Puttakkana Makkalu: ಕಂಠಿ ಕೈಗೆ ಬೇಡಿ ಹಾಕಿಸಿದ ಸ್ನೇಹಾ; ಕಂಠಿ ಜೊತೆ ಸ್ನೇಹಾನಾ ಕಳುಹಿಸುವ ಪುಟ್ಟಕ್ಕನ ಪ್ಲಾನ್ ವರ್ಕ್ ಆಗುತ್ತಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಂಠಿ ಬಹಳ ನೋವಿನಿಂದ ಮನೆಗೆ ಬರುತ್ತಾನೆ. ಕಂಠಿ ಮನೆಗೆ ಬರುತ್ತಾ ಇರುವುದನ್ನು ಕಂಡ ಬಂಗಾರಮ್ಮ ಕೇಳುತ್ತಾರೆ. ಎಲ್ಲಿಗೆ ಹೋಗಿದ್ದೆ ಕಂಠಿ ಎಂದು ಕೇಳಿದಾಗ ಕಂಠಿ ತನ್ನ ತಾಯಿ ಬಳಿ ಒಂದು ಮಾತನಾಡದೆ ಇರುವುದನ್ನು ಕಂಡ ಬಂಗಾರಮ್ಮ ಹೇಳುತ್ತಾರೆ. ನಾನು ಅಂದೇ ನಿನ್ನ ಬಳಿ ಪ್ರಶ್ನೆ ಮಾಡಿದರೆ ಆಗುತ್ತಿತ್ತು. ಆದರೆ ಇದೀಗ ಬಹಳ ಲೇಟ್ ಆಗಿ ಪ್ರಶ್ನೆ ಮಾಡುತ್ತಿದ್ದೇನೆ.
ಆವತ್ತೇ ಪ್ರಶ್ನೆ ಮಾಡಿದ್ದರೆ ನೀನು ಪುಟ್ಟಕ್ಕನ ಮಗಳ ಪ್ರೀತಿ ಬಲೆಯಲ್ಲಿ ಬೀಳುತ್ತಾ ಇರಲಿಲ್ಲ ಎಂದೆಲ್ಲ ಹೇಳುವಾಗ ಕಂಠಿ ಮಾತ್ರ ಎನು ಮಾತನಾಡದೆ ಅಮ್ಮನ ಮುಖ ನೋಡುತ್ತಾನೆ ಬಳಿಕ ಹೇಳುತ್ತಾನೆ ಅಂದು ನಾನು ಸ್ನೇಹಾ ನ ಪ್ರೀತಿ ಮಾಡುತ್ತೇನೆ ಪುಟ್ಟಕ್ಕನ ಬಳಿ ಬಂದು ಹೆಣ್ಣು ಕೇಳಿ ಎಂದು ಹೇಳಿದ್ದೆ ಆಗ ಆಯಿತು ಎಂದು ಒಪ್ಪಿಗೆಯನ್ನು ನೀಡಿದ್ದೀರಿ ಆದರೆ ಆ ಬಳಿಕ ಪುಟ್ಟಕ್ಕನ ಬಳಿಯೇ ಈ ಮದುವೆ ನಡೆಯಬಾರದು ಎಂದು ಮಾತು ತೆಗೆದುಕೊಂಡು ಇದ್ದೀರಿ ಯಾಕೆ ಹೀಗೆ ಮಾಡಿದಿರಿ ಎಂದು ಕೇಳುತ್ತಾನೆ.

ಇದನ್ನು ಕೇಳಿದ ಬಂಗಾರಮ್ಮ ಶಾಕ್ ಆಗುತ್ತದೆ. ಆ ಬಳಿಕ ತಾಯಿ ಬಳಿ ಹೇಳುತ್ತಾನೆ ಕಂಠಿ. ಅಮ್ಮ ನೀನು ಸ್ನೇಹಾ ಮುಖ್ಯ ನ ಅಥವಾ ನೀನು ಮುಖ್ಯನ ಎಂದು ಕೇಳಿದ್ದೆ ಅಲ್ವಾ ನನಗೆ ಮೊದಲು ನೀನು ಮುಖ್ಯ ಎರಡನೆಯದಾಗಿ ಅವಳು ಮುಖ್ಯ ನಿಮ್ಮಿಬ್ಬರನ್ನೂ ಯಾವತ್ತೂ ನಾನು ಬಿಟ್ಟುಕೊಡುವುದು ಇಲ್ಲ ಎಂದು ಹೇಳಿದಾಗ ಬಂಗಾರಮ್ಮ ಗೆ ಕೋಪ ಬರುತ್ತದೆ ಇನ್ನೂ ಕಂಠಿ ಮಾತ್ರಾ ಸೀದಾ ರೂಮ್ ಗೆ ಹೋಗಿ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುವಾಗ ಮನೆಗೆ ಪೊಲೀಸ್ ನವರು ಬರುತ್ತಾರೆ .
ಇನ್ನೂ ತಾಂಡವ್ ಇಡಿಕ್ಕಿಂತ ಮುಂಚೆ ರಾಜೇಶ್ವರಿ ಮನೆಗೆ ಹೋಗುತ್ತಾನೆ ಕಾಳೀ ಅವಸ್ಥೆ ಕಂಡು ಹೇಳುತ್ತಾನೆ ಕಾಳಿ ನೀನು ನೇರವಾಗಿ ಕಂಠಿ ಮೇಲೆ ಹಕ್ಕೆ ಮಾಡಲು ಹೋಗಿ ಇದೀಗ ಏನಾಯಿತು ನೋಡು ನೀನು ಪೊಲೀಸ್ ಕಂಪ್ಲೇಂಟ್ ಕೊಡುತ್ತಿದ್ದಾರೆ ಇಷ್ಟೆಲ್ಲ ಆಗುತ್ತಿತ್ತು ಎಂದು ಹೇಳುತ್ತಾನೆ ಆಗ ಕಾಳಿ ಎನು ಮಾತನಾಡದೆ ಸುಮ್ಮನೆ ಆಗುತ್ತಾನೆ .
ಇನ್ನೂ ಪುಟ್ಟಕ್ಕ ಮಾತ್ರ ತನ್ನ ಮಗಳ ಜೀವನವನ್ನು ಹೇಗಾದರೂ ಮಾಡಿ ಸರಿ ದಾರಿಗೆ ತರಬೇಕು . ನನ್ನ ಹಾಗೆ ಆಕೆ ಆಗಬಾರದು. ಆಕೆ ಬಹಳ ಚೆನ್ನಾಗಿ ಇರಬೇಕು ಎನ್ನುವ ದೃಷ್ಟಿಯಲ್ಲಿ ಮನೆಗೆ ಹಿರಿಯರನ್ನು ಕರೆದುಕೊಂಡು ಬರುತ್ತಾರೆ. ಇನ್ನೂ ಪುಟ್ಟಕ್ಕನ ಬಾಯಿಯಿಂದ ಯಾವುದೇ ಮಾತು ಬರುವುದಿಲ್ಲ.
ಆ ಬಳಿಕ ಹಿರಿಯರು ಒತ್ತಾಯಿಸಿದ ಬಳಿಕ ಪಂಚಾಯಿತಿ ಕರೆಯಿಸೋಣವೆ ಎಂದು ಹೇಳುತ್ತಾಳೆ ಪುಟ್ಟಕ್ಕ ಇದನ್ನು ಕೇಳಿದ ಅಲ್ಲಿ ನೆರೆದವರಿಗೆ ಶಾಕ್ ಆಗುತ್ತದೆ. ಆ ಬಳಿಕ ಪುಟ್ಟಕ್ಕನನ್ನೂ ಮೇಷ್ಟ್ರು ಕರೆದು ಸ್ನೇಹಾ ಬಳಿ ಮಾತನಾಡುವಂತೆ ಸಲಹೆ ನೀಡಿ ಅಲ್ಲಿಂದ ಹೊರತು ಹೋಗುತ್ತಾರೆ. ಇನ್ನೂ ಬಂಗಾರಮ್ಮ ನ ಮನೆಗೆ ಬಂದ ಪೊಲೀಸರು ತಾರ ಮಾತು ಕೇಳದೆ ಕಂಠಿಯನ್ನು ಎಳೆದುಕೊಂಡು ಹೋಗುತ್ತಾರೆ.
ಆಗ ಕಂಠಿ ಜೋರಾಗಿ ಕೇಳುತ್ತಾನೆ ನನ್ನ ಮೇಲೆ ಕಂಪ್ಲೇಂಟ್ ಕೊಟ್ಟವರು ಯಾರು ಎಂದು ಜೋರಾಗಿ ಕೇಳಿದಾಗ ಪೊಲೀಸ್ ಜೀಪಿಲನಿಂದಾ ಸ್ನೇಹಾ ನಾನೇ ಎಂದು ಜೋರಾಗಿ ಹೇಳುತ್ತಾಳೆ. ಸ್ನೇಹಾ ನನ್ನು ನೋಡಿದ ಕಂಠಿ ಮಾತ್ರ ಸುಮ್ಮನೆ ಆದರೆ ಬಂಗಾ ರಮ್ಮ ಗೆ ಬಹಳ ಸಿಟ್ಟು ಬರುತ್ತದೆ ಮುಂದೇನು ಕಾದು ನೋಡಬೇಕಿದೆ


Click it and Unblock the Notifications











