Puttakkana Makkalu: ಮಗನನ್ನು ನೋಡಿ ಮರುಗಿದ ಬಂಗಾರಮ್ಮ ಪುಟ್ಟಕ್ಕನ ಷರತ್ತಿಗೆ ಒಪ್ಪುತ್ತಾಳಾ?

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಇದೀಗ ಬಂಗಾರಮ್ಮ ನೇರವಾಗಿ ಕಂಠಿಯನ್ನು ಸ್ಟೇಶನ್ ಗೆ ಬಂದು ನೋಡಿದಾಗ ತುಂಬಾ ನೋವಾಗುತ್ತದೆ ನನ್ನ ಮಗನಿಗೆ ಇಷ್ಟೆಲ್ಲ ಪೊಲೀಸ್ರು ಹೊಡೆದಿದ್ದಾರೆ ಎಂದು ಬಹಳ ಮರುಕ ಪಡುತ್ತಾಳೆ ಬಂಗಾರಮ್ಮ. ಆ ಬಳಿಕ ಲಾಯರ್ ಬಳಿಗೆ ಹೋಗಿ ಜಾಮೀನು ಕೊಡಲು ಹೇಳಿದಾಗ ವಕೀಲರು ಜಾಮೀನು ನೀಡಿದರು

ಪೊಲೀಸರು ಮಾತ್ರ ಅದ್ಯಾವುದನ್ನೂ ಸ್ವೀಕಾರ ಮಾಡುವುದು ಇಲ್ಲ. ಬದಲಾಗಿ ತಾಂಡವ ಹೇಳುತ್ತಾರೆ. ನಿಮ್ಮ ಹುಡುಗ ಸಿಕ್ಕಿ ಹಾಕಿಕೊಂಡು ಇರುವುದು ಹೆಣ್ಣಿನ ಕೈ ನಲ್ಲಿ ನಿಮಗೆ ವಕೀಲರು ಎನು ಹೇಳಿಯೇ ಇಲ್ವಾ ಎಂದು ಕೇಳುತ್ತಾರೆ. ಇದನ್ನು ಕೇಳಿದ ಬಂಗಾರ ಮ್ಮ ಗೆ ಎನು ಮಾಡಬೇಕು ಎಂದು ತಿಳಿಯದೇ ಆಗುತ್ತದೆ.

Puttakkana Makkalu

ಇನ್ನೂ ಪೊಲೀಸರು ಮಾತ್ರ ಕಂಪ್ಲೇಂಟ್ ಕೊಟ್ಟವರು ಬಂದರೆ ಮಾತ್ರ ಕಂಠಿಯನ್ನು ರಿಲಿಸ್ ಮಾಡಲು ಆಗುವುದು ಎಂದು ಹೇಳಿದಾಗ ಬಂಗಾರಮ್ಮ ಗೆ ಕಣ್ಣಂಚಲಿ ನೀರು ಬರುತ್ತದೆ. ಇನ್ನೂ ಬಂಗಾರ ಮ್ಮ ಸ್ಟೇಶನ್ ನಿಂದಾ ಹೊರ ಹೋಗಬೇಕಾದರೆ ನಂಜಮ್ಮ ಕರೆ ಮಾಡುತ್ತಾಳೆ.

ಆಕೆ ಕೂಡ ಬಾಯಿಗೆ ಬಂದ ಹಾಗೆ ಮಾತನಾಡಿ ಬಂಗಾರಮ್ಮ ನ ಕೋಪವನ್ನು ಇನ್ನಷ್ಟು ಹೆಚ್ಚು ಮಾಡುತ್ತಾ ಇದ್ದಾರೆ ಕೂಡ. ಇನ್ನೂ ಬಂಗಾರಮ್ಮ ನೇರವಾಗಿ ಪುಟ್ಟಕ್ಕನ ಮನೆಗೆ ಹೋಗುತ್ತಾಳೆ.ಕಂಠಿ ಗೆ ಮಾತ್ರ ಪೊಲೀಸರು ಎಷ್ಟೇ ಹೊಡೆದರು ಸ್ನೇಹಾ ಬಂದೆ ಬರುತ್ತಾಳೆ ಎಂದು ಕಾಯುತ್ತಾ ಇರುತ್ತಾನೆ . ಪುಟ್ಟಕನ ಮನೆಗೆ ಬಂದ ಬಂಗಾರಮ್ಮ ಜೋರಾಗಿ ಪುಟ್ಟಕ್ಕನನ್ನು ಮೂರು ಬಾರಿ ಕರೆಯುತ್ತಾಳೆ.

