾಡಲು ಸ್ನೇಹಾ ಪಟ್ಟು

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನೇ ದಿನೇ ಕೂತೂಹಲ ಮೂಡಿಸುತ್ತಾ ಇದೀಗ ಸ್ನೇಹಾ ಬಡ್ಡಿ ವ್ಯವಹಾರ ಮಾಡಬೇಡಿ ಅದು ಕಾನೂನಿನ ಪರ್ಮಿಷನ್ ಇದ್ದರೆ ಮಾತ್ರ ಬಡ್ಡಿ ವ್ಯವಹಾರ ಮಾಡಿ ಎಂದು ಸ್ನೇಹಾ ಪದೇ ಪದೇ ಹೇಳುತ್ತ ಬರುತ್ತಿದ್ದಾಳೆ ಇದೆ ಈಗ ಬಂಗಾರ ಮ್ಮ ಹಾಗೂ ಸ್ನೇಹಾ ಮಧ್ಯೆ ಪೈಪೋಟಿ ತರ ಆಗುತ್ತಿದೆ. ಸ್ನೇಹಾ ನಡೆಯ ವಿರುದ್ದ ಬಂಗಾರಮ್ಮ ಮಾತ್ರ ಹಗೆ ಸಾಧಿಸುತ್ತ ಇದ್ದಾರೆ.

ಇನ್ನೂ ಸ್ನೇಹಾ ಮಾತ್ರ ತಾನೇ ತರಕಾರಿಗಳನ್ನು ಎಲ್ಲವನ್ನೂ ಮಾರ್ಕೆಟ್ ನಿಂದಾ ತಂದು ಅಡುಗೆಗೆ ಸಿದ್ಧತೆ ಮಾಡಿಕೊಂಡು ಇರುತ್ತಾಳೆ. ಈ ಹೊತ್ತಿನಲ್ಲಿ ಬಂಗಾರ ಮ್ಮ ಲೆಕ್ಕಾಚಾರ ನ ಬಳಿ ಬಡ್ಡಿ ದುಡ್ಡನ್ನು ಲೆಕ್ಕ ಮಾಡುತ್ತಾ ಇರುವಾಗ ಇನ್ನೂ ಹಣ ಬಾರದೆ ಇರುವುದನ್ನು ಜೋರಾಗಿ ಕೇಳುತ್ತಾಳೆ ಆಗ ಬೆದರಿದ ಲೆಕ್ಕಾಚಾರ ಹೇಳುತ್ತಾರೆ ಇನ್ನೂ ಆ ಹಣ ಬಂದಿಲ್ಲ ಅಮ್ಮಾವರೇ ಬರಬೇಕಷ್ಟೆ . ಎಂದಾಗ ಯಾಕೆ ಹಣ ಇನ್ನೂ ಬಂದಿಲ್ಲ ಎಂದು ಯೋಚನೆ ಮಾಡುತ್ತಾ ಇದ್ದಾಗ ಅಲ್ಲೇ ಇದ್ದ ಸ್ನೇಹಾ ಲೆಕ್ಕಾಚಾರ ನ ಬಳಿ ಹೇಳುತ್ತಾಳೆ.

Kannada serial Puttakkana Makkalu written update on 7th August

ಲೆಕ್ಕಾಚಾರ ನೀವು ಕಳಿಸಿದ ಹುಡುಗರನ್ನು ಬೇರೆ ಕೆಲಸಕ್ಕೆ ಬಳಸಿಕೊಳ್ಳಿ .. ಈ ಬಡ್ಡಿ ವ್ಯವಹಾರ ಎಲ್ಲಾ ಒಳ್ಳೆಯದು ಅಲ್ಲ ಅದನ್ನು ಮಾತ್ರ ಅವರಿಗೇ ಕೊಡಬೇಡಿ ಎಂದು ಹೇಳುತ್ತಾಳೆ.. ಇದನ್ನು ಕೇಳಿದ ಬಂಗಾರ ಮ್ಮ ಉರಿದು ಬೀಳುತ್ತಾರೆ . ಎನಿದೆಲ್ಲ ಯಾಕೆ ಹೀಗೆಲ್ಲ ಹೇಳುತ್ತ ಇದ್ದಾರೆ.. ಏನಿದರ ಅರ್ಥ.. ನಾನು ಮಾಡಿದ್ದೆ ಸರು ಎಂದೆಲ್ಲ ಮಾತನಾಡುತ್ತಾ ಇರುತ್ತಾಳೆ ಬಂಗಾರ ಮ್ಮ ಆಗ ಅಲ್ಲಿಗೆ ಊರಿನ ಜನರು ಬರುತ್ತಾರೆ

ಅವರನ್ನು ನೋಡಿದ ಬಂಗಾರ ಮ್ಮ ಯಾಕಮ್ಮ ಬಡ್ಡಿ ವಸೂಲಿ ಮಾಡಲು ಅಲ್ಲಿಗೆ ಯಾರು ಬರಲಿಲ್ವ ಎಂದೆಲ್ಲ ಕೇಳಿದಾಗ ಆ ಊರಿನ ಜನರು ಹೇಳುತ್ತಾರೆ .. ಬಡ್ಡಿ ವಸೂಲಿಗೆ ಬಂದಿದ್ದರು ಆದರೆ ದುಡ್ಡು ತೆಗೆದುಕೊಳ್ಳದೆ ಹೊರಟು ಹೋದರು ಎಂದಾಗ ಬಂಗಾರ ಮ್ಮ ಹೇಳುತ್ತಾರೆ ಯಾಕೆ ಅವರನ್ನು ಯಾರಾದರೂ ಹೆದರಿಸಿ ಬೆದರಿಸಿದ್ರ ಎಂದು ಕೇಳುತ್ತಾಳೆ ಇದನ್ನು ಕೇಳಿದ ಊರಿನ ಮಂದಿ ಹಾಗೇನೂ ಇಲ್ಲ ನಿಮ್ಮ ಹುಡುಗರನ್ನು ಯಾರು ಹೆದರಿಸುತ್ತಾರೆ ಅವರಿಗೆ ಏನೋ ಕೆಲಸ ಬಂದಿರಬೇಕು ಅದಕ್ಕೆ ಅಲ್ಲಿಂದ ಹೋದರು ಎಂದು ಹೇಳುತ್ತಾರೆ

ಇನ್ನೂ ಅವರೆಲ್ಲ ಹೋದ ಮೇಲೆ ಸ್ನೇಹಾ ಮಾತ್ರ ಅದೆಷ್ಟೇ ಬಂಗಾರ ಮ್ಮ ಗೆ ಸ್ನೇಹಾ ಟಕ್ಕರ್ ಕೊಟ್ಟು ಮಾತನಾಡಿಸಿದರು ಆಕೆ ಮಾತ್ರ ನಾನು ಸಾಲ ಕೊಟ್ಟರೆ ಬದ್ದು ವಸೂಲಿ ಮಾಡಿಯೇ ಮಾಡುತ್ತೇನೆ ..ಇನ್ನೂ ಯಾರೇ ಆಗಿರಲಿ ನನ್ನ ತಮ್ಮ ಮಗ ಯಾರೇ ಇರಲಿ ಸಂಸಾರದ ಒಳಗೆ ಕೂಡ ನನ್ನ ಬಳಿ ಸಾಲ ತೆಗೆದುಕೊಂಡರೆ ಬಡ್ಡಿ ಹಣ ನನಗೆ ಕೂಡಲೇ ಬೇಕು ಎಂದು ಹೇಳುತ್ತಾಳೆ..

ಇನ್ನೂ ಇದನ್ನೆಲ್ಲ ಕೇಳಿದ ಸ್ನೇಹಾ ಗೆ ಮಾತ್ರ ಬಂಗಾರ ಮ್ಮ ಯಾಕೆ ಹೀಗೆಲ್ಲ ಮಾತನಾಡುತ್ತಾ ಇದ್ದಾರೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಬಂಗಾರ ಮ್ಮ ಮಾತ್ರ ಯಾವ ಮಾತನ್ನು ಕೇಳುವುದು ಇಲ್ಲ ಎಂಬುವುದು ಮಾತ್ರ ಪಕ್ಕ ಆಯಿತು..

ಇನ್ನೂ ಸ್ನೇಹಾ ಬಂಗಾರ ಮ್ಮನ ಬಳಿ ಹೇಳುತ್ತಾಳೆ ನನಗೆ ನಿಮ್ಮ ದುಡ್ಡು ಬೇಡ ನಾನು ನಿಯತ್ತಾಗಿ ದುಡಿದು ಸಂಪಾದಿಸುತ್ತೇನೆ ಎಂದು ಹೇಳುತ್ತಾಳೆ ಆಗ ಸ್ನೇಹಾ ಮಾತು ಕೇಳಿಸಿಕೊಂಡ ಅಲ್ಲಿಂದ ಬಂಗಾರಮ್ಮ ಹೋಗುತ್ತಾಳೆ

More from Filmibeat

English summary
Kannada serial puttakkana makkalu written updated on 7th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X