ಪುಟ್ಟಕ್ಕ ಓಡೋಡಿ ಮನೆಯಿಂದ ಹೊರಗೆ ಬರುತ್ತಾಳೆ. ಮನೆಯ ಹೊರಗೆ ಬಂಗಾರಮ್ಮ ನಿಂತಿರುವುದನ್ನು ಕಂಡ ಪುಟ್ಟಕ್ಕ ಗೆ ಮಾತ್ರ ಬಹಳ ಭಯ ಆಗುತ್ತದೆ . ಎಲ್ಲರೂ ಬಂಗಾರಮ್ಮ ಮಾತನಾಡುತ್ತಾ ಅರವಾಡುತ್ತ ಇರುವುದನ್ನು ಎಲ್ಲರೂ ಕೇಳುತ್ತಾ ನಿಂತು ಇರುತ್ತಾರೆ. ಇನ್ನೂ ಪುಟ್ಟಕ್ಕ ಒಳಗೆ ಬನ್ನಿ ಅಮ್ಮಾವರೇ ಎಂದು ಕರೆದರೆ ಬಂಗಾರ ಮ್ಮ ಮಾತ್ರ ಸಿಟ್ಟಿನಿಂದ ಅವಳೆಲ್ಲಿ ಎಂದು ಕೇಳುತ್ತಾ ಇರುತ್ತಾರೆ.

ಆಗಲೇ ಮುರಳಿ ಹಾಗೂ ಸುಮಾ ನು ಅಲ್ಲಿಗೆ ಬರುತ್ತಾರೆ. ಇನ್ನೂ ಮುರಳಿ ಗೆ ಸಹನಾ ಎನು ನಡೆಯುತ್ತಿದೆ ಎಂಬುವುದನ್ನು ಹೇಳುತ್ತಾಳೆ. ಇನ್ನೂ ಬಂಗಾರ ಮ್ಮ ನ ಕೈ ಹಿಡಿದು ಪುಟ್ಟಕ್ಕ ಒಳಗೆ ಬನ್ನಿ ಎಂದು ಕರೆದಾಗ ಪುಟ್ಟಕ್ಕನ ಎನ್ನುವ ದೂರ ತಳ್ಳುತ್ತಾರೆ ಬಂಗಾರಮ್ಮ ಬಳಿಕ ಬಹಳ ಕೋಪ ಮಾಡಿಕೊಂಡ ಬಂಗಾರ ಮ್ಮ ಹೇಳುತ್ತಾರೆ ಪುಟ್ಟಕ್ಕ ನೀನು ನನ್ನ ಮನೆಯ ಒಳಗೆ ಕರೆಯುತ್ತಿದ್ದಿಯಾ ಅಲ್ಲಿ ನೋಡಿದರೆ ನನ್ನ ಮಗ ನಿನ್ನ ಮಗಳಿಂದಾಗಿ ಏಟು ತಿನ್ನುತ್ತಾ ಇದ್ದಾನೆ ಎಂದೆಲ್ಲ ಹೇಳುತ್ತಾಳೆ ಬಹಳ ಕೋಪ ಮಾಡಿಕೊಂಡು . ಪುಟ್ಟಕ್ಕ ಮಾತ್ರ ಬಂಗಾರ ಮ್ಮ ನ ಬಳಿ ಹೇಳುತ್ತಾಳೆ ಸ್ನೇಹಾ ನ ನೀವು ಸೊಸೆ ಎಂದು ಒಪ್ಪಿಕೊಂಡರೆ ಮಾತ್ರ ನಿಮ್ಮ ಮಗನನ್ನು ಬಿಡಿಸುವ ಜವಾಬ್ದಾರಿ ಬಂದು ಎಂದು ಹೇಳುತ್ತಾಳೆ ಈ ಮಾತನ್ನು ಪುಟ್ಟಕ್ಕ ನಿಂದಾ ನಿರೀಕ್ಷೆ ಮಾಡಿ ಇರಲಿಲ್ಲ ಬಂಗಾರಮ್ಮ.

More from Filmibeat

English summary
Kannada serial puttakkana makkalu written updated on 11th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